ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

11ರಂದು ವಿದ್ಯುತ್‌ ವ್ಯತ್ಯಯ

Last Updated 8 ಅಕ್ಟೋಬರ್ 2015, 19:46 IST
ಅಕ್ಷರ ಗಾತ್ರ

ಬೆಂಗಳೂರು: ಪೀಣ್ಯ 220/66/11 ಕೆ.ವಿ. ಕೇಂದ್ರದ ವ್ಯಾಪ್ತಿಯಲ್ಲಿ ನಿರ್ವಹಣಾ ಕಾಮಗಾರಿ ನಡೆಯಲಿರುವ ಕಾರಣ ನಗರದ ವಿವಿಧ ಕಡೆಗಳಲ್ಲಿ ಇದೇ 11ರಂದು ಬೆಳಿಗ್ಗೆ 8ರಿಂದ ಸಂಜೆ 5ರ ವರೆಗೆ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ.

ಎಲ್ಲೆಲ್ಲಿ ವ್ಯತ್ಯಯ: ಹಳೆ ಕೆ.ಜಿ. ಹಳ್ಳಿ, ಲಕ್ಷ್ಮಿಪುರ, ಅಬ್ಬಿಗೆರೆ ಕೈಗಾರಿಕಾ ಪ್ರದೇಶ, ಸಿಂಗಪುರ, ಅಬ್ಬಿಗೆರೆ, ಕೆಂಪೇಗೌಡ ಬಡಾವಣೆ, ಎಂ.ಎಸ್.ಪಾಳ್ಯ, ಚಿಕ್ಕಬೆಟ್ಟಹಳ್ಳಿ. ಬ್ರಿಗೇಡ್‌ ಗೇಟ್‌ವೇ, ಒರಾಯನ್‌ ಮಾಲ್‌, ಪೀಣ್ಯ ಮೂರನೇ ಹಂತ, ನಾಲ್ಕನೇ ಹಂತ, ರಾಜಗೋಪಾಲ ನಗರ, ಎನ್.ಜಿ.ಹಳ್ಳಿ, ಶಿವಪುರ.

ಶಿವನಹಳ್ಳಿ, ಕೆಂಚೆನಹಳ್ಳಿ, ಹಾರೋಹಳ್ಳಿ, ಇಸ್ರೊ ಬಡಾವಣೆ, ಅನಂತಪುರ, ಯಲಹಂಕ, ಅವಲಹಳ್ಳಿ, ಎಸ್‌.ಎನ್‌. ಹಳ್ಳಿ, ಯಲಹಂಕ ನ್ಯೂ ಟೌನ್‌, ಶೆಟ್ಟಿಹಳ್ಳಿ ರಸ್ತೆ, ಮಲ್ಲಸಂದ್ರ. ಬಿಇಎಲ್‌ ರಸ್ತೆ, ಡಾಲರ್ಸ್ ಕಾಲೊನಿ, ಎಇಸಿಎಸ್‌ ಬಡಾವಣೆ, ಪಂಪನಗರ, ಬಿ.ಕೆ. ನಗರ, ಎಂ.ಕೆ.ನಗರ, ಮಹಾಲಕ್ಷ್ಮಿ ಬಡಾವಣೆ, ಮತ್ತಿಕೆರೆ, ಕೆಎಚ್‌ಬಿ ಕಾಲೊನಿ, ಶಂಕರಮಠ, ಜೆ.ಸಿ. ನಗರ, ಕುರುಬರಹಳ್ಳಿ, ಮಹಾಲಕ್ಷ್ಮಿಪುರ, ನಂದಿನಿ ಬಡಾವಣೆ, ನೆಲಗೆಡರಹಳ್ಳಿ, ಸಹಕಾರನಗರ ಹಾಗೂ ಸುತ್ತಮುತ್ತಲ ಪ್ರದೇಶಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT