ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿನ್ನಿಸ್ ದಾಖಲೆ ಸೇರಿತು ಉಡುಪು

Last Updated 26 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಮದುವೆಯ ಉಡುಪು ವಿಶೇಷವಾಗಿರಬೇಕು ಎಂದು ಪ್ರತಿ ಹೆಣ್ಣು ಬಯಸುತ್ತಾಳೆ. ಹೀಗೆ ವಿಭಿನ್ನವಾಗಿ ತಯಾರಾದ ಈ ಮದುವೆಯ ಉಡುಪು ಈಗ ಗಿನ್ನಿಸ್‌ ದಾಖಲೆ ಸೇರಿದೆ.

ಹದಿನೇಳು ವರ್ಷದ ರೂಪದರ್ಶಿ ಇಮಾ ಧರಿಸಿರುವ ಈ ವಸ್ತ್ರ ರೊಮಾನಿಯಾದಲ್ಲಿ ಜನಪ್ರಿಯವಾಗಿದೆ. 4,700 ಮೀಟರ್‌ ಬಟ್ಟೆ ಬಳಸಿ ಈ ವಸ್ತ್ರ ತಯಾರಿಸಲಾಗಿದೆ. ಈ ಬಟ್ಟೆಯನ್ನು ಹೊಲಿಯಲು ನೂರು ದಿನ ಬೇಕಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT