ರಾಯಪುರ

ಛತ್ತೀಸಗಡದಲ್ಲಿ ಯುವಜನೋತ್ಸವ

ಜನವರಿ 12ರಿಂದ 16ರವರೆಗೆ ಛತ್ತೀಸಗಡದ ರಾಯಪುರದಲ್ಲಿ 20ನೇ ರಾಷ್ಟ್ರೀಯ ಯುವ ಜನೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ​

ರಾಯಪುರ(ಪಿಟಿಐ): ಜನವರಿ 12ರಿಂದ 16ರವರೆಗೆ ಛತ್ತೀಸಗಡದ ರಾಯಪುರದಲ್ಲಿ 20ನೇ ರಾಷ್ಟ್ರೀಯ ಯುವ ಜನೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.

ವಾರ್ಷಿಕವಾಗಿ ನಡೆಯುವ ಉತ್ಸವಕ್ಕೆ ಈ ಬಾರಿ ದೇಶದಾದ್ಯಂತ ಅಂದಾಜು ಆರು ಸಾವಿರ ವಿದ್ಯಾರ್ಥಿಗಳು ಬರಲಿದ್ದಾರೆ ಎನ್ನಲಾಗಿದೆ.
ಸಿದ್ಧತೆಗಳನ್ನು ಈಗಾಗಲೇ ಆರಂಭಿಸಲಾಗಿದೆ ಎಂದು ರಾಜ್ಯ ಕ್ರೀಡಾ ಮತ್ತು ಯುವಜನ ಸೇವಾ ಇಲಾಖೆ ಕಾರ್ಯದರ್ಶಿ ದಿನೇಶ್‌ ಶ್ರೀವಾತ್ಸವ್‌ ಭಾನುವಾರ ತಿಳಿಸಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಟಿಕೆಟ್ ಹಂಚಿಕೆ: ಕಾಂಗ್ರೆಸ್- ಪಿಎಎಎಸ್‌ ಕಾರ್ಯಕರ್ತರ ನಡುವೆ ಸಂಘರ್ಷ

ಗುಜರಾತ್ ವಿಧಾನಸಭೆ ಚುನಾವಣೆ
ಟಿಕೆಟ್ ಹಂಚಿಕೆ: ಕಾಂಗ್ರೆಸ್- ಪಿಎಎಎಸ್‌ ಕಾರ್ಯಕರ್ತರ ನಡುವೆ ಸಂಘರ್ಷ

20 Nov, 2017
ತರೂರ್‌ ಟ್ವೀಟ್‌ಗೆ ಮಹಿಳಾ ಆಯೋಗ ಆಕ್ಷೇಪ

ವ್ಯಾಪಕ ಟೀಕೆ
ತರೂರ್‌ ಟ್ವೀಟ್‌ಗೆ ಮಹಿಳಾ ಆಯೋಗ ಆಕ್ಷೇಪ

20 Nov, 2017
ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಗೆ ಅಧಿಕಾರಿಗಳಿಗಿಂತ ಕಡಿಮೆ ಸಂಬಳ

ನವದೆಹಲಿ
ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಗೆ ಅಧಿಕಾರಿಗಳಿಗಿಂತ ಕಡಿಮೆ ಸಂಬಳ

20 Nov, 2017
ಕಾಂಗ್ರೆಸ್‌–ಹಾರ್ದಿಕ್ ಒಪ್ಪಂದ ಅಂತಿಮ

ಮನವೊಲಿಕೆ
ಕಾಂಗ್ರೆಸ್‌–ಹಾರ್ದಿಕ್ ಒಪ್ಪಂದ ಅಂತಿಮ

20 Nov, 2017
ಎನ್‌ಡಿಎಗೂ ಅಂಟಲಿದೆ ಭ್ರಷ್ಟಾಚಾರದ ಕಳಂಕ: ಚಿದಂಬರಂ

ಎಚ್ಚರಿಕೆ
ಎನ್‌ಡಿಎಗೂ ಅಂಟಲಿದೆ ಭ್ರಷ್ಟಾಚಾರದ ಕಳಂಕ: ಚಿದಂಬರಂ

20 Nov, 2017