ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆವಾನ್ ಪ್ರಥಮ

Last Updated 27 ಆಗಸ್ಟ್ 2016, 19:39 IST
ಅಕ್ಷರ ಗಾತ್ರ

ಬೆಂಗಳೂರು: ಕೆವಾನ್ ಸೆಟಲ್‌ವಾಡ್ ಅವರು ಇಲ್ಲಿ ನಡೆಯುತ್ತಿರುವ ಈಕ್ವೆ ಸ್ಟ್ರಿಯನ್ ಚಾಲೆಂಜ್ ಟೂರ್ನಿಯಲ್ಲಿ ಶನಿ ವಾರ ಓಪನ್ ವಿಭಾಗದ 130 ಸೆಂಟಿ ಮೀಟರ್ಸ್‌ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದರು. ಅವರು ತಮ್ಮ ಚೆರೋಕಿ ಕುದುರೆಯೊಂದಿಗೆ ಸ್ಪರ್ಧಿಸಿದರು.

ಫಲಿತಾಂಶಗಳು: ಓಪನ್ ವಿಭಾಗ:  130 ಸೆ.ಮೀ.: ಕೆವಾನ್ ಸೆಟಲವಾಡ್ (ಚೆರೊಕೀ, ಟೀಮ್ ಮಾರ್ಕೊಟ್‌)–1, ರಿಷಭ್ ಮೆಹ್ತಾ (ಕೆಪ್ರೈಸ್, ಇಸಿಇ)–2, ಫೈಯಾಜ್ ರಿಜ್ವಾನ್ (ಪ್ಯಾಟ್, ಇಸಿಇ)–3

110 ಸೆಂ.ಮೀ;  ಮಹೀರ್ ಫರ್ನಿಚರ್‌ ವಾಲಾ (ಡೆಮಾಕ್ರಟಿಕ್, ಇಸಿಇ)–1, ಬಸ ವರಾಜು (ಚಾಲನ್, ಇಐಆರ್‌ಎಸ್)–2, ರಿಷಭ್ ಮೆಹ್ತಾ (ಬ್ರುಕ್ನರ್, ಇಸಿಇ)–3, ವಿಕ್ರಮ್ ಶೇಖರ್ (ಆರಾಮಿಸ್, ಇಸಿಇ)–4. 75–85ಸೆಂ.ಮಿ:  ಜಿಬ್ರಾನ್ ಖಾನ್ (ಸೌಥ್ ಲಿಯೊ, ಇಸಿಇ)–1, ಜೀಶನ್ ಮಲಿಕ್ (ಟ್ರಾನ್ ಫರ್ಮರ್, ಇಐಆರ್‌ಎಸ್)–2, ಎಸ್‌. ರಿಶಿ (ಒರಿಯಂಟ್ ಗ್ಲೋರಿ, ಲಾರೆನ್ಸ್‌ ಶಾಲೆ)  –3, ವಿಕ್ರಮ್ ಶೇಖರ್ (ಆ್ಯನಿಮಲ್ ಇನ್ಸ್‌ಟಿಂಕ್ಟ್ಸ್, ಇಸಿಇ)–4.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT