ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಸುದ್ದಿ

ADVERTISEMENT

BSP ಮಾಜಿ ಶಾಸಕ ರಾಜು ಪಾಲ್ ಹತ್ಯೆ | 7 ಆರೋಪಿಗಳು ದೋಷಿ: ಸಿಬಿಐ ಕೋರ್ಟ್ ತೀರ್ಪು

ಬಿಎಸ್‌ಪಿ ಮಾಜಿ ಶಾಸಕ ರಾಜು ಪಾಲ್‌ ಹತ್ಯೆ ಪ್ರಕರಣದಲ್ಲಿ ಏಳು ಮಂದಿ ಆರೋಪಿಗಳನ್ನು ದೋಷಿ ಎಂದು ಲಖನೌದ ವಿಶೇಷ ಸಿಬಿಐ ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿದೆ.
Last Updated 29 ಮಾರ್ಚ್ 2024, 10:43 IST
BSP ಮಾಜಿ ಶಾಸಕ ರಾಜು ಪಾಲ್ ಹತ್ಯೆ | 7 ಆರೋಪಿಗಳು ದೋಷಿ: ಸಿಬಿಐ ಕೋರ್ಟ್ ತೀರ್ಪು

Video | ಬುಲೆಟ್‌ ರೈಲು: ಕಾಮಗಾರಿಯ ವಿಡಿಯೊ ಹಂಚಿಕೊಂಡ ಸಚಿವ ಅಶ್ವಿನಿ ವೈಷ್ಣವ್

ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಬುಲೆಟ್‌ ರೈಲು ಯೋಜನೆಯ ಕಾಮಗಾರಿ ಪ್ರಗತಿಯ ವಿಡಿಯೊವನ್ನು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.
Last Updated 29 ಮಾರ್ಚ್ 2024, 10:35 IST
Video | ಬುಲೆಟ್‌ ರೈಲು: ಕಾಮಗಾರಿಯ ವಿಡಿಯೊ ಹಂಚಿಕೊಂಡ ಸಚಿವ ಅಶ್ವಿನಿ ವೈಷ್ಣವ್

ಮುಖ್ತಾರ್‌ ಅನ್ಸಾರಿ ಸಾವು:ನ್ಯಾಯಾಂಗ ತನಿಖೆಗೆ ಆದೇಶಿಸಿದ ಬಾಂಡಾ ಜಿಲ್ಲಾ ನ್ಯಾಯಾಲಯ

ಜೈಲಿನಲ್ಲಿದ್ದ ಮಾಜಿ ಶಾಸಕ, ಗ್ಯಾಂಗಸ್ಟರ್‌ ಮುಖ್ತಾರ್ ಅನ್ಸಾರಿ ಸಾವಿಗೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆ ನಡೆಸುವಂತೆ ಉತ್ತರಪ್ರದೇಶ ಬಾಂಡಾ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ.
Last Updated 29 ಮಾರ್ಚ್ 2024, 10:27 IST
ಮುಖ್ತಾರ್‌ ಅನ್ಸಾರಿ ಸಾವು:ನ್ಯಾಯಾಂಗ ತನಿಖೆಗೆ ಆದೇಶಿಸಿದ ಬಾಂಡಾ ಜಿಲ್ಲಾ ನ್ಯಾಯಾಲಯ

ಪೆಂಗ್ವಿನ್‌ ಮೊಟ್ಟೆ ದತ್ತು ಪಡೆಯುವ ಅಭಿಯಾನ: ಹೀಗೊಂದು ಈಸ್ಟರ್‌ ಆಚರಣೆ

Last Updated 29 ಮಾರ್ಚ್ 2024, 10:05 IST
ಪೆಂಗ್ವಿನ್‌ ಮೊಟ್ಟೆ ದತ್ತು ಪಡೆಯುವ ಅಭಿಯಾನ: ಹೀಗೊಂದು ಈಸ್ಟರ್‌ ಆಚರಣೆ

ಗ್ರೀಸ್‌ನಲ್ಲಿ 5.8 ತೀವ್ರತೆಯ ಭೂಕಂಪ

ಗ್ರೀಸ್‌ನಲ್ಲಿ ಶುಕ್ರವಾರ 5 .8 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
Last Updated 29 ಮಾರ್ಚ್ 2024, 9:36 IST
ಗ್ರೀಸ್‌ನಲ್ಲಿ 5.8 ತೀವ್ರತೆಯ ಭೂಕಂಪ

ಪೊಲೀಸ್‌ ಕಸ್ಟಡಿ ಸಾವಿನಲ್ಲಿ ಉ. ಪ್ರದೇಶಕ್ಕೆ ದೇಶದಲ್ಲೇ ಮೊದಲ ಸ್ಥಾನ: ಕಾಂಗ್ರೆಸ್

ರಾಜ್ಯದಲ್ಲಿ ಪೊಲೀಸ್‌ ವಶದಲ್ಲಿರುವಾಗ ಮೃತಪಟ್ಟ ಪ್ರತಿಯೊಂದು ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಉತ್ತರ ಪ್ರದೇಶ ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥ ಪಾಂಖುರಿ ಪಾಠಕ್‌ ಶುಕ್ರವಾರ ಆಗ್ರಹಿಸಿದ್ದಾರೆ.
Last Updated 29 ಮಾರ್ಚ್ 2024, 9:33 IST
ಪೊಲೀಸ್‌ ಕಸ್ಟಡಿ ಸಾವಿನಲ್ಲಿ ಉ. ಪ್ರದೇಶಕ್ಕೆ ದೇಶದಲ್ಲೇ ಮೊದಲ ಸ್ಥಾನ: ಕಾಂಗ್ರೆಸ್

ದಕ್ಷಿಣ ಆಫ್ರಿಕಾ; ಸೇತುವೆಯಿಂದ ಉರುಳಿದ ಬಸ್‌: ಈಸ್ಟರ್‌ಗೆ ಹೊರಟಿದ್ದ 45 ಜನ ಸಾವು

ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನಲ್ಲಿ ಈಸ್ಟರ್‌ ಹಬ್ಬಕ್ಕೆ ಜನರನ್ನು ಕರೆದೊಯ್ಯುತ್ತಿದ್ದ ಬಸ್‌ ಮಮಟ್ಲಕಾ ಸೇತುವೆ ಮೇಲಿಂದ ಉರುಳಿದ ಪರಿಣಾಮ ಬೆಂಕಿ ಹೊತ್ತಿಕೊಂಡಿದ್ದು, ಕನಿಷ್ಠ 45 ಪ್ರಯಾಣಿಕರು ಮೃತಪಟ್ಟಿದ್ದಾರೆ.
Last Updated 29 ಮಾರ್ಚ್ 2024, 9:26 IST
ದಕ್ಷಿಣ ಆಫ್ರಿಕಾ; ಸೇತುವೆಯಿಂದ ಉರುಳಿದ ಬಸ್‌: ಈಸ್ಟರ್‌ಗೆ ಹೊರಟಿದ್ದ 45 ಜನ ಸಾವು
ADVERTISEMENT

ಮಹಾರಾಷ್ಟ್ರದ ಮಾಜಿ ಸಚಿವೆ ಮೀನಾಕ್ಷಿ ಪಾಟೀಲ್ ನಿಧನ

ಮಹಾರಾಷ್ಟ್ರದ ಮಾಜಿ ಸಚಿವೆ ಮತ್ತು ಪಿಡಬ್ಲ್ಯುಪಿ ಪಕ್ಷದ ನಾಯಕಿ ಮೀನಾಕ್ಷಿ ಪಾಟೀಲ್ (77) ಶುಕ್ರವಾರ ನಿಧನರಾಗಿದ್ದಾರೆ.
Last Updated 29 ಮಾರ್ಚ್ 2024, 9:15 IST
ಮಹಾರಾಷ್ಟ್ರದ ಮಾಜಿ ಸಚಿವೆ ಮೀನಾಕ್ಷಿ ಪಾಟೀಲ್ ನಿಧನ

ಬಿಜೆಪಿಯಿಂದ ತೆರಿಗೆ ಭಯೋತ್ಪಾದನೆ: ಐಟಿ ಇಲಾಖೆ ನೋಟಿಸ್‌ ವಿರುದ್ಧ ಕಾಂಗ್ರೆಸ್ ಕಿಡಿ

ಆದಾಯ ತೆರಿಗೆ ಇಲಾಖೆಯಿಂದ ಹೊಸದಾಗಿ ₹ 1,823 ಕೋಟಿ ಮೊತ್ತದ ನೋಟಿಸ್‌ ಬಂದಿದೆ ಎಂದು ಹೇಳಿರುವ ಕಾಂಗ್ರೆಸ್‌, ಲೋಕಸಭೆ ಚುನಾವಣೆ ಹೊತ್ತಿನಲ್ಲಿ ವಿರೋಧ ಪಕ್ಷಗಳನ್ನು ಹಣಿಯಲು ಬಿಜೆಪಿಯು ತೆರಿಗೆ ಭಯೋತ್ಪಾದನೆ ನಡೆಸುತ್ತಿದೆ ಎಂದು ಕಿಡಿಕಾರಿದೆ.
Last Updated 29 ಮಾರ್ಚ್ 2024, 8:52 IST
ಬಿಜೆಪಿಯಿಂದ ತೆರಿಗೆ ಭಯೋತ್ಪಾದನೆ: ಐಟಿ ಇಲಾಖೆ ನೋಟಿಸ್‌ ವಿರುದ್ಧ ಕಾಂಗ್ರೆಸ್ ಕಿಡಿ

ಅರವಿಂದ ಕೇಜ್ರಿವಾಲ್ ಪರ ಜನರ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ

ದೆಹಲಿ ಅಬಕಾರಿ ನೀತಿ ಸಂಬಂಧಿತ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ಬಂಧನದಲ್ಲಿರುವ ತಮ್ಮ ಪತಿಯನ್ನು ಬೆಂಬಲಿಸುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ಪತ್ನಿ ಸುನೀತಾ ಇಂದು (ಶುಕ್ರವಾರ) ವಾಟ್ಸ್‌ಆ್ಯಪ್‌ ಅಭಿಯಾನವನ್ನು ಆರಂಭಿಸಿದ್ದಾರೆ.
Last Updated 29 ಮಾರ್ಚ್ 2024, 8:03 IST
ಅರವಿಂದ ಕೇಜ್ರಿವಾಲ್ ಪರ ಜನರ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ
ADVERTISEMENT