ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಂಕಣಗಳು

ADVERTISEMENT

ಅನುರಣನ: ಲೋಕಸಭೆ ಮತ್ತು ರಾಜ್ಯಪ್ರಜ್ಞೆ

ರಾಜ್ಯಗಳು ರಾಜ್ಯಗಳಾಗಿ ಉಳಿಯಬೇಕಿದ್ದರೆ ಸಂಸತ್ತಿನಲ್ಲಿ ಪ್ರತಿ ರಾಜ್ಯಕ್ಕೂ ಬೇಕೊಂದು ವಿರೋಧ ಪಕ್ಷ
Last Updated 27 ಮಾರ್ಚ್ 2024, 22:11 IST
ಅನುರಣನ: ಲೋಕಸಭೆ ಮತ್ತು ರಾಜ್ಯಪ್ರಜ್ಞೆ

ನುಡಿ ಬೆಳಗು: ಸಾಧನೆ ಸಾಧಕರ ಸೊತ್ತು

ಆ ಹುಡುಗ ಶಾಲೆಯಲ್ಲಿ ಒಬ್ಬ ಸಾಧಾರಣ ವಿದ್ಯಾರ್ಥಿ. ಹತ್ತನೇ ತರಗತಿಯಲ್ಲಿ ಆತ ಗಳಿಸಿದ್ದು ನಲವತ್ತೊಂದು ಶೇಕಡಾ ಅಂಕ ಮಾತ್ರ. ಹನ್ನೆರಡನೇ ತರಗತಿಯಲ್ಲಿ ಸರಿಯಾಗಿ ಅರವತ್ತು ಶೇಕಡಾ ಅಂಕ. ಎಲೆಕ್ಟ್ರಾನಿಕ್ಸ್‌ನಲ್ಲಿ ಎಂಜಿನಿಯರಿಂಗ್‌ಗೆ ಸೀಟು ಸಿಕ್ಕಿದ್ದೂ ಕಷ್ಟದಲ್ಲೇ.
Last Updated 27 ಮಾರ್ಚ್ 2024, 21:04 IST
ನುಡಿ ಬೆಳಗು: ಸಾಧನೆ ಸಾಧಕರ ಸೊತ್ತು

ನುಡಿ ಬೆಳಗು: ಹಸಿವು ಮಣಿಸಲು ಹುಟ್ಟಿದವಳು

ಮಿತ್ರನ ಅಕ್ಕ ಆಕೆಯ ತಮ್ಮನಷ್ಟೇ ನನ್ನನ್ನೂ ನೋಡಿಕೊಂಡಳು. ಅವಳ ಮಕ್ಕಳನ್ನು ನಾವು ಎತ್ತಾಡಿಸಿದೆವು. ಅವೂ ಅಷ್ಟೇ ನಮ್ಮನ್ನು ಬಳ್ಳಿಯಂತೆ ಸುತ್ತಿಕೊಂಡವು. ಒಂದೇ ತಾಯ ಕರುಳು ಕಿತ್ತು ಹಂಚಿಕೊಂಡಂತೆ ಬಾಂಧವ್ಯ ಬೆಳೆದಿತ್ತು.
Last Updated 26 ಮಾರ್ಚ್ 2024, 21:20 IST
ನುಡಿ ಬೆಳಗು: ಹಸಿವು ಮಣಿಸಲು ಹುಟ್ಟಿದವಳು

ವಿಶ್ಲೇಷಣೆ: ನನ್ನ ತೆರಿಗೆ ನನ್ನ ಹಕ್ಕು; ಮುಂದೇನು?

ಆಗಬೇಕಿರುವ ಬುಡಮಟ್ಟದ ಬದಲಾವಣೆಗಳ ಬಗ್ಗೆ ವಾದ ಮಂಡನೆಗೆ ರಾಜ್ಯಗಳು ಸಿದ್ಧವಾಗಬೇಕಿದೆ
Last Updated 26 ಮಾರ್ಚ್ 2024, 19:39 IST
ವಿಶ್ಲೇಷಣೆ: ನನ್ನ ತೆರಿಗೆ ನನ್ನ ಹಕ್ಕು; ಮುಂದೇನು?

ನುಡಿ ಬೆಳಗು: ಸಣ್ಣ ಮಾತಿನ ದೊಡ್ದ ಅರ್ಥ

ಸದಾ ದೇವರಲ್ಲಿ ತನ್ನ ಮನಸ್ಸನ್ನು ಇರಿಸಿಕೊಂಡೇ ಇರುತ್ತಿದ್ದ, ‘ಪ್ರಾರ್ಥನೆ ನನ್ನ ಒಳಗನ್ನು ಶುದ್ಧಗೊಳಿಸುತ್ತದೆ’ ಎಂದು ನಂಬಿದ್ದ. ಎಲ್ಲರಿಗೂ ಆತನ ಬಗ್ಗೆ ಅಪಾರವಾದ ಗೌರವ ಇತ್ತು. ಅದು ಅವನನ್ನು ಸಂತೋಷಗೊಳಿಸುವುದೇ ಅಲ್ಲದೆ ಅವನಲ್ಲಿ ಹೆಮ್ಮೆಗೂ ಕಾರಣವಾಗಿತ್ತು.
Last Updated 26 ಮಾರ್ಚ್ 2024, 2:34 IST
ನುಡಿ ಬೆಳಗು: ಸಣ್ಣ ಮಾತಿನ ದೊಡ್ದ ಅರ್ಥ

ವಿಶ್ಲೇಷಣೆ: ಚುನಾವಣಾ ರಾಜಕಾರಣದಲ್ಲಿ ‘ಮಕ್ಕಳಾಟ’

ಎಂದಿನಂತೆ ಉತ್ತರವಿಲ್ಲದೇ ಉಳಿಯುವ ಪ್ರಶ್ನೆ: ಯಾರು, ಎಲ್ಲಿಂದ ಸರಿಪಡಿಸುವುದು?
Last Updated 25 ಮಾರ್ಚ್ 2024, 22:33 IST
  ವಿಶ್ಲೇಷಣೆ: ಚುನಾವಣಾ ರಾಜಕಾರಣದಲ್ಲಿ ‘ಮಕ್ಕಳಾಟ’

ವಿಶ್ಲೇಷಣೆ: ನಾವೂ ಭವಿಷ್ಯವನು ಕಟ್ಟಿದೆವು

ಕೊಟ್ಟಕೊನೆಯ ಮಹಿಳೆಯೂ ಘನತೆಯ ಬದುಕು ಕಾಣಲು ಕಾರಣವಾದ ಚಳವಳಿ ಮತ್ತೆ ಹುಟ್ಟಲಿ
Last Updated 24 ಮಾರ್ಚ್ 2024, 22:00 IST
ವಿಶ್ಲೇಷಣೆ: ನಾವೂ ಭವಿಷ್ಯವನು ಕಟ್ಟಿದೆವು
ADVERTISEMENT

ನುಡಿ ಬೆಳಗು: ನಮ್ಮ ಭವಿಷ್ಯ ನಮ್ಮ ಕೈಯಲ್ಲೇ

ಒಂದು ಊರಿನಲ್ಲಿ ಒಬ್ಬ ತತ್ವಜ್ಞಾನಿ ಇದ್ದ. ಅವನು ಹೇಳಿದ್ದೆಲ್ಲ ನಿಜವಾಗುತ್ತಿತ್ತು. ಆ ಊರಿನ ಇಬ್ಬರು ಕಿಡಿಗೇಡಿ ಹುಡುಗರಿಗೆ ಏನಾದರೂ ಮಾಡಿ ಇವನ ಬಾಯಿಂದ ಸುಳ್ಳು ಹೊರಡಿಸಬೇಕೆಂಬ ಕೆಟ್ಟ ಆಸೆ.
Last Updated 24 ಮಾರ್ಚ್ 2024, 21:22 IST
ನುಡಿ ಬೆಳಗು: ನಮ್ಮ ಭವಿಷ್ಯ ನಮ್ಮ ಕೈಯಲ್ಲೇ

ವಿಶ್ಲೇಷಣೆ | ಏಕವ್ಯಕ್ತಿ ಸೇನೆಯ ದಿಟ್ಟ ನಾಯಕತ್ವ

ದುಷ್ಟ ವ್ಯವಸ್ಥೆಗೆ ಮುಖಾಮುಖಿಯಾಗುವ ಗಟ್ಟಿಗರು ಎಲ್ಲ ಕಾಲದಲ್ಲೂ ಮೈದಾಳುತ್ತಾರೆ
Last Updated 22 ಮಾರ್ಚ್ 2024, 23:14 IST
ವಿಶ್ಲೇಷಣೆ | ಏಕವ್ಯಕ್ತಿ ಸೇನೆಯ ದಿಟ್ಟ ನಾಯಕತ್ವ

ನುಡಿ ಬೆಳಗು | ಕಾಲು ಚಾಚಿ ಕೂತವನು

ವನ್ಯಾರೋ ಒಬ್ಬ ರೈತ, ಶ್ರಮಜೀವಿ ಪಾಪ. ಹಳ್ಳಿಕಟ್ಟೆಯ ಮೇಲೆ ಕಾಲು ಚಾಚಿಕೊಂಡು ಆರಾಮವಾಗಿ ಕೂತಿದ್ದ. ಅವನು ಹಾಗೆ ಕೂತಿರುವಾಗಲೇ ಅಲ್ಲಿಗೆ ಆ ದೇಶದ ರಾಜ ಕುದುರೆಯ ಮೇಲೆ ಬಂದ. ರೈತ ಕುದುರೆಯ ಟಕ ಟಕ ಸದ್ದನ್ನು ಕೇಳಿ ಒಂದು ಸಲ ಆ ಕಡೆ ನೋಡಿದ.
Last Updated 22 ಮಾರ್ಚ್ 2024, 0:09 IST
 ನುಡಿ ಬೆಳಗು | ಕಾಲು ಚಾಚಿ ಕೂತವನು
ADVERTISEMENT