ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

13 ಸ್ಮಾರ್ಟ್‌ ಸಿಟಿಗಳ ಪಟ್ಟಿ ಪ್ರಕಟ

Last Updated 24 ಮೇ 2016, 11:10 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರ  ಮಂಗಳವಾರ ಪ್ರಕಟಿಸಿರುವ 13 ‘ಸ್ಮಾರ್ಟ್‌ ಸಿಟಿ’ಗಳ  ಪಟ್ಟಿಯಲ್ಲಿ ರಾಜ್ಯದ ನಾಲ್ಕು ನಗರಗಳು ಸ್ಥಾನಪಡೆದಿಲ್ಲ.

ರಾಜ್ಯ ಸರ್ಕಾರ ಶಿಫಾರಸು ಮಾಡಿದ್ದ   ತುಮಕೂರು, ಶಿವಮೊಗ್ಗ, ಧಾರವಾಡ,  ಮತ್ತು ಮಂಗಳೂರು ನಗರಗಳು ಆಯ್ಕೆ ಪೈಪೋಟಿಯಲ್ಲಿ ಹಿಂದುಳಿದಿವೆ.

ಎರಡನೇ ಪಟ್ಟಿಯಲ್ಲಿ ದೇಶದ 13 ನಗರಗಳನ್ನು ಆಯ್ಕೆ ಮಾಡಲಾಗಿದೆ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ತಿಳಿಸಿದ್ದಾರೆ.

ವಾರಂಗಲ್‌, ಲಖನೌ, ಫರಿದಾಬಾದ್‌, ಪಟ್ನಾ ನಗರಗಳು ಈ ಪಟ್ಟಿಯಲ್ಲಿ ಸೇರಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT