ನವದೆಹಲಿ

ನೆಸ್ಲೆ ಕಂಪೆನಿಯಿಂದ ಮ್ಯಾಗಿ ನೂಡಲ್ಸ್‌

ಚೆನ್ನೈ ಪ್ರವಾಹ ಸಂತ್ರಸ್ತರಿಗೆ ನೆಸ್ಲೆ ಇಂಡಿಯಾ ಮ್ಯಾಗಿ ನೂಡಲ್ಸ್‌  ಸೇರಿದಂತೆ ಇತರ ಆಹಾರ ಪದಾರ್ಥಗಳನ್ನು ವಿತರಿಸುತ್ತಿದೆ.

ನವದೆಹಲಿ(ಪಿಟಿಐ): ಚೆನ್ನೈ ಪ್ರವಾಹ ಸಂತ್ರಸ್ತರಿಗೆ ನೆಸ್ಲೆ ಇಂಡಿಯಾ ಮ್ಯಾಗಿ ನೂಡಲ್ಸ್‌  ಸೇರಿದಂತೆ ಇತರ ಆಹಾರ ಪದಾರ್ಥಗಳನ್ನು ವಿತರಿಸುತ್ತಿದೆ.

ನೆಸ್ಲೆ ಕಂಪೆನಿ 100  ಟನ್‌ ಮ್ಯಾಗಿ ನೂಡಲ್ಸ್‌, 5 ಸಾವಿರ ಲೀಟರ್‌ ಟೆಟ್ರಾ ಪ್ಯಾಕ್ ಹಾಲು ಮತ್ತು 50 ಸಾವಿರ ಪೌಚ್‌  ಕಾಫಿಯನ್ನು ತಮಿಳುನಾಡು ಸರ್ಕಾರಕ್ಕೆ  ಕಳುಹಿಸಿಕೊಟ್ಟಿದೆ.

Comments