ಆಳಂದ

ಡಾ.ಅಂಬೇಡ್ಕರ್ ಪರಿನಿರ್ವಾಣ ದಿನ

ಪುರಸಭೆಯಲ್ಲಿಯೂ ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಮುಖ್ಯಾಧಿಕಾರಿ ಚಂದ್ರಕಾಂತ ಪಾಟೀಲ ಪೂಜೆ ಸಲ್ಲಿಸಿದರು. ಪುರಸಭೆ ಸದಸ್ಯರು ಮತ್ತು ಸಿಬ್ಬಂದಿ ಇದ್ದರು. ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಡಾ.ಅಂಬೇಡ್ಕರ್ ಅವರ ಪರಿನಿರ್ವಾಣ ದಿನದ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

ಆಳಂದ ತಹಶೀಲ್ದಾರ್ ಕಚೇರಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನವನ್ನು ಆಚರಿಸಲಾಯಿತು

ಆಳಂದ: ಡಾ.ಬಿ.ಆರ್.ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನವನ್ನು ಬುಧವಾರ ತಹಶೀಲ್ದಾರ್ ಕಚೇರಿಯಲ್ಲಿ ಆಚರಿಸಿದರು.

ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರು ಅವರು ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಉಪ ತಹಶೀಲ್ದಾರ್ ಭೀಮಾಶಂಕರ ಕುದರಿ, ಉಪನ್ಯಾಸಕ ರಮೇಶ ಮಾಡಿಯಾಳಕರ, ಮುಖಂಡ ದಯಾನಂದ ಶೇರಿಕಾರ, ದತ್ತಾ ಅಟ್ಟೂರು, ರಾಕೇಶ ಲಾಡ ಚಿಂಚೋಳಿ, ರಾಮಚಂದ್ರ ಹಕ್ಕಿ, ಸುಮನ ಕವಲಗಾ, ಸುಜಾತ ಇಕ್ಕಳಕಿ, ರಮೇಶ, ಪ್ರಭಾಕರ ಹೆಬಳಿ ಇದ್ದರು.

ಪುರಸಭೆಯಲ್ಲಿಯೂ ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಮುಖ್ಯಾಧಿಕಾರಿ ಚಂದ್ರಕಾಂತ ಪಾಟೀಲ ಪೂಜೆ ಸಲ್ಲಿಸಿದರು. ಪುರಸಭೆ ಸದಸ್ಯರು ಮತ್ತು ಸಿಬ್ಬಂದಿ ಇದ್ದರು. ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಡಾ.ಅಂಬೇಡ್ಕರ್ ಅವರ ಪರಿನಿರ್ವಾಣ ದಿನದ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

ಪುರಸಭೆ ಸದಸ್ಯ ಸುನಿಲ ಹಿರೋಳ್ಳಿಕರ, ಚನ್ನವೀರ ಕಾಳಕಿಂಗೆ, ಲಕ್ಷ್ಮಣ ಬೀಳಗಿ, ಮಹೇಶ ಗೌಳಿ ಇದ್ದರು.
ಪಟ್ಟಣದ ಪಾಟೀಲ ಲೇಔಟ್‌ನಲ್ಲಿ ಡಾ.ಅಂಬೇಡ್ಕರ್ ಗ್ರಾಮೀಣ ಅಭಿವೃದ್ಧಿ ಸಂಘದಿಂದ ಮಹಾ ಪರಿನಿರ್ವಾಣ ದಿನ ಆಚರಿಸಲಾಯಿತು. ಸಂಘದ ಅಧ್ಯಕ್ಷ ನಾಮದೇವ ಕೋರಳ್ಳಿ, ಅಮೃತರಾವ ಹಿರೋಳ್ಳಿಕರ, ಲಕ್ಷ್ಮಣ ನವಲೆ, ಶಿವಾನಂದ ಜಾನೆ, ಸುನೀಲ ಹಿರೋಳ್ಳಿಕರ, ಕಾಶಿನಾಥ ಸಿಂಗೆ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಸಚಿವ ಪ್ರಿಯಾಂಕ್‌ ಖರ್ಗೆ ಆಸ್ತಿ ದುಪ್ಪಟ್ಟು

ಕಲಬುರ್ಗಿ
ಸಚಿವ ಪ್ರಿಯಾಂಕ್‌ ಖರ್ಗೆ ಆಸ್ತಿ ದುಪ್ಪಟ್ಟು

21 Apr, 2018
ಸಾವಿರ ಕೊಳವೆಬಾವಿ ಕೊರೆದರೂ ನೀಗದ ದಾಹ!

ಕಲಬುರ್ಗಿ
ಸಾವಿರ ಕೊಳವೆಬಾವಿ ಕೊರೆದರೂ ನೀಗದ ದಾಹ!

21 Apr, 2018

ಕಲಬುರ್ಗಿ
ಕಲಬುರ್ಗಿ ಗ್ರಾಮೀಣ; ‘ಕುಸ್ತಿಪಟು’ಗೆ ಕೋಕ್‌

ಮಾಜಿ ಸಚಿವ ರೇವೂ ನಾಯಕ ಬೆಳಮಗಿ ಅವರಿಗೆ ಕಲಬುರ್ಗಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ ಕೈತಪ್ಪಿದ್ದು, ಜಿಲ್ಲಾ ಪಂಚಾಯಿತಿ ಸದಸ್ಯ ಬಸವರಾಜ ಮುತ್ತಿಮೂಡ್‌ ಅವರನ್ನು...

21 Apr, 2018

ಕಲಬುರ್ಗಿ
ಮಾಲೀಕಯ್ಯ ಗೆಲ್ಲಿಸಿದರೆ ಸಚಿವ ಸ್ಥಾನ

‘ಅಫಜಲಪುರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಲೀಕಯ್ಯ ಗುತ್ತೇದಾರ ಅವರನ್ನು ಗೆಲ್ಲಿಸಿ ಕಳುಹಿಸಿ. ಸಚಿವ ಸ್ಥಾನ ಕೊಟ್ಟು ಅವರೊಂದಿಗೆ ಇಲ್ಲಿಗೆ ಬರುತ್ತೇನೆ’ ಎಂದು ಬಿಜೆಪಿ ರಾಜ್ಯ...

21 Apr, 2018
ವನ್ಯಜೀವಿಧಾಮದಲ್ಲಿ ಹಸಿರ ಸಿರಿ

ಚಿಂಚೋಳಿ
ವನ್ಯಜೀವಿಧಾಮದಲ್ಲಿ ಹಸಿರ ಸಿರಿ

21 Apr, 2018