ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವ ಪ್ರಕಾಶನ

Last Updated 3 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

*ಜಾತಿ ವಿನಾಶ
ಲೇ: ಕಂಚ ಐಲಯ್ಯ
ಪುಟ: 94, ಬೆಲೆ: ₹ 50

*ಭಾರತದ ಚರಿತ್ರೆಯಲ್ಲಿ ರೈತ
ಲೇ: ಇರ್ಫಾನ್ ಹಬೀಬ್
ಮೇಲಿನ ಐದು ಪುಸ್ತಕಗಳ ಅನುವಾದಕ: ಬಿ. ಸುಜ್ಞಾನಮೂರ್ತಿ
ಪ್ರಕಾಶಕರು: ಲಡಾಯಿ ಪ್ರಕಾಶನ, ನಂ. 21, ಪ್ರಸಾದ್ ಹೋಟೆಲ್, ಗದಗ

*ಭೂಮಿಯನ್ನು ಹಂಚಿಕೊಳ್ಳುವ ಬಗೆಗಳು...
ಲೇ: ಡಿ.ಎಸ್‌. ನಾಗಭೂಷಣ
ಪುಟ: 352, ಬೆಲೆ: ₹ 830
ಪ್ರ: ಸಂವಹನ ಪ್ರಕಾಶನ, ನಂ. 12/1ಎ, ಈವ್ನಿಂಗ್ ಬಜಾರ್ ಹಿಂಭಾಗ, ಶಿವರಾಂಪೇಟೆ, ಮೈಸೂರು– 570001

*ಚೌತಿ ಚಂದ್ರ, ಬಿದಿಗೆ ಇಂದ್ರ
(ಲಲಿತ ಪ್ರಬಂಧಗಳ ಸಂಕಲನ)

ಲೇ: ವಿಜಯಾ ಶ್ರೀಧರ್
ಪುಟ: 120, ಬೆಲೆ: ₹ 90
ಪ್ರ: ಸ್ನೇಹಾ ಪಬ್ಲಿಷಿಂಗ್ ಹೌಸ್, ನಂ. 138, 7ನೇ ‘ಸಿ’ ಮುಖ್ಯರಸ್ತೆ, ಹಂಪಿನಗರ, ಬೆಂಗಳೂರು– 560104

*ಪರಿಹಾರ (ನಾಟಕ)
ಲೇ: ಭೀಷ್ಮ ಸಾಹನಿ
ಪುಟ: 144, ಬೆಲೆ: ₹ 90

*ಆಕಸ್ಮಿಕ ದುರ್ಘಟನೆ
ಲೇ: ದಾರಿಯೋ ಫೋ
ಪುಟ: 136, ಬೆಲೆ: ₹ 85
ಮೇಲಿನ ಪುಸ್ತಕಗಳ ಅನುವಾದಕ: ಆರ್‌.ಪಿ. ಹೆಗಡೆ
ಪ್ರ: ಅಕ್ಷಯ ಪ್ರಕಾಶನ, ನಂ. 90, ಬಸಪ್ಪ ಬಡಾವಣೆ, ಪಟ್ಟಣಗೆರೆ, ರಾಜರಾಜೇಶ್ವರಿನಗರ, ಬೆಂಗಳೂರು– 560098

*ವಿಕಾಸ ಮಾರ್ಗ
ಪುಟ: 90, ಬೆಲೆ: ₹ 50

*ಸ್ವಗತ
ಪುಟ: 152, ಬೆಲೆ: ₹ 95
ಮೇಲಿನ ಎರಡೂ ಪುಸ್ತಕಗಳ ಲೇಖಕ: ಆರ್‌.ಪಿ. ಹೆಗಡೆ
ಪ್ರಕಾಶಕರು: ಮಂಗಳ ಪ್ರಕಾಶನ, ನಂ. 91, ಬಸಪ್ಪ ಬಡಾವಣೆ, ಪಟ್ಟಣಗೆರೆ, ರಾಜರಾಜೇಶ್ವರಿನಗರ, ಬೆಂಗಳೂರು– 560098

*ಹಿರಿಯ ನಾಗರಿಕರ ಸಬಲೀಕರಣ ಮತ್ತು ಸಾಧ್ಯತೆಗಳು
ಲೇ:
ಡಾ. ವೀರೇಶ ಜಿ.ಖೋತ
ಪುಟ: 236, ಬೆಲೆ: ₹ 300
ಪ್ರ: ಶ್ರೀ ಶಿವ ಪ್ರಕಾಶನ ಸಮುದಾಯೋಪಯೋಗಿ ಖೋತ, ಶೈಕ್ಷಣಿಕ ಸಾಮಾಜಿ, ಧಾರ್ಮಿಕ ಹಾಗೂ ವೈದ್ಯಕೀಯ ಸೇವಾ ಸಂಸ್ಥೆ, ಶಿರೂರು ತಾಲ್ಲೂಕು, ಬಾಗಲಕೋಟೆ

*ಕುರುಬ ಸಮುದಾಯ– ಹೊಸ ನೋಟಗಳು
ಅನು:
ಪ್ರೊ. ಮಹೇಶ ತಿಪ್ಪಶೆಟ್ಟಿ
ಪುಟ: 160, ಬೆಲೆ: ₹ 140
ಪ್ರ: ಹಾಲುಮತ ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನ, ಶೋಧನ, ಶಿಕ್ಷಕರ ಬಡಾವಣೆ, ಎಂ.ಪಿ. ಪ್ರಕಾಶನಗರ, ಹೊಸಪೇಟೆ– 583201

*ಆಪತ್ಕಾಲಕ್ಕೆ ಆಪ್ತರಕ್ಷಕ ಪ್ರಥಮ ಚಿಕಿತ್ಸೆ
ಲೇ:
ಡಾ. ಪ್ರಕಾಶ್ ಸಿ.ರಾವ್
ಪುಟ: 92, ಬೆಲೆ: ₹ 70

*ಮೂವರು ಪುರಾತನ ಭಾರತೀಯ ಗಣಿತ ತಜ್ಞರು
ಲೇ:
ವೈ.ಎಸ್‌. ಸುಬ್ರಹ್ಮಣ್ಯ
ಪುಟ: 56, ಬೆಲೆ: ₹ 50

*ಸಂಖ್ಯಾ ಸಂಪನ್ನರು
ಲೇ:
ಸುಮಂಗಲಾ ಎಸ್‌. ಮುಮ್ಮಿಗಟ್ಟಿ
ಪುಟ:  264, ಬೆಲೆ: ₹ 150
ಮೇಲಿನ ಮೂರೂ ಪುಸ್ತಕಗಳ ಪ್ರಕಾಶಕರು: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಭವನ, ನಂ. 24/2, 21ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ, ಬೆಂಗಳೂರು– 560070

*ಹತ್ತು ಜೀವನ ಚಿತ್ರಗಳು
ಲೇ:
ಎಚ್‌. ಚನ್ನಪ್ಪ
ಪುಟ: 32, ಬೆಲೆ: ₹ 25
ಪ್ರ: ಎಸ್. ಚನ್ನಪ್ಪ, ನಂ. 642 (ಮಹಡಿ), 13ನೇ ಮುಖ್ಯರಸ್ತೆ, 4ನೇ ಹಂತ, ಟಿ.ಕೆ. ಬಡಾವಣೆ, ಮೈಸೂರು– 570009

*ವಿಲಂಘನ
ಪುಟ: 96, ಬೆಲೆ: ₹ 70
ಪ್ರ: ಉಷಾ ಪ್ರಕಾಶನ, ನಂ. 1542, 1ನೇ ಮಹಡಿ, ಹೆಬ್ಬಾಳು 2ನೇ ಹಂತ, ರೇಣುಕಾ ಯಲ್ಲಮ್ಮ ದೇವಸ್ಥಾನದ ಹತ್ತಿರ, ಮೈಸೂರು– 17

*ದಿಟದ ದಿಟ್ಟಿಯ ಪಯಣ
ಪುಟ:
224, ಬೆಲೆ: ₹ 160
ಪ್ರ: ರಚನ ಪ್ರಕಾಶನ, ನಂ. 791/5, 25/7ನೇ ಕ್ರಾಸ್, ಹೆಬ್ಬಾಳು 2ನೇ ಹಂತ. ಮೈಸೂರು– 17
ಮೇಲಿನ ಎರಡೂ ಪುಸ್ತಕಗಳ
ಲೇಖಕ: ಪ್ರೊ.ಸಿ.ಪಿ. ಸಿದ್ಧಾಶ್ರಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT