ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಾ ನಾಳೆ ಬಾ’ ಪ್ರಥಮ ಪ್ರತಿ ಸಿದ್ಧ

Last Updated 26 ಮೇ 2015, 19:30 IST
ಅಕ್ಷರ ಗಾತ್ರ

ಟಿ.ಕೆ. ಅರಸು ಅವರ ನಿರ್ಮಾಣ, ನಿರ್ದೇಶನವಿರುವ ‘ಬಾ ನಾಳೆ ಬಾ’ ಚಿತ್ರದ ಪ್ರಥಮಪ್ರತಿ ಸಿದ್ಧವಾಗಿದ್ದು, ಮುಂದಿನ ತಿಂಗಳು ಬಿಡುಗಡೆಯಾಗುವ ನಿರೀಕ್ಷೆಯಿದೆ. ಶೋಭರಾಜ್, ಅಜಿತ್ ಕುಮಾರ್, ರಮೇಶ್ ಸೂರ್ಯ, ಧರಣಿ, ಹರ್ಷಿತಾ, ಸುವರ್ಣಾ, ಬ್ಯಾಂಕ್ ಜನಾರ್ದನ್, ಬಿರಾದಾರ್, ಮಂಜುಳ, ಆಲಿಶಾ, ಅನಿಲ್ ಕುಮಾರ್ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಧನುಷ್ ಛಾಯಾಗ್ರಹಣ, ಎ.ಟಿ. ರವೀಶ್ ಮತ್ತು ಶ್ರೀನಿಧಿ ಕೊಪ್ಪ ಸಂಗೀತ, ರಾಜು, ಜಗ್ಗು, ನೃತ್ಯ ನಿರ್ದೇಶನ, ಅರಸು ಸಂಭಾಷಣೆ, ಶ್ರೀಮಾನ್ ಗೀತಸಾಹಿತ್ಯ, ಮಾಸ್ ಮಾದ, ವಿಲಿಯಂ ಸಾಹಸ ನಿರ್ದೇಶನ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT