ಲಂಡನ್: ಇಂಡೋನೇಷ್ಯಾದ 145 ವರ್ಷದ ವ್ಯಕ್ತಿಯನ್ನು ಜಗತ್ತಿನ ಹಳೆಯ ವ್ಯಕ್ತಿಯೆಂದು ಹೇಳಲಾಗುತ್ತಿದೆ.
ಮಧ್ಯ ಜಾವಾದ ಸ್ರಜೆನ್ನಲ್ಲಿ ಎಂಬಾ ಗೊತ್ತೊ ಅವರು 1870ರ ಡಿ.31 ರಂದು ಜನಿಸಿದ್ದಾರೆ ಎಂದು ಇಂಡೋನೇಷ್ಯಾದ ಅಧಿಕಾರಿಗಳು ನೀಡಿರುವ ದಾಖಲೆ ತಿಳಿಸಿದೆ.
ಈವರೆಗೆ ಫ್ರಾನ್ಸ್ನ 122 ವರ್ಷದ ಜೀಯೆನ್ನೆ ಕಾಲ್ಮೆಂಟ್ ಅವರೇ ಜಗತ್ತಿನ ಅತ್ಯಂತ ಹಿರಿಯ ವ್ಯಕ್ತಿಯೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.