ನವದೆಹಲಿ

ಬೋಲ್ಟ್ ಇರುವಿಕೆ ಒತ್ತಡ ತಂದಿಲ್ಲ: ಧರ್ಮವೀರ್

‘ಉಸೇನ್ ಬೋಲ್ಟ್‌ ಅವರನ್ನು ನಾನು ಒಬ್ಬ ಪ್ರತಿಸ್ಪರ್ಧಿಯನ್ನಾಗಿ ಮಾತ್ರ ಭಾವಿಸುತ್ತೇನೆ.  ಅವರ ಇರುವಿಕೆ ನನಗೆ ಒತ್ತಡ ತಂದಿಲ್ಲ. ನನ್ನ ಸಿದ್ಧತೆ ಮೇಲೆ ನಾನು ಗಮನ ಹರಿಸಿದ್ದೇನೆ’ ಎಂದು ಭಾರತದ 200 ಮೀಟರ್ಸ್ ಓಟದ ಸ್ಪರ್ಧಿ ಧರ್ಮವೀರ್ ಸಿಂಗ್ ಹೇಳಿದ್ದಾರೆ.

ನವದೆಹಲಿ (ಪಿಟಿಐ):‘ಉಸೇನ್ ಬೋಲ್ಟ್‌ ಅವರನ್ನು ನಾನು ಒಬ್ಬ ಪ್ರತಿಸ್ಪರ್ಧಿಯನ್ನಾಗಿ ಮಾತ್ರ ಭಾವಿಸುತ್ತೇನೆ.  ಅವರ ಇರುವಿಕೆ ನನಗೆ ಒತ್ತಡ ತಂದಿಲ್ಲ. ನನ್ನ ಸಿದ್ಧತೆ ಮೇಲೆ ನಾನು ಗಮನ ಹರಿಸಿದ್ದೇನೆ’ ಎಂದು ಭಾರತದ 200 ಮೀಟರ್ಸ್ ಓಟದ ಸ್ಪರ್ಧಿ ಧರ್ಮವೀರ್ ಸಿಂಗ್ ಹೇಳಿದ್ದಾರೆ.

ಒಲಿಂಪಿಕ್ಸ್‌ನ ಪುರುಷರ 200 ಮೀಟರ್ಸ್ ಓಟಕ್ಕೆ 36 ವರ್ಷಗಳ ನಂತರ ಭಾರತದಿಂದ ಆಯ್ಕೆಯಾದ ಅಥ್ಲೀಟ್ ಬುಧವಾರ ಸುದ್ದಿಸಂಸ್ಥೆಯ ಪ್ರತಿನಿಧಿಯೊಂದಿಗೆ ಮಾತನಾಡಿದರು.

‘ನಾನು ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವುದು ಯಾವುದೇ ರೀತಿಯ ಅಚ್ಚರಿಯಲ್ಲ. ನನಗೆ ಆ ಸಾಮರ್ಥ್ಯ ಇತ್ತು.   200 ಮೀಟರ್ಸ್ ಓಟದಲ್ಲಿ 20 ಸೆಕೆಂಡುಗಳ ಸಾಧನೆಯನ್ನು ನಾನು ಮೀರಿ ನಿಲ್ಲಬಲ್ಲೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಸತತ ಎಂಟು ವರ್ಷಗಳಿಂದ ನಾನು ಕಠಿಣವಾದ ಅಭ್ಯಾಸ ಮಾಡಿದ್ದೇನೆ. ಅದರ ಫಲ ಈಗ ಸಿಗುತ್ತಿದೆ. ನನ್ನ ಗುರಿ ಬಗ್ಗೆ ಸ್ಪಷ್ಟತೆ ಇದೆ’ ಎಂದು ಹೇಳಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಮನೀಷ್  ಪಾಂಡೆಗೆ ದ್ವಿಶತಕದ ಸಂಭ್ರಮ

ರಣಜಿ ಟ್ರೋಫಿ: 195 ರನ್ ಗಳಿಸಿದ ನಿಶ್ಚಲ್
ಮನೀಷ್ ಪಾಂಡೆಗೆ ದ್ವಿಶತಕದ ಸಂಭ್ರಮ

19 Nov, 2017
ವೀನಸ್ ವಿಲಿಯಮ್ಸ್ ಮನೆಯಲ್ಲಿ ದರೋಡೆ

ಟೆನಿಸ್‌ ಆಟಗಾರ್ತಿ
ವೀನಸ್ ವಿಲಿಯಮ್ಸ್ ಮನೆಯಲ್ಲಿ ದರೋಡೆ

18 Nov, 2017
ರಾಜ್ಯ ಸರ್ಕಾರಕ್ಕೆ ನೋಟಿಸ್‌

ಟರ್ಫ್‌ ಕ್ಲಬ್‌
ರಾಜ್ಯ ಸರ್ಕಾರಕ್ಕೆ ನೋಟಿಸ್‌

18 Nov, 2017
ಕ್ರಿಕೆಟಿಗ ನರಸಿಂಹ ಭಂಡಾರಿ ನಿಧನ

ಬಾಬ್ ಭಂಡಾರಿ
ಕ್ರಿಕೆಟಿಗ ನರಸಿಂಹ ಭಂಡಾರಿ ನಿಧನ

18 Nov, 2017
ಕರ್ನಾಟಕ ತಂಡಗಳು ರನ್ನರ್ಸ್ ಅಪ್

ಬ್ಯಾಡ್ಮಿಂಟನ್ ಟೂರ್ನಿ
ಕರ್ನಾಟಕ ತಂಡಗಳು ರನ್ನರ್ಸ್ ಅಪ್

18 Nov, 2017