ಮಂಗಳಯಾನ: ಗೂಗಲ್‌ ಡೂಡಲ್ ಸಂಭ್ರಮ

ಮಂಗಳಯಾನ (ಮಾಸ್‌ ಆರ್ಬಿಟರ್‌ ಮಿಷನ್) ಶುಕ್ರವಾರ ಯಶಸ್ವಿ ಒಂದು ತಿಂಗಳು ಪೂರೈಸಿದ ಸಂಭ್ರಮವನ್ನು ಜನಪ್ರಿಯ ಸರ್ಚ್‌ ಎಂಜಿನ್‌ ಗೂಗಲ್‌  ಮುಖಪುಟದಲ್ಲಿ ನೌಕೆಯ ಚಿತ್ರವುಳ್ಳ ಡೂಡಲ್‌ ಬಳಸುವ ಮೂಲಕ  ಆಚರಿಸಿದೆ.

ನವದೆಹಲಿ (ಐಎಎನ್ಎಸ್‌): ಮಂಗಳಯಾನ (ಮಾಸ್‌ ಆರ್ಬಿಟರ್‌ ಮಿಷನ್) ಶುಕ್ರವಾರ ಯಶಸ್ವಿ ಒಂದು ತಿಂಗಳು ಪೂರೈಸಿದ ಸಂಭ್ರಮವನ್ನು ಜನಪ್ರಿಯ ಸರ್ಚ್‌ ಎಂಜಿನ್‌ ಗೂಗಲ್‌  ಮುಖಪುಟದಲ್ಲಿ ನೌಕೆಯ ಚಿತ್ರವುಳ್ಳ ಡೂಡಲ್‌ ಬಳಸುವ ಮೂಲಕ  ಆಚರಿಸಿದೆ.
ಇಂಗ್ಲಿಷ್‌ನ ‘ಗೂಗಲ್‌’ (google) ನಡುವೆ ಬರುವ ಎರಡನೇ ‘ಒ’ ಅಕ್ಷರಕ್ಕೆ ಹೊಂದಿಕೆಯಾಗುವಂತೆ ಡೂಡಲ್‌ನಲ್ಲಿ ಮಂಗಳಯಾನ ನೌಕೆಯ ಚಿತ್ರವನ್ನು ವಿನ್ಯಾಸ ಮಾಡುವ ಮೂಲಕ ಗೂಗಲ್‌ ಗೌರವ ಸಲ್ಲಿಸಿದೆ.

Comments