ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

58 ಹೊಸ ರೈಲುಗಳ ಘೋಷಣೆ

Last Updated 8 ಜುಲೈ 2014, 14:20 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ರೈಲ್ವೆ ಸಚಿವ ಸದಾನಂದಗೌಡ ಅವರು ಒಟ್ಟು 58 ಹೊಸ ರೈಲುಗಳನ್ನು ಘೋಷಿಸಿದ್ದಾರೆ. ಪ್ಯಾಸೆಂಜರ್ ನಿಂದ ಹಿಡಿದು ಪ್ರೀಮಿಯಂ ರೈಲುಗಳು ಇದರಲ್ಲಿ ಸೇರಿವೆ.

18 ಹೊಸ ಮಾರ್ಗಗಳ ಸಮೀಕ್ಷೆಗೆ ಘೋಷಿಸಿರುವ ಅವರು, ಜೋಡಿ ಮಾರ್ಗ, ತ್ರಿವಳಿ ಮಾರ್ಗ, ಚತುಷ್ಕೋನ ಜಾಲ ಮಾರ್ಗ ಹಾಗೂ ಹಲವು ಗೇಜ್‌ ಪರಿವರ್ತನೆಗೆ ಸಂಬಂಧಿಸಿದಂತೆ 10 ಯೋಜನೆಗಳ ಬಗ್ಗೆ ಬಜೆಟ್ ನಲ್ಲಿ ಪ್ರಸ್ತಾಪಿಸಿದ್ದಾರೆ. ಜೊತೆಗೆ 11 ರೈಲುಗಳ ಓಡಾಟವನ್ನು ವಿಸ್ತರಿಸಿದ್ದಾರೆ.

58 ಹೊಸ ರೈಲುಗಳ ವಿವರ:

ಜನಸಾಧಾರಣೆ ರೈಲು: 05

ಪ್ರೀಮಿಯಂ ರೈಲು: 05

ಎಸಿ ಎಕ್ಸ್‌ಪ್ರೆಸ್‌ ರೈಲು: 06

ಎಕ್ಸ್‌ಪ್ರೆಸ್‌ ರೈಲು: 27

ಪ್ಯಾಸೆಂಜರ್‌ ರೈಲು: 08

ಮೆಮು (ಎಂಇಎಂಯು): 02

ಡೆಮು (ಡಿಇಎಂಯು): 05

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT