ಗುವಾಹಟಿ

ಅವಳಿ ಸ್ಫೋಟ

ಇಲ್ಲಿನ ಫ್ಯಾನ್ಸಿ ಬಜಾರ್‌ ಪ್ರದೇಶದಲ್ಲಿ ಶನಿವಾರ ನಡೆದ ಅವಳಿ ಸ್ಫೋಟದಲ್ಲಿ  ಇಬ್ಬರು ಗಾಯಗೊಂಡ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ. ಸುಮಾರು 3.30ಕ್ಕೆ ಸ್ಫೋಟ  ನಡೆದಿದ್ದು,  ಶಬ್ದಕ್ಕೆ ಸುತ್ತಮುತ್ತಲಿನ ಜನ ಭಯಭೀತರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಗುವಾಹಟಿ(ಪಿಟಿಐ): ಇಲ್ಲಿನ ಫ್ಯಾನ್ಸಿ ಬಜಾರ್‌ ಪ್ರದೇಶದಲ್ಲಿ ಶನಿವಾರ ನಡೆದ ಅವಳಿ ಸ್ಫೋಟದಲ್ಲಿ  ಇಬ್ಬರು ಗಾಯಗೊಂಡ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ. ಸುಮಾರು 3.30ಕ್ಕೆ ಸ್ಫೋಟ  ನಡೆದಿದ್ದು,  ಶಬ್ದಕ್ಕೆ ಸುತ್ತಮುತ್ತಲಿನ ಜನ ಭಯಭೀತರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Comments