‘ಗೂಂಡಾ ಕಾಯ್ದೆ’ ವಿಸ್ತರಣೆ

ಒಳ್ಳೆಯ ಬೆಳವಣಿಗೆಯಲ್ಲ

ಗೂಂಡಾ ಕಾಯ್ದೆ ಪ್ರಕಾರ ಅಪರಾಧ ಎಸಗಿದ ಅಥವಾ ಎಸಗಲಿದ್ದಾನೆ ಎನ್ನುವ ವ್ಯಕ್ತಿಯನ್ನು ಅನು ಮಾನ ಬಂದ ತಕ್ಷಣ ಬಂಧಿಸಬಹುದು. ಪ್ರಜಾ ಪ್ರಭುತ್ವ­ದಲ್ಲಿ ವ್ಯಕ್ತಿಯೊಬ್ಬನನ್ನು ವಿಚಾರಣೆ ಇಲ್ಲದೇ ವರ್ಷಾನುಗಟ್ಟಲೆ ಬಂಧನದಲ್ಲಿ­ಡಲು ಅವಕಾಶ ಕಲ್ಪಿಸುವುದು ಖಂಡಿತ ಒಳ್ಳೆಯ ಬೆಳವಣಿಗೆ­ಯಲ್ಲ.

ಗೂಂಡಾ ಕಾಯ್ದೆ ಪ್ರಕಾರ ಅಪರಾಧ ಎಸಗಿದ ಅಥವಾ ಎಸಗಲಿದ್ದಾನೆ ಎನ್ನುವ ವ್ಯಕ್ತಿಯನ್ನು ಅನು ಮಾನ ಬಂದ ತಕ್ಷಣ ಬಂಧಿಸಬಹುದು. ಪ್ರಜಾ ಪ್ರಭುತ್ವ­ದಲ್ಲಿ ವ್ಯಕ್ತಿಯೊಬ್ಬನನ್ನು ವಿಚಾರಣೆ ಇಲ್ಲದೇ ವರ್ಷಾನುಗಟ್ಟಲೆ   ಬಂಧನದಲ್ಲಿ­ಡಲು ಅವಕಾಶ ಕಲ್ಪಿಸುವುದು ಖಂಡಿತ ಒಳ್ಳೆಯ ಬೆಳವಣಿಗೆ­ಯಲ್ಲ. ಈಗಿರುವ ಕಾನೂನನ್ನೇ  ಸಮರ್ಪಕವಾಗಿ ಜಾರಿಗೆ ತಂದರೆ ಅನೇಕ ಹೇಯ ಕೃತ್ಯಗಳನ್ನು  ತಡೆಗಟ್ಟಬಹುದು.

ಪರಿಸ್ಥಿತಿ ಕೈಮೀರಿದೆ ಎಂದು ಭಾವಿಸಿ  ಸರ್ಕಾರ ಇಂಥದೊಂದು ಅತಿ ರೇಕದ ಕ್ರಮಕ್ಕೆ ಮುಂದಾಗಿರಬಹುದು. ತಡೆಯುವ ಬಗೆ ಹೇಗೆ ಎಂದು ತಿಳಿಯದೆಯೂ ಈ ಕ್ರಮಕ್ಕೆ ಕೈಹಾಕಿರಬಹುದು. ಇಂದಿನ ಬಹುತೇಕ ಸಮಸ್ಯೆಗಳಿಗೆ ಸಾಕ್ಷ್ಯ ಹೇಳುವವರಿಗೆ ರಕ್ಷಣೆ ಇಲ್ಲದಿರುವುದೇ ಕಾರಣ. ಸಾಕ್ಷ್ಯ ಹೇಳಲು ಹಿಂಜರಿಕೆ ಇರುವುದರಿಂದಲೇ ನಮ್ಮ ದೇಶದಲ್ಲಿ ಶಿಕ್ಷೆಯ ಪ್ರಮಾಣ ಕಡಿಮೆ ಇದೆ.

Comments
ಈ ವಿಭಾಗದಿಂದ ಇನ್ನಷ್ಟು
ಮರೆವು ಕಾಯಿಲೆ ನಿಗ್ರಹಕ್ಕೊಂದು ಸಂಶೋಧನೆ

ವಿಜ್ಞಾನ ಲೋಕದಿಂದ
ಮರೆವು ಕಾಯಿಲೆ ನಿಗ್ರಹಕ್ಕೊಂದು ಸಂಶೋಧನೆ

2 Apr, 2018
ಸುಳ್ಳಿನ ಉಡುಪು ತೊಟ್ಟ ಸತ್ಯದ ಕಥನ

ಸ್ಪಂದನ
ಸುಳ್ಳಿನ ಉಡುಪು ತೊಟ್ಟ ಸತ್ಯದ ಕಥನ

14 Feb, 2018
ಸಾವಿನ ಮನೆಯಲ್ಲಿ ಸುಳ್ಳಿನ ನಗ್ನ ನರ್ತನ!

ಕಟಕಟೆ–98
ಸಾವಿನ ಮನೆಯಲ್ಲಿ ಸುಳ್ಳಿನ ನಗ್ನ ನರ್ತನ!

24 Dec, 2017
‘ಸೌರಶಕ್ತಿ’ ಇನ್ನು ನಿಜಾರ್ಥದಲ್ಲಿ ಹಸಿರು ಶಕ್ತಿಮೂಲ

ಅಧ್ಯಯನ
‘ಸೌರಶಕ್ತಿ’ ಇನ್ನು ನಿಜಾರ್ಥದಲ್ಲಿ ಹಸಿರು ಶಕ್ತಿಮೂಲ

4 Dec, 2017
ಸೀಮೆಎಣ್ಣೆ ಬುಡ್ಡಿ ಬೆಳಕಲ್ಲಿ ಬಿತ್ತು ಆರು ಹಲ್ಲು!

ಕಟಕಟೆ – 87
ಸೀಮೆಎಣ್ಣೆ ಬುಡ್ಡಿ ಬೆಳಕಲ್ಲಿ ಬಿತ್ತು ಆರು ಹಲ್ಲು!

15 Oct, 2017