ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

24 ಪೊಲೀಸ್‌ ಸಿಬ್ಬಂದಿಗೆ ರಾಷ್ಟ್ರಪತಿ ಪದಕ

Last Updated 25 ಜನವರಿ 2015, 20:37 IST
ಅಕ್ಷರ ಗಾತ್ರ

ಬೆಂಗಳೂರು:  ವೃತ್ತಿ ಜೀವನದಲ್ಲಿ ಗಣನೀಯ ಸಾಧನೆ ತೋರಿದ ರಾಜ್ಯ ಪೊಲೀಸ್‌ ಇಲಾಖೆಯ 24 ಸಿಬ್ಬಂದಿಗೆ 2015ನೇ ಸಾಲಿನ ರಾಷ್ಟ್ರಪತಿ ಪದಕ ಲಭಿಸಿದೆ.

ವಿಶಿಷ್ಟ ಸೇವಾ ಪದಕ: ಎನ್‌.ಶಿವಕುಮಾರ್‌– ಐಜಿಪಿ, (ಯೋಜನೆ ಮತ್ತು ಆಧುನೀಕರಣ) ಪೊಲೀಸ್‌ ಪ್ರಧಾನ ಕಚೇರಿ, ಬೆಂಗಳೂರು; ಸಿ.ಎಚ್‌.ಪ್ರತಾಪ್‌­ರೆಡ್ಡಿ– ಐಜಿಪಿ, ಆಂತರಿಕ ಭದ್ರತಾ ವಿಭಾಗ, ಬೆಂಗಳೂರು; ಬಾಬು ರಾಜೇಂದ್ರಪ್ರಸಾದ್– ಡಿಸಿಪಿ, ಪೂರ್ವ ಸಂಚಾರ ವಿಭಾಗ, ಬೆಂಗಳೂರು ಮತ್ತು ಡಾ.ಡಿ.ನಾರಾಯಣಸ್ವಾಮಿ– ಎಸ್ಪಿ, ಲೋಕಾಯುಕ್ತ, ರಾಮನಗರ ಜಿಲ್ಲೆ.

ಶ್ಲಾಘನೀಯ ಸೇವಾ ಪದಕ: ಎಚ್‌.ಟಿ.ದುಗ್ಗಪ್ಪ– ಎಸ್ಪಿ, ಗುಪ್ತಚರ ದಳ, ಬೆಂಗಳೂರು; ಆರ್‌.ಲಕ್ಷ್ಮಣ್‌– ಎಎಸ್ಪಿ, ತುಮಕೂರು ಜಿಲ್ಲೆ; ಎಂ.ಐ.ಜಮೀಲ್‌– ಎಎಸ್ಪಿ, ಕೋಲಾರ ಜಿಲ್ಲೆ; ಸಿ.ಎನ್‌.ಜನಾರ್ದನ್‌– ಡಿವೈಎಸ್ಪಿ, ಸಿಐಡಿ; ಎಂ.ವಿಜಯ್‌ಕುಮಾರ್‌– ಡಿವೈಎಸ್ಪಿ, ಕೇಂದ್ರ ವಲಯ, ಬೆಂಗಳೂರು; ಡಾ.ಎಚ್‌.ಎನ್‌. ವೆಂಕಟೇಶ ಪ್ರಸನ್ನ– ಡಿವೈಎಸ್ಪಿ (ನಿಸ್ತಂತು), ಮಂಗಳೂರು; ಡಿ.ಡಿ.ಮಾಳಗಿ– ಡಿವೈಎಸ್ಪಿ, ಹೊಸಪೇಟೆ ಉಪ ವಿಭಾಗ; ಎಸ್‌.ಬಾಬುಶಂಕರ್‌– ಇನ್‌ಸ್ಪೆಕ್ಟರ್‌ (ನಿಸ್ತಂತು), ಬೆಂಗಳೂರು ನಿಯಂತ್ರಣ ಕೊಠಡಿ; ಮಹಮ್ಮದ್‌ ಮೊಹ್ಸಿನ್‌– ಇನ್‌ಸ್ಪೆಕ್ಟರ್‌ (ನಿಸ್ತಂತು), ಕಲಬುರ್ಗಿ ಜಿಲ್ಲಾ ನಿಯಂತ್ರಣ ಕೊಠಡಿ; ಬಿ.ಭೋಜರಾಜು– ಎಎಸ್‌ಐ, ಸಿಎಆರ್‌ ಕೇಂದ್ರ ವಿಭಾಗ, ಬೆಂಗಳೂರು.

ಎಸ್‌.ಎಂ.ರಾಘವೇಂದ್ರ ರಾವ್‌– ಎಎಸ್‌ಐ (ನಿಸ್ತಂತು), ರಾಜ್ಯ ಪೊಲೀಸ್‌ ನಿಯಂತ್ರಣ ಕೊಠಡಿ, ಬೆಂಗಳೂರು; ಎಂ.ನಾರಾಯಣಸ್ವಾಮಿ– ಎಆರ್‌ಎಸ್‌್ಐ, ಐಆರ್‌ಬಿ, ಮುನಿರಾಬಾದ್‌; ಎನ್‌.ರಾಮಣ್ಣ– ಎಎಸ್‌ಐ, ಮಂಡ್ಯ ಜಿಲ್ಲಾ ವಿಶೇಷ ಘಟಕ; ವಿ.ಕರಿಯಣ್ಣ– ಹೆಡ್‌ ಕಾನ್‌ಸ್ಟೆಬಲ್‌, ಸಿಸಿಆರ್‌ಬಿ, ಬೆಂಗಳೂರು; ಆನಂದ್‌ ಕೆ.ದೇಶಪಾಂಡೆ– ಹೆಡ್‌ ಕಾನ್‌ಸ್ಟೆಬಲ್‌, ಹುಬ್ಬಳ್ಳಿ ಧಾರವಾಡ ಕಮಿಷನರ್‌ ಕಚೇರಿ; ವಿ.ನಾರಾಯಣಪ್ಪ– ಹೆಡ್‌ ಕಾನ್‌ಸ್ಟೆಬಲ್‌, ಗುಪ್ತಚರ ದಳ, ಬೆಂಗಳೂರು; ಡಿ.ಮಹದೇವಯ್ಯ– ಹೆಡ್‌ ಕಾನ್‌ಸ್ಟೆಬಲ್‌, ಕೆಎಸ್‌ಆರ್‌ಪಿ 3ನೇ ಬೆಟಾಲಿಯನ್‌, ಬೆಂಗಳೂರು; ಪಿ.ಎಂ.ರವೀಂದ್ರ ಮತ್ತು ಎನ್‌.ಯು.ಅಯ್ಯಣ್ಣ– ಹೆಡ್‌ ಕಾನ್‌ಸ್ಟೆಬಲ್‌, ಕೆಎಸ್‌ಆರ್‌ಪಿ 5ನೇ ಬೆಟಾಲಿಯನ್‌, ಮೈಸೂರು; ಎ.ಎನ್‌.ಶಿವಪ್ಪ– ಹೆಡ್‌ ಕಾನ್‌ಸ್ಟೆಬಲ್‌, ಕಲಬುರ್ಗಿ ಜಿಲ್ಲಾ ವಿಶೇಷ ಘಟಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT