ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಂಚಾಯ್ತಿ ಆದಾಯ ಹೆಚ್ಚಿಸಿ’

Last Updated 24 ನವೆಂಬರ್ 2014, 19:55 IST
ಅಕ್ಷರ ಗಾತ್ರ

ನೆಲಮಂಗಲ: ರಾಜಧಾನಿಗೆ ಸನಿಹ­ವಿರುವ ಗ್ರಾ.ಪಂ.ಗಳು ನಗರ ಪ್ರದೇಶಗ­ಳಾಗಿ ಬೆಳೆಯುತ್ತಿರುವುದರಿಂದ ಅಗತ್ಯ ಮೂಲಭೂತ ಕಲ್ಪಿಸಲು ಹೆಚ್ಚಿನ ಸಂಪನ್ಮೂಲ ಕ್ರೋಡೀಕರಿಸುವ ಅನಿವಾ­ರ್ಯತೆ ಇದೆ ಎಂದು ಜಿ.ಪಂ.­ಉಪ­ಕಾರ್ಯದರ್ಶಿ ಕೆ.ಶಿವಣ್ಣ ಹೇಳಿದರು.

ತಾಲ್ಲೂಕಿನ ಅರಿಶಿನಕುಂಟೆ ಪಂಚಾಯ್ತಿಯಲ್ಲಿ ನಡೆದ ಜಮಾಬಂಧಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಆದಾಯವನ್ನು ಹೆಚ್ಚಿಸಿಕೊಳ್ಳಲು ಪಂಚಾಯ್ತಿಗೆ ಸಂಬಂಧಿಸಿದ ಜಾಗಗಳನ್ನು ವಾಣಿಜ್ಯ ಮತ್ತು ವಾಹನ ನಿಲುಗಡೆಗಳಿಗೆ ಬಾಡಿಗೆ ನೀಡಬಹುದಾಗಿದೆ ಎಂದರು.

ಅಭಿವೃದ್ಧಿ ಅಧಿಕಾರಿ ಡಿ.ಎಂ. ಪದ್ಮ­ನಾಭ್‌ ಮಾತನಾಡಿ ಕಳೆದ ಸಾಲಿನಲ್ಲಿ ₨ 2.27ಕೋಟಿಯನ್ನು ತೆರಿಗೆ ರೂಪದಲ್ಲಿ ವಸೂಲಿ ಮಾಡಿದ್ದು, ₨1.67 ಕೋಟಿ­ಗಳನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT