ಚೆನ್ನೈ

ವಿಮಾನ ಸಂಚಾರ ಆರಂಭ

ಚೆನ್ನೈ ವಿಮಾನ ನಿಲ್ದಾಣದಿಂದ ಶನಿವಾರ ನಾಲ್ಕು ವಿಮಾನಗಳು  ಸಂಚಾರ ನಡೆಸಿವೆ. ಮಳೆ ಸಂತ್ರಸ್ತರನ್ನು ಹೊತ್ತ ವಿಮಾನಗಳು ಇಲ್ಲಿಂದ ಅರಕ್ಕೋಣಂನ ನೌಕಾಪಡೆಯ ವಾಯುನೆಲೆಗೆ ತೆರಳಿದ್ದವು.

ಚೆನ್ನೈ(ಪಿಟಿಐ): ಚೆನ್ನೈ ವಿಮಾನ ನಿಲ್ದಾಣದಿಂದ ಶನಿವಾರ ನಾಲ್ಕು ವಿಮಾನಗಳು  ಸಂಚಾರ ನಡೆಸಿವೆ. ಮಳೆ ಸಂತ್ರಸ್ತರನ್ನು ಹೊತ್ತ ವಿಮಾನಗಳು ಇಲ್ಲಿಂದ ಅರಕ್ಕೋಣಂನ ನೌಕಾಪಡೆಯ ವಾಯುನೆಲೆಗೆ ತೆರಳಿದ್ದವು.

ಚೆನ್ನೈ ವಿಮಾನ ನಿಲ್ದಾಣದಿಂದ ಭಾನು ವಾರ ಬೆಳಿಗ್ಗೆ 6ರಿಂದ ದೇಶೀಯ ಪ್ರಯಾ ಣಿಕ ವಿಮಾನಗಳ ಬೆಳಗಿನ  ಸಂಚಾರ ಆರಂಭವಾಗಲಿದೆ. ವಿಮಾನಗಳ ರಾತ್ರಿ ಸಂಚಾರದ ಬಗ್ಗೆ ಭಾನುವಾರ ರಾತ್ರಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ತಿಳಿಸಿದೆ.

Comments