ವಾರಾಂತ್ಯದ ವಿಶೇಷ ಮೆಟ್ರೊ ಆಯ್ಕೆ

ಆರ್‌.ಕೆ.ಪದ್ಮನಾಭ ಅವರಿಂದ ಪುರಂದರ ದಾಸರ ಮೇಳರಾಗ ಕೃತಿಗಳ ಗಾಯನ ಮತ್ತು ಪ್ರವಚನ: ಜೆ.ಕೆ. ಶ್ರೀಧರ– ಪಿಟೀಲು. ರೇಣುಕಾ ಪ್ರಸಾದ್‌– ಮೃದಂಗ. ಆಯೋಜನೆ– ಶ್ರೀಪುರಂದರದಾಸ  ಮೆಮೋರಿಯಲ್‌ ಟ್ರಸ್ಟ್‌. ಸ್ಥಳ: 3ನೇ ಮುಖ್ಯರಸ್ತೆ, ಕಲ್ಯಾಣನಗರ. ಭಾನುವಾರ ಸಂಜೆ 5.30.

ವಾರಾಂತ್ಯದ ವಿಶೇಷ ಮೆಟ್ರೊ ಆಯ್ಕೆ

ಆರ್‌.ಕೆ.ಪದ್ಮನಾಭ ಅವರಿಂದ ಪುರಂದರ ದಾಸರ ಮೇಳರಾಗ ಕೃತಿಗಳ ಗಾಯನ ಮತ್ತು ಪ್ರವಚನ: ಜೆ.ಕೆ. ಶ್ರೀಧರ– ಪಿಟೀಲು. ರೇಣುಕಾ ಪ್ರಸಾದ್‌– ಮೃದಂಗ. ಆಯೋಜನೆ– ಶ್ರೀಪುರಂದರದಾಸ  ಮೆಮೋರಿಯಲ್‌ ಟ್ರಸ್ಟ್‌. ಸ್ಥಳ: 3ನೇ ಮುಖ್ಯರಸ್ತೆ, ಕಲ್ಯಾಣನಗರ. ಭಾನುವಾರ ಸಂಜೆ 5.30.

‘ಷಾಪುರದ ಸೀನಿಂಗಿ– ಸತ್ಯ’ ನಾಟಕ ಪ್ರದರ್ಶನ: ವಿನ್ಯಾಸ ಮತ್ತು ನಿರ್ದೇಶನ– ಅರ್ಚನಾ ಶ್ಯಾಂ, ರಚನೆ– ಬಿ. ಸುರೇಶ. ತಂಡ– ಅಂತರಂಗ, ಸ್ಥಳ– ರಂಗಶಂಕರ, ಜೆ.ಪಿ ನಗರ 2ನೇ ಹಂತ, ಭಾನುವಾರ ಮಧ್ಯಾಹ್ನ 3.30 ಮತ್ತು ಸಂಜೆ 7.30.

ಸಿರಿಧಾನ್ಯ ಮೇಳ
ಮೇಳದ ವಿಶೇಷತೆಗಳು– ಸಿರಿಧಾನ್ಯ ಬೆಳೆಗಾರರಿಂದ ಗ್ರಾಹಕರಿಗೆ ನೇರ ಮಾರಾಟ ಸಿರಿಧಾನ್ಯಗಳಿಂದ ತಯಾರಿಸಿದ ತಿಂಡಿ– ತಿನಿಸುಗಳ ಮಾರಾಟ. ಸಿರಿಧಾನ್ಯಗಳ ಬಳಕೆ ಹಾಗೂ ಉಪಯೋಗಗಳ ಕುರಿತು ಕಿರು ಉಪನ್ಯಾಸ. ಸರ್ಕಾರೇತರ ಸಂಸ್ಥೆಗಳಿಂದ ಸಿರಿಧಾನ್ಯಗಳ ಪ್ರದರ್ಶನ ಮತ್ತು ಮಾಹಿತಿ (ನವಣೆ, ಸಾಮೆ, ಹಾರಕ, ಕೊರಲೆ, ಊದಲು, ಸಜ್ಜೆ ಇತ್ಯಾದಿ).  ಸಿರಿಧಾನ್ಯಗಳ ಬೇಸಾಯ ಮತ್ತು ಉಪಯೋಗಗಳ ಬಗ್ಗೆ ಕಿರುಚಿತ್ರ ಪ್ರದರ್ಶನ. ಸಿರಿಧಾನ್ಯಗಳ ಬಿತ್ತನೆ ಬೀಜಗಳ ಮಾರಾಟ. ಆಯೋಜನೆ– ಹಸಿರು ತೋಟ

ಸ್ಥಳ: ಹಸಿರು ತೋಟ, ಮೆಟ್ರೋ ರೈಲು ನಿಲ್ದಾಣದ ಎದುರು, ರಾಜೀವ್‌ ಗಾಂಧಿ ವೃತ್ತದ ಬಳಿ. ಶೇಷಾದ್ರಿಪುರ. ಶನಿವಾರ ಮತ್ತು ಭಾನುವಾರ ಬೆಳಿಗ್ಗೆ 9ರಿಂದ ಸಂಜೆ 9.

Comments
ಈ ವಿಭಾಗದಿಂದ ಇನ್ನಷ್ಟು
ಮನೆಯಲ್ಲೇ ನೀರು ಉಳಿಸಿ

ವಿಶ್ವ ಜಲ ದಿನ
ಮನೆಯಲ್ಲೇ ನೀರು ಉಳಿಸಿ

22 Mar, 2018
ಕ್ಷಮಿಸಲು ಕಾರಣ ಹಲವು...

ಮಾನಸಿಕ ನೆಮ್ಮದಿ
ಕ್ಷಮಿಸಲು ಕಾರಣ ಹಲವು...

21 Mar, 2018
ಪ್ರಶ್ನೋತ್ತರ

ಪುರವಣಿ
ಪ್ರಶ್ನೋತ್ತರ

17 Jan, 2018
ನೆಮ್ಮದಿ ಬದುಕಿಗೆ ಹಾದಿಯಾದ ಹೈನೋದ್ಯಮ

ಪುರವಣಿ
ನೆಮ್ಮದಿ ಬದುಕಿಗೆ ಹಾದಿಯಾದ ಹೈನೋದ್ಯಮ

16 Jan, 2018
ಸುಗ್ಗಿ–ಹುಗ್ಗಿ

ಪಿಕ್ಚರ್‌ ಪ್ಯಾಲೇಸ್‌
ಸುಗ್ಗಿ–ಹುಗ್ಗಿ

15 Jan, 2018