ಸ್ವಾಮಿ ಕಾಸಿಕಾನಂದ ಗಿರಿ ನಿಧನ

ಆನಂದವನ ಆಶ್ರಮದ ಸಂಸ್ಥಾಪಕ, ಹಿರಿಯ ಸಂಸ್ಕೃತ ವಿದ್ವಾಂಸ ಸ್ವಾಮಿ ಕಾಸಿಕಾನಂದ ಗಿರಿ (90) ಶುಕ್ರವಾರ ನಿಧನ ಹೊಂದಿದರು. ಅವರ ದೇಹವನ್ನು ಶನಿವಾರ ಹರಿದ್ವಾರದಲ್ಲಿ ಜಲಸಮಾಧಿ ಮಾಡಲಾಗುವುದು.

ಡೆಹ್ರಾಡೂನ್‌ (ಪಿಟಿಐ): ಆನಂದವನ ಆಶ್ರಮದ ಸಂಸ್ಥಾಪಕ, ಹಿರಿಯ ಸಂಸ್ಕೃತ ವಿದ್ವಾಂಸ ಸ್ವಾಮಿ ಕಾಸಿಕಾನಂದ ಗಿರಿ (90) ಶುಕ್ರವಾರ ನಿಧನ ಹೊಂದಿದರು. ಅವರ ದೇಹವನ್ನು ಶನಿವಾರ ಹರಿದ್ವಾರದಲ್ಲಿ ಜಲಸಮಾಧಿ ಮಾಡಲಾಗುವುದು.

ಕೇರಳದ ಪಾಲ್ಘಾಟ್‌ನ ಚೆರ್ಪುಲಸ್ಸರಿ­ಯಲ್ಲಿ 1924ರಂದು ಜನಿಸಿದ ಸ್ವಾಮಿ ಕಾಸಿಕಾನಂದ ಅವರು 15ನೇ ವಯಸ್ಸಿನಿಂದಲೇ ಅಧ್ಯಾತ್ಮ­ದಲ್ಲಿ ತೊಡಗಿಸಿಕೊಂಡರು. ಕಾಶಿಯ­ದಕ್ಷಿಣ ಮೂರ್ತಿ ಆಶ್ರಮದಲ್ಲಿ ನರಸಿಂಹ ಗಿರಿ ಅವರಿಂದ ಸನ್ಯಾಸತ್ವ ಸ್ವೀಕರಿಸಿದರು. ಬಳಿಕ ವಾರಾಣಸಿ­ಯ ಸಂಸ್ಕೃತ ವಿಶ್ವವಿದ್ಯಾಲ­ಯದಲ್ಲಿ ಅತ್ಯು­ತ್ತಮ ವಿದ್ಯಾರ್ಥಿ ಎಂಬ ಹೆಸರು ಪಡೆದರು.

Comments