ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೊಣ ವ್ಯಾಜ್ಯ’!

Last Updated 1 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ
ADVERTISEMENT

‘ನೊಣಗಳ ಹಾವಳಿ ತಪ್ಪಿಸಿ’ (ವಾ.ವಾ., ಸೆ. 24). ಚಾರಿತ್ರಿಕ ಸಂಗತಿ­ಯೊಂದು ನೆನಪಾಗುತ್ತದೆ. 1915­ರಲ್ಲಿ ‘ಸಾಹಿತ್ಯ ಪರಿಷತ್ತು’ ಸ್ಥಾಪನೆ ಗೊಂಡಾಗ, ಅದರ ಹಿಂದಿನ ವಿಶೇಷಣ ‘ಕರ್ನಾಟಕ’ ಎಂದಿರಬೇಕೊ ‘ಕರ್ಣಾ­ಟಕ’ ಎಂದಿರಬೇಕೊ ಎಂಬುದರ ಬಗೆಗೆ ಭಾರಿ ವಾದ ವಿವಾದಗಳು ನಡೆದು­ವಂತೆ! ಕಡೆಗೆ, ಎರಡೂ ಬೇಡ, ‘ಕನ್ನಡ’ (ಸಾಹಿತ್ಯ ಪರಿಷತ್ತು) ಎಂದಿರಲಿ ಎಂದು ತೀರ್ಮಾನವಾಯಿತಂತೆ.
ಸ್ವಾರಸ್ಯವೆಂದರೆ, ಆ ‘ಮಹಾ’ ವಿವಾದವನ್ನು ಹಳೆಯ ಸಾಹಿತಿಯೊ­ಬ್ಬರು ‘ನೊಣ’ ವ್ಯಾಜ್ಯ (ನೊಣ ಜಗಳ) ಎಂದು ಗೇಲಿ ಮಾಡಿದ್ದು! (ಕನ್ನಡಿಗರಿಗೆ ನೊಣಗಳಲ್ಲಿ ಆಸಕ್ತಿ, ಆನೆ ಹುಲಿಗ­ಳಲ್ಲಲ್ಲ) ಅದೆಲ್ಲ ಈಗ ನಗು ಬರಿಸುತ್ತದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT