ಕೇಂದ್ರ ಸರ್ಕಾರ

ವಿದ್ಯಾರ್ಥಿಗಳ ಆಧಾರ್‌ ನೋಂದಣಿಗೆ ಆಗಸ್ಟ್‌ 31 ಗಡುವು

ಆಗಸ್ಟ್‌ 31ರ ಒಳಗಾಗಿ ಎಲ್ಲ ಶಾಲೆಗಳ ಮಕ್ಕಳ ಆಧಾರ್‌ ನೋಂದಣಿ ಪೂರ್ಣಗೊಳಿಸುವಂತೆ ಕರ್ನಾಟಕ ಹಾಗೂ ಇತರ 15 ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ.

ವಿದ್ಯಾರ್ಥಿಗಳ ಆಧಾರ್‌ ನೋಂದಣಿಗೆ ಆಗಸ್ಟ್‌ 31 ಗಡುವು

ನವದೆಹಲಿ: ಆಗಸ್ಟ್‌ 31ರ ಒಳಗಾಗಿ ಎಲ್ಲ ಶಾಲೆಗಳ ಮಕ್ಕಳ ಆಧಾರ್‌ ನೋಂದಣಿ ಪೂರ್ಣಗೊಳಿಸುವಂತೆ ಕರ್ನಾಟಕ ಹಾಗೂ ಇತರ 15 ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ.

ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟವನ್ನು ಯಾವುದೇ ತೊಂದರೆ ಇಲ್ಲದೇ ಪೂರೈಕೆಯಾಗುವಂತೆಮಾಡಲು ಎಲ್ಲ ಮಕ್ಕಳ ಆಧಾರ್‌ ಮಾಹಿತಿಯನ್ನು ನೀಡುವಂತೆಯೂ ಅದು  ಹೇಳಿದೆ.

Comments
ಈ ವಿಭಾಗದಿಂದ ಇನ್ನಷ್ಟು
ಮಾಯಾ ಕೊಡ್ನಾನಿ ಖುಲಾಸೆ

ನರೋಡಾ ಪಾಟಿಯಾ ಗಲಭೆ ಪ್ರಕರಣ
ಮಾಯಾ ಕೊಡ್ನಾನಿ ಖುಲಾಸೆ

21 Apr, 2018
ಮದುವೆ ಮನೆಯಲ್ಲಿ ಬಾಲಕಿಯರ ಅತ್ಯಾಚಾರ

ಉತ್ತರ ಪ್ರದೇಶ, ಛತ್ತೀಸಗಡದಲ್ಲಿ ಘಟನೆ
ಮದುವೆ ಮನೆಯಲ್ಲಿ ಬಾಲಕಿಯರ ಅತ್ಯಾಚಾರ

21 Apr, 2018
ಚಿತ್ರ ಕಲಾವಿದೆ ಮನೆ ಮೇಲೆ ಕಲ್ಲು ತೂರಾಟ, ಜೀಪ್‌ ಜಖಂ

ಕಠುವಾ ಅತ್ಯಾಚಾರ ಖಂಡಿಸಿ ರಚಿಸಿದ ಕಲಾಕೃತಿ ಕಾರಣ
ಚಿತ್ರ ಕಲಾವಿದೆ ಮನೆ ಮೇಲೆ ಕಲ್ಲು ತೂರಾಟ, ಜೀಪ್‌ ಜಖಂ

21 Apr, 2018
ದಾವೂದ್ ಕುಟುಂಬದ ಆಸ್ತಿ ಮುಟ್ಟುಗೋಲು

ಭೂಗತ ಪಾತಕಿ ತಾಯಿ, ಸಹೋದರಿ ಅರ್ಜಿ ವಜಾ
ದಾವೂದ್ ಕುಟುಂಬದ ಆಸ್ತಿ ಮುಟ್ಟುಗೋಲು

21 Apr, 2018
ಸಿಜೆಐ ವಿರುದ್ಧ ವಾಗ್ದಂಡನೆ ನೋಟಿಸ್‌

ನಿಲುವಳಿ ಸೂಚನೆ
ಸಿಜೆಐ ವಿರುದ್ಧ ವಾಗ್ದಂಡನೆ ನೋಟಿಸ್‌

21 Apr, 2018