ನವದೆಹಲಿ

ಸೌದಿ ರಾಯಭಾರಿಯಾಗಿ ಜಾವೇದ್‌ ನೇಮಕ

ಮುಂಬೈ ಪೊಲೀಸ್‌ ಆಯುಕ್ತ ಅಹಮದ್‌  ಜಾವೇದ್‌ ಅವರನ್ನು ಸೌದಿ ಅರೇಬಿಯಾದ ನೂತನ ರಾಯಭಾರಿಯಾಗಿ ನೇಮಿಸಿ ವಿದೇಶಾಂಗ ಸಚಿವಾಲಯವು ಶನಿವಾರ ಆದೇಶ ನೀಡಿದೆ.

ನವದೆಹಲಿ (ಪಿಟಿಐ): ಮುಂಬೈ ಪೊಲೀಸ್‌ ಆಯುಕ್ತ ಅಹಮದ್‌  ಜಾವೇದ್‌ ಅವರನ್ನು ಸೌದಿ ಅರೇಬಿಯಾದ ನೂತನ ರಾಯಭಾರಿಯಾಗಿ ನೇಮಿಸಿ ವಿದೇಶಾಂಗ ಸಚಿವಾಲಯವು ಶನಿವಾರ ಆದೇಶ ನೀಡಿದೆ.

ಭಾರತೀಯ ಮೂಲದ 28 ಲಕ್ಷ ಜನ ನೆಲೆಸಿರುವ ಸೌದಿ ಅರೇಬಿಯಾದ ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಈ ಹುದ್ದೆ ಕಳೆದ ಏಪ್ರಿಲ್‌ನಿಂದ ಖಾಲಿಯಿತ್ತು. ಜಾವೇದ್‌ ಅವರು ಶೀಘ್ರದಲ್ಲೇ ಅಧಿಕಾರ ಸ್ವೀಕರಿಸಲಿದ್ದಾರೆ.

Comments