ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಂಟೇನ್ ಬೈಕ್ ಸೈಕ್ಲಿಂಗ್‌ ಸೆ. 3ರಿಂದ

Last Updated 29 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ರಾಜ್ಯ ಅಮೆಚೂರ್‌ ಸೈಕ್ಲಿಂಗ್ ಸಂಸ್ಥೆ ಆಯೋಜಿಸಿರುವ 12ನೇ ಮೌಂಟೇನ್ ಬೈಕ್‌ ಸೈಕ್ಲಿಂಗ್ ರಾಜ್ಯ ಚಾಂಪಿಯನ್‌ಷಿಪ್‌ ಸೆಪ್ಟೆಂಬರ್‌ 3 ಹಾಗೂ 4ರಂದು ಗದಗ ಜಲ್ಲೆ ಶಿರಹಟ್ಟಿ ತಾಲ್ಲೂಕಿನ ಯತ್ತಿನಹಳ್ಳಿ ಗ್ರಾಮದಲ್ಲಿ ನಡೆಯಲಿದೆ.

14, 16, ಮತ್ತು 18 ವಯೋ ಮಾನದ ಬಾಲಕ-ಬಾಲಕಿಯರು ಹಾಗೂ ಪುರುಷ-ಮಹಿಳೆಯರ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಪ್ರತಿ ವಯೋ ಮಾನದ ವಿಭಾಗದಲ್ಲೂ ಟೈಮ್ ಟ್ರಯಲ್‌ ಮತ್ತು ಕ್ರಾಸ್ ಕಂಟ್ರಿ ಸ್ಪರ್ಧೆಗಳು ಇರುತ್ತವೆ. 

ಪುಣೆಯಲ್ಲಿ ಜರುಗಲಿರುವ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಾಗಿ ರಾಜ್ಯ ತಂಡದ ಆಯ್ಕೆಯೂ ಇಲ್ಲಿ ನಡೆಯಲಿದೆ. ಸ್ವರ್ಧಿಗಳು ಸೆಪ್ಟೆಂಬರ್‌ 2ರಂದು ಸಂಜೆ 4 ಗಂಟೆಯ ಒಳಗೆ ಗ್ರಾಮದಲ್ಲಿ ಹಾಜರಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT