ಹೈದರಾಬಾದ್‌

ಟಿ.ವಿ. ದೇಶಮುಖ್ ನಿಧನ

ಆರ್‌ಎಸ್‌ಎಸ್‌ನ ಹಿರಿಯ ಮುಖಂಡ ಟಿ.ವಿ. ದೇಶಮುಖ್‌ (68) ದೀರ್ಘ­ಕಾಲದ ಅನಾರೋಗ್ಯದ ಬಳಿಕ ಗುರುವಾರ ನಿಧನರಾದರು.

ಹೈದರಾಬಾದ್‌ (ಪಿಟಿಐ): ಆರ್‌ಎಸ್‌ಎಸ್‌ನ ಹಿರಿಯ ಮುಖಂಡ ಟಿ.ವಿ. ದೇಶಮುಖ್‌ (68) ದೀರ್ಘ­ಕಾಲದ ಅನಾರೋಗ್ಯದ ಬಳಿಕ ಗುರುವಾರ ನಿಧನರಾದರು.
ಕಳೆದ ಎರಡು ವರ್ಷಗಳಿಂದ ಕ್ಯಾನ್ಸರ್‌­ನಿಂದ ಬಳಲುತ್ತಿದ್ದರು. ಸೈದಾಬಾದ್‌ನಲ್ಲಿ ಶುಕ್ರವಾರ ಅವರ ಅಂತ್ಯಕ್ರಿಯೆ ನೆರವೇರಿತು.

Comments