ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬುಲ್ಸ್‌ ಐ’ ಗೆಲ್ಲುವ ನಿರೀಕ್ಷೆ

ಬೆಂಗಳೂರು ರೇಸ್
Last Updated 31 ಜುಲೈ 2014, 19:56 IST
ಅಕ್ಷರ ಗಾತ್ರ

ಬೆಂಗಳೂರು: ‘ಬೆಂಗಳೂರು ಸಿಟಿ ಗೋಲ್ಡ್‌ ಕಪ್‌’ ಶುಕ್ರವಾರದ ಪ್ರಧಾನ ಆಕರ್ಷಣೆಯಾಗಿದ್ದು, ‘ಬುಲ್ಸ್‌ ಐ’ ಈ ರೇಸ್‌ನಲ್ಲಿ ಗೆಲ್ಲಬಹುದೆಂದು ನಮ್ಮ ನಿರೀಕ್ಷೆ. ಮಧ್ಯಾಹ್ನ 2.00ರಿಂದ ಪ್ರಾರಂಭವಾಗಲಿರುವ ದಿನದ ಎಂಟು ರೇಸ್‌ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿವೆ:
1. ಹ್ಯಾಪಿ ವ್ಯಾಲಿ ಪ್ಲೇಟ್‌–ಡಿ.2; 1200 ಮೀ.
ಅಟ್ರ್ಯಾಕ್ಟರ್‌ 1, ಸ್ಪಾರ್ಕ್‌ ಆಫ್‌ ಇಲ್ಯೂಶನ್‌ 2, ಬ್ಯಾಲೆನ್ಸ್‌ ಆಫ್‌ ನೇಚರ್‌ 3
2. ಕೆ.ಎನ್‌.ಚೆನ್ನಬಸಪ್ಪ ಮೆಮೋರಿಯಲ್‌ ಕಪ್‌–ಡಿ.2; 1200 ಮೀ.
ಲವ್‌ ಆಫ್‌ ಮೈ ಲೈಫ್‌ 1, ಸಾಲಿಟೇರ್‌ ರಾಯಲ್‌ 2, ಆಟಮ್‌ ರಷ್‌ 3
3. ಹ್ಯಾಪಿ ವ್ಯಾಲಿ ಪ್ಲೇಟ್‌–ಡಿ.1; 1200 ಮೀ.
ಎ ಗೇಮ್‌ ಟು ರಿಮೆಂಬರ್‌ 1, ಇನ್‌ಸ್ಪಿರೇಟರ್‌ 2, ಸಿಮ್ರಾ 3
4. ಟ್ಯುಡೋರ್‌ ಜೆಟ್‌ ಪ್ಲೇಟ್‌; 1400 ಮೀ.
ಮಿಡ್‌ನೈಟ್‌ ಕ್ರೂಝ್‌ 1, ಸ್ಪ್ಯಾನಿಶ್‌ ಫ್ಲೈ 2, ಸಂಡೇ ಕ್ರೂಝ್‌ 3
5. ಬೆಂಗಳೂರು ಸಿಟಿ ಗೋಲ್ಡ್‌ ಕಪ್‌; 1200 ಮೀ.
ಬುಲ್ಸ್‌ಐ 1, ರಾಕ್‌ ವಿತ್‌ ಯೂ 2, ಶಿವಾಲಿಕ್‌ ಸ್ಟಾರ್‌ 3
6. ಕೆ.ಎನ್‌.ಚೆನ್ನಬಸಪ್ಪ ಮೆಮೋರಿಯಲ್‌ ಕಪ್‌–ಡಿ.1; 1200 ಮೀ.
ರಿಯಲ್‌ ಸ್ಟೀಲ್‌ 1, ನೆಕ್ಸ್ಟ್‌ ಮೂವ್‌ 2, ವಿರಾಟ್‌3
7. ಬ್ಯೂಟಿಫುಲ್‌ ಬೇಬ್‌ ಪ್ಲೇಟ್‌; 1200 ಮೀ.
ರಸ್ಟಿಕ್‌ ಸನ್‌ರೈಝ್‌ 1, ಟಾಪ್‌ಸ್ಪಾಟ್‌ 2, ನ್ಯೂ ಎಂಪರರ್‌ 3
8. ಬೋಲ್ಡ್‌ ಗೆಸ್ಚರ್‌ ಪ್ಲೇಟ್; 1200 ಮೀ.
ಎರಗಾನ್‌ 1, ಸಮ್ಮರ್‌ ಸ್ಟಾರ್‌ 2, ಮೇಜರ್‌ ಅಟ್ರ್ಯಾಕ್ಶನ್‌ 3
ಉತ್ತಮ ಬೆಟ್‌: ಮಿಡ್‌ನೈಟ್‌ ಕ್ರೂಝ್‌
ಜಾಕ್‌ಪಾಟ್‌ಗೆ 4,5,6,7,8; ಮೊದಲನೇ ಟ್ರಿಬಲ್‌ಗೆ 3,4,5; ಎರಡನೇ ಟ್ರಿಬಲ್‌ಗೆ 6,7,8.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT