ನವದೆಹಲಿ

‘ಸ್ಮಾರ್ಟ್‌ ಸಿಟಿ’ ಯೋಜನೆಗೆ ಪ್ರಸ್ತಾವ ಸಲ್ಲಿಕೆ

‘ಸ್ಮಾರ್ಟ್‌ ಸಿಟಿ’ ಯೋಜನೆಗೆ ಸಂಬಂಧಿಸಿದಂತೆ ಆರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿ ತಮ್ಮ ವ್ಯಾಪ್ತಿಯ ಒಟ್ಟು 15 ನಗರಗಳ ಯೋಜನಾ ಪ್ರಸ್ತಾವವನ್ನು ಸೋಮವಾರ ನಗರಾಭಿವೃದ್ಧಿ ಸಚಿವಾಲಯಕ್ಕೆ ಸಲ್ಲಿಸಿವೆ.

ನವದೆಹಲಿ (ಪಿಟಿಐ): ‘ಸ್ಮಾರ್ಟ್‌ ಸಿಟಿ’ ಯೋಜನೆಗೆ ಸಂಬಂಧಿಸಿದಂತೆ ಆರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿ ತಮ್ಮ ವ್ಯಾಪ್ತಿಯ ಒಟ್ಟು 15 ನಗರಗಳ ಯೋಜನಾ ಪ್ರಸ್ತಾವವನ್ನು ಸೋಮವಾರ ನಗರಾಭಿವೃದ್ಧಿ ಸಚಿವಾಲಯಕ್ಕೆ ಸಲ್ಲಿಸಿವೆ.

ರಾಜಸ್ತಾನ ಯೋಜನಾ ಪ್ರಸ್ತಾವ ಸಲ್ಲಿಸಿದ ಮೊದಲ ರಾಜ್ಯ ಎನಿಸಿದೆ. ಕರ್ನಾಟಕವೂ ಸೋಮವಾರ ಪ್ರಸ್ತಾವ ಸಲ್ಲಿಸಿದೆ. ಪ್ರಸ್ತಾವ ಸಲ್ಲಿಕೆಗೆ ಮಂಗಳವಾರ ಅಂತಿಮ ದಿನವಾಗಿದೆ.

Comments