ಲಂಡನ್‌

ಹೈದರಾಬಾದ್‌ನ ರೋಹಿತ್‌ಗೆ ಮಿಸ್ಟರ್‌ ವರ್ಲ್ಡ್‌ ಕಿರೀಟ

ಹೈದರಾಬಾದ್‌ ಮೂಲದ ರೋಹಿತ್‌ ಖಂಡೆಲ್‌ವಾಲ್‌ ಅವರು 2016ರ ಮಿಸ್ಟರ್‌ ವರ್ಲ್ಡ್‌ ಕಿರೀಟವನ್ನು ತನ್ನದಾಗಿಸಿಕೊಂಡಿದ್ದು, ಈ ಬಿರುದು ಪಡೆದ ಮೊದಲ ಭಾರತೀಯ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಹೈದರಾಬಾದ್‌ನ ರೋಹಿತ್‌ಗೆ ಮಿಸ್ಟರ್‌ ವರ್ಲ್ಡ್‌ ಕಿರೀಟ

ಲಂಡನ್‌ (ಪಿಟಿಐ): ಹೈದರಾಬಾದ್‌ ಮೂಲದ ರೋಹಿತ್‌ ಖಂಡೆಲ್‌ವಾಲ್‌ ಅವರು 2016ರ ಮಿಸ್ಟರ್‌ ವರ್ಲ್ಡ್‌ ಕಿರೀಟವನ್ನು ತನ್ನದಾಗಿಸಿಕೊಂಡಿದ್ದು, ಈ ಬಿರುದು ಪಡೆದ ಮೊದಲ ಭಾರತೀಯ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಬ್ರಿಟನ್‌ನ ಸೌತ್‌ಪೋರ್ಟ್‌ ಥಿಯೇಟರ್‌ ಹಾಗೂ ಕನ್ವೆನ್‌ಷನ್‌ ಸೆಂಟರ್‌ನಲ್ಲಿ ಮಂಗಳವಾರ ನಡೆದ ಅಂತಿಮ ಸುತ್ತಿನಲ್ಲಿ 26 ವರ್ಷದ ರೋಹಿತ್‌  ವಿಶ್ವದ ನಾನಾ ಕಡೆಗಳಿಂದ ಸ್ಪರ್ಧಿಸಿದ್ದ 46 ಜನರನ್ನು ಸೋಲಿಸಿದರು.

ವಿನ್ಯಾಸಕಿ ನಿವೇದಿತಾ ಸಬೂ ಅವರು ವಿನ್ಯಾಸಪಡಿಸಿರುವ ಪೋಷಾಕು ಧರಿಸಿದ್ದ  ರೋಹಿತ್‌  ₹33 ಲಕ್ಷ ಬಹುಮಾನದ ಜೊತೆಗೆ ಮಿಸ್ಟರ್‌ ವರ್ಲ್ಡ್‌ ಬಿರುದಿಗೆ ಪಾತ್ರರಾದರು.  ‘ಮಿಸ್ಟರ್‌ ವರ್ಲ್ಡ್‌ ಬಿರುದು ಪಡೆದಿರುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಈ ಬಿರುದು ಪಡೆದ ಮೊದಲ ಭಾರತೀಯನಾಗಿರುವುದಕ್ಕೆ ಹೆಮ್ಮೆಯಾಗುತ್ತಿದೆ’ ಎಂದರು.

Comments
ಈ ವಿಭಾಗದಿಂದ ಇನ್ನಷ್ಟು

ವಾಷಿಂಗ್ಟನ್‌
ವಿದ್ಯುತ್‌ ಘಟಕದ ವಿರುದ್ಧ ರೈತರ ಅರ್ಜಿ ವಿಚಾರಣೆಗೆ ಅಮೆರಿಕ ‘ಸುಪ್ರೀಂ’ಒಪ್ಪಿಗೆ

ಗುಜರಾತ್‌ನ ಕಛ್‌ ಜಿಲ್ಲೆಯ ಮುಂದ್ರಾ ನಗರ ಸಮೀಪದ ತುಂಡಾ ಗ್ರಾಮದಲ್ಲಿ ಸ್ಥಾಪಿಸಿರುವ ವಿದ್ಯುತ್‌ ಘಟಕದ ವಿರುದ್ಧ ಗ್ರಾಮಸ್ಥರು ಸಲ್ಲಿಸಿದ್ದ ಅರ್ಜಿಯನ್ನು ಅಮೆರಿಕದ ಸುಪ್ರೀಂ ಕೋರ್ಟ್‌...

23 May, 2018
‘ಇರಾನ್‌ ವಿರುದ್ಧ ನಿರ್ಬಂಧ’: ಎಚ್ಚರಿಕೆ

ಅಮೆರಿಕ ವಿದೇಶಾಂಗ
‘ಇರಾನ್‌ ವಿರುದ್ಧ ನಿರ್ಬಂಧ’: ಎಚ್ಚರಿಕೆ

23 May, 2018
ಮಲೇಷ್ಯಾ: ಸಚಿವ ಸಂಪುಟ ಸೇರಿದ ಮೊದಲ ಸಿಖ್‌

ನೇಮಕ
ಮಲೇಷ್ಯಾ: ಸಚಿವ ಸಂಪುಟ ಸೇರಿದ ಮೊದಲ ಸಿಖ್‌

23 May, 2018
ಪುಟಿನ್‌, ನರೇಂದ್ರ ಮೋದಿ ಮಾತುಕತೆ

ಸೋಚಿ
ಪುಟಿನ್‌, ನರೇಂದ್ರ ಮೋದಿ ಮಾತುಕತೆ

22 May, 2018
ಮಸೀದಿಗಳಲ್ಲಿ ರಾಷ್ಟ್ರಧ್ವಜಾರೋಹಣ

ಬೀಜಿಂಗ್‌
ಮಸೀದಿಗಳಲ್ಲಿ ರಾಷ್ಟ್ರಧ್ವಜಾರೋಹಣ

22 May, 2018