ಛೋಟಾಭೀಮ್‌ನಲ್ಲಿ ಸಲ್ಮಾನ್

ಪೋಗೋ ಚಾನೆಲ್‌ನಲ್ಲಿ ಪ್ರಸಾರವಾಗುವ ಮಕ್ಕಳ ಅಚ್ಚುಮೆಚ್ಚಿನ  ‘ಛೋಟಾಭೀಮ್‌’ ಕಾರ್ಟೂನ್‌ನಲ್ಲಿ ಸಲ್ಮಾನ್‌ ಖಾನ್‌   ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಛೋಟಾಭೀಮ್‌ನಲ್ಲಿ ಸಲ್ಮಾನ್

ಪೋಗೋ ಚಾನೆಲ್‌ನಲ್ಲಿ ಪ್ರಸಾರವಾಗುವ ಮಕ್ಕಳ ಅಚ್ಚುಮೆಚ್ಚಿನ  ‘ಛೋಟಾಭೀಮ್‌’ ಕಾರ್ಟೂನ್‌ನಲ್ಲಿ ಸಲ್ಮಾನ್‌ ಖಾನ್‌   ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೇ ಭಾನುವಾರ ಬೆಳಿಗ್ಗೆ 10.30ಕ್ಕೆ ’ಢೋಲಕ್‌ಪುರ್ ಕಾ ಸುಲ್ತಾನ್’ ಕಾರ್ಯಕ್ರಮ ಪ್ರಸಾರವಾಗಲಿದೆ. ಛೋಟಾಭೀಮ್‌ಗೆ ಸಲ್ಮಾನ್ ಖಾನ್ ಆತ್ಮರಕ್ಷಣೆಯ ಟಿಪ್ಸ್‌ಗಳನ್ನು ಇಲ್ಲಿ ನೀಡಲಿದ್ದಾರೆ.

Comments