ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವ ಪ್ರಕಾಶನ

Last Updated 27 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

* ಜಾಗರದ ಜಂಗಮ
ಲೇ:
ಪ್ರೊ.ಸಿ.ಪಿ. ಸಿದ್ಧಾಶ್ರಮ
ಪುಟ: 80, ಬೆಲೆ: ₹ 80
ಪ್ರ: ವಾಚಸ್ಪತಿ ಪ್ರಕಾಶನ, ನಂ. 658, 2ನೇ ಮಹಡಿ,
4ನೇ ಮುಖ್ಯರಸ್ತೆ, 4ನೇ ಕ್ರಾಸ್, ‘ಇ’ ಮತ್ತು
‘ಎಫ್‌’ ಬ್ಲಾಕ್, 2ನೇ ಹಂತ, ರಾಮಕೃಷ್ಣನಗರ, ಮೈಸೂರು.

* ಜನರನ್ನು ಕ್ರಾಂತಿ ಪಥಕೆ ನಡೆಸುವುದೇ ನಮ್ಮ ಕರ್ತವ್ಯ
ಅನು:
ಸ. ರಘನಾಥ
ಪುಟ: 72, ಬೆಲೆ: ₹ 30
ಪ್ರ: ತರಿಮೆಲ ನಾಗಿರೆಡ್ಡಿ ಮೆಮೋರಿಯಲ್ ಟ್ರಸ್ಟ್,
ನಂ. 4/175, 2ನೇ ರಸ್ತೆ, ಜಾರ್ಜ್ ಪೇಟರ್
ಮೇಲ್ಸೇತುವೆ ಎದುರು, ಅನಂತಪುರ ಜಿಲ್ಲೆ, ಆಂಧ್ರಪ್ರದೇಶ– 515004

* ಡಾ. ಅಬ್ದುಲ್ ಕಲಾಂ (ಜೀವನ ಚರಿತ್ರೆ)
ಪುಟ:
64, ಬೆಲೆ: ₹ 40

* ಪುಟ್ಟಿಯ ಪದಗಳು
ಪುಟ:
40, ಬೆಲೆ: ₹ 25
ಮೇಲಿನ ಎರಡೂ ಪುಸ್ತಕಗಳ ಲೇಖಕ: ಪಳಕಳ ಸೀತಾರಾಮ ಭಟ್ಟ

* ಪುಟ್ಟ ದೇಶ ಸಿಂಗಾಪುರ ಮತ್ತು ಅಮೆರಿಕದಲ್ಲಿ ಕಳೆದ ದಿನಗಳು
ಲೇ:
ಎಂ.ವಿ. ಭಟ್
ಪುಟ: 84, ಬೆಲೆ: ₹ 100
ಮೇಲಿನ ಎಲ್ಲ ಪುಸ್ತಕಗಳ ಪ್ರಕಾಶಕರು:
ಯುಗಪುರುಷ ಪ್ರಕಟಣಾಲಯ, ಕಿನ್ನಿಗೋಳ, ದಕ್ಷಿಣ ಕನ್ನಡ– 50

* ಗ್ರಾಮ ದರ್ಶನ (ಮಂಡ್ಯ ಜಿಲ್ಲೆಯ ಗ್ರಾಮಗಳ ಸಂಕ್ಷಿಪ್ತ ನೋಟ)– ಸಂಪುಟ 5
ಲೇ:
ಪ್ರೊ.ಸಿ. ಸಿದ್ದರಾಜು ಆಲಕೆರೆ
ಪುಟ: 182, ಬೆಲೆ: ₹ 150
ಪ್ರ: ಚನ್ನಟ್ಟಿ ಪ್ರಕಾಶನ, ನಂ. 286, ‘ಚನ್ನಟ್ಟಿ’,
9ನೇ ತಿರುವು, ಚಾಮುಂಡೇಶ್ವರಿನಗರ, ಮಂಡ್ಯ

* ಶೂನ್ಯವಾದ ಮತ್ತು ಮಾಯಾವಾದ (ಒಂದು ತೌಲನಿಕ ಅಧ್ಯಯನ)
ಲೇ:
ಉದಯಕುಮಾರ ಹಬ್ಬು
ಪುಟ: 136, ಬೆಲೆ: ₹ 100
ಪ್ರ: ವಿಜಯಲಕ್ಷ್ಮಿ ಪ್ರಕಾಶನ, ನಂ. 657, ಕೂಗುಬಂಡೆ ರಸ್ತೆ, ‘ಇ’ ಮತ್ತು ‘ಎಫ್‌’ ಬ್ಲಾಕ್, ಕುವೆಂಪುನಗರ, ಮೈಸೂರು–  23

* ಪ್ರವಾಸ ಕಾಲದ ಸಿಹಿಕಹಿ ನೆನಪು
ಲೇ: ಲಲಿತಮ್ಮ ಡಾ. ಚಂದ್ರಶೇಖರ್
ಪುಟ: 64, ಬೆಲೆ: ₹ 50
ಪ್ರ: ಇಂದಿರಾ ಹಾಲಂಬಿ, ಸಂದೀಪ ಸಾಹಿತ್ಯ, ಆತ್ರಾಡಿ, ಉಡುಪಿ– 576107

* ಹೂಮಳೆ (ಭಾವಗೀತೆಗಳು)
ಲೇ:
ವಿ.ವಿ. ಗೋಪಾಲ್
ಪುಟ: 192, ಬೆಲೆ: ₹ 145
ಪ್ರ: ಕೆ.ಕೆ. ಪ್ರಿಂಟರ್ಸ್ ಮತ್ತು ಪಬ್ಲಿಷರ್ಸ್, ನಂ. 833/ಜಿ, 6ನೇ ಅಡ್ಡರಸ್ತೆ, 8ನೇ ಮುಖ್ಯರಸ್ತೆ, ಹಂಪಿನಗರ, ಬೆಂಗಳೂರು– 560104

* ಸಮೀಕ್ಷೆಗಳು
ಪುಟ:
32, ಬೆಲೆ: ₹ 25

* ಸಂಗ್ರಹ
ಪುಟ:
32, ಬೆಲೆ: ₹ 25

* ಸಂದರ್ಭ
ಪುಟ
: 32, ಬೆಲೆ: ₹ 25
ಮೇಲಿನ ಎರಡೂ ಪುಸ್ತಕಗಳ ಲೇಖಕ:
ಎಸ್‌. ಚನ್ನಪ್ಪ
ಪ್ರಕಾಶಕರು: ಎಸ್‌. ಚನ್ನಪ್ಪ, ನಂ. 642 (ಮಹಡಿ), 13ನೇ ಮುಖ್ಯರಸ್ತೆ, 4ನೇ ಹಂತ, ಟಿ.ಕೆ. ಬಡಾವಣೆ, ಮೈಸೂರು– 570009

* ಚಿತ್ತ ಕಲಕಿದಾಗ (ಕವನ ಸಂಕಲನ)
ಲೇ: ಸುಶೀಲಾ ಸದಾಶಿವಯ್ಯ
ಪುಟ: 88, ಬೆಲೆ: ₹ 75
ಪ್ರ: ಸುಪ್ರ– ಸ್ಫೂರ್ತಿ ಪ್ರಕಾಶನ, ‘ಪ್ರಣವಂ’,  ತುಡಾ ಕಚೇರಿ ಹಿಂಭಾಗ, 1ನೇ ಬ್ಲಾಕ್, 3ನೇ ಮುಖ್ಯರಸ್ತೆ, ಕುವೆಂಪುನಗರ, ತುಮಕೂರು– 572103

* ಬೋಧಪ್ರದ ಪ್ರಸಂಗಗಳು
ಲೇ: ಡಾ. ತಿಪ್ಪೆಸ್ವಾಮಿ
ಪುಟ: 224, ಬೆಲೆ: ₹ 170
ಪ್ರ: ಮಹಿಮಾ ಪ್ರಕಾಶನ, ನಂ. 1393/2, ಸಿ.ಎಚ್‌–31, 6ನೇ ಕ್ರಾಸ್, ಕೃಷ್ಣಮೂರ್ತಿಪುರಂ, ಮೈಸೂರು– 570004

* ಕನ್ನಡ ಸಾಹಿತ್ಯ ಮತ್ತು ವಿಶ್ವಪ್ರಜ್ಞೆ
ಲೇ: ಪ್ರೊ.ಸಿ.ಪಿ. ಸಿದ್ಧಾಶ್ರಮ
ಪುಟ: 304, ಬೆಲೆ: ₹ 210
ಪ್ರ: ವಾಚಸ್ಪತಿ ಪ್ರಕಾಶನ, ನಂ. 658, 2ನೇ ಮಹಡಿ, 4ನೇ ಮುಖ್ಯರಸ್ತೆ, 4ನೇ ಕ್ರಾಸ್, ‘ಇ’ ಮತ್ತು
‘ಎಫ್‌’ ಬ್ಲಾಕ್, 2ನೇ ಹಂತ, ರಾಮಕೃಷ್ಣನಗರ, ಮೈಸೂರು

* ಕಥನ ಕುತೂಹಲ
ಲೇ: ಎಂ.ಎಸ್‌. ಶ್ರೀರಾಮ್
ಪುಟ: 112, ಬೆಲೆ: ₹ 115
ಪ್ರ: ಅಕ್ಷರ ಪ್ರಕಾಶನ, ಹೆಗ್ಗೋಡು, ಸಾಗರ,
ಶಿವಮೊಗ್ಗ, ಕರ್ನಾಟಕ

* ಇರಿವ ಬೆಡಗು
ಸಂ: ಡಾ.ಎಸ್‌. ಪ್ರಸಾದಸ್ವಾಮಿ
ಪುಟ: 188, ಬೆಲೆ: ₹ 140
ಪ್ರ: ಕಣ್ವ ಪಬ್ಲಿಕೇಷನ್ಸ್ ಪ್ರೈವೇಟ್ ಲಿಮಿಟೆಡ್,
ನಂ. 177, ತಳಮಹಡಿ, 7ನೇ ಅಡ್ಡರಸ್ತೆ, 5ನೇ ಮುಖ್ಯರಸ್ತೆ, ಎಂ.ಸಿ. ಲೇಔಟ್‌, ವಿಜಯನಗರ, ಬೆಂಗಳೂರು– 560040

* ಮಕ್ಕಳಿದ್ದಲ್ಲಿ ಮೋಜು– ಮಜಾ
ಲೇ: ಎಂ.ಸಿ. ಅಂಟಿನ
ಪುಟ: 72, ಬೆಲೆ: ₹ 90
ಪ್ರ: ಹರ್ಷವರ್ಧಿನಿ ಪ್ರಕಾಶನ, ನಂ. 31, ಚೆನ್ನಮ್ಮ ನಿವಾಸ, ಶಿವತೀರ್ಥ ಕಾಲೋನಿ, ಮಹಾಂತೇಶ ನಗರ, ಕಣಬರಗಿ ರಸ್ತೆ, ಬೆಳಗಾವಿ– 590012

* ಡಾ. ಅಂಬೇಡ್ಕರ್ ವಾಚಿಕೆ
ಲೇ: ಪ್ರೊ.ಎಚ್‌.ಟಿ. ಪೋತೆ
ಪುಟ: 598, ಬೆಲೆ: ₹400
ಪ್ರ: ನಿರ್ದೇಶಕರು, ಪ್ರಸಾರಾಂಗ, ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ– 585106

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT