ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1524 ನಾಮಪತ್ರ ಸಲ್ಲಿಕೆ

Last Updated 22 ಮೇ 2015, 20:13 IST
ಅಕ್ಷರ ಗಾತ್ರ

ದೇವನಹಳ್ಳಿ: ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆಯಲ್ಲಿ  20 ಗ್ರಾಮ ಪಂಚಾಯಿತಿ ವತಿಯಿಂದ 1524 ನಾಮಪತ್ರ ಸಲ್ಲಿಕೆಯಾಗಿದೆ.

ತಾಲ್ಲೂಕಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕನ್ನಮಂಗಲ ಅತಿಹೆಚ್ಚು 140 ನಾಮಪತ್ರ ಸಲ್ಲಿಕೆಯಾದರೆ,
ಬೆಟ್ಟಕೋಟೆ ಗ್ರಾ.ಪಂ.ಗೆ ಅತಿ ಕಡಿಮೆ 29 ನಾಮಪತ್ರ ಸಲ್ಲಿಕೆಯಾಗಿವೆ.

ಪಂಚಾಯಿತಿವಾರು ನಾಮಪತ್ರ ಸಲ್ಲಿಕೆ ವಿವರ : ಕುಂದಾಣ 52, ಜಾಲಿಗೆ 111, ವಿಶ್ವನಾಥಪುರ 101, ಕೊಯಿರಾ 91, ಕಾರಹಳ್ಳಿ 68, ಬಿದಲೂರು 72, ವೆಂಕಟಗಿರಿಕೋಟೆ 70, ಬಿಜ್ಜವಾರ 67, ಗೊಡ್ಲುಮುದ್ದೇನಹಳ್ಳಿ 108, ಆವತಿ 67, ಯಲಿಯೂರು 72, ಗಂಗವಾರಚೌಡಪ್ಪನಹಳ್ಳಿ 81, ಚನ್ನಹಳ್ಳಿ 42, ಬೂದಿಗೆರೆ 97, ಅಣ್ಣೇಶ್ವರ 79, ಆಲೂರುದುದ್ದನಹಳ್ಳಿ 71, ಮಂಡಿಬೆಲೆ 59,
ಐಬಸಾಪುರ 47 ಅಧಿಕೃತವಾಗಿ ಮೇ 15 ರಿಂದ 22 ರವರೆಗೆ ಸಲ್ಲಿಕೆಯಾದ ನಾಮಪತ್ರಗಳು.

ವಿಜಯಪುರ ವರದಿ:  ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅಕ್ರಮ ಮದ್ಯ ಮಾರಾಟ ನಿಯಂತ್ರಣಕ್ಕಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಬಕಾರಿ ಆಯುಕ್ತರ ನೇತೃತ್ವದಲ್ಲಿ ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದೆ.

ಚುನಾವಣಾ ಸಮಯದಲ್ಲಿ ಅಕ್ರಮ  ಮದ್ಯ ಮಾರಾಟ ಮತ್ತು ವಿತರಣೆ ಕಂಡುಬಂದಲ್ಲಿ ಸಾರ್ವಜನಿಕರು ಅಧಿಕಾರಿಗಳನ್ನು ಸಂಪರ್ಕಿಸಿ ದೂರು ನೀಡಬಹುದಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT