ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯತಕಾಲಿಕೆ ವಾಪಸ್‌ ಪಡೆದ ಏರ್‌ ಚೀನಾ

Last Updated 8 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಬೀಜಿಂಗ್/ ಲಂಡನ್‌ : ಜನಾಂಗೀಯ ದ್ವೇಷದ ಬರಹ ಪ್ರಕಟಿಸಿ ವಿವಾದಕ್ಕೆ ಗುರಿಯಾಗಿದ್ದ ಏರ್‌ ಚೀನಾ ವಿಮಾನಯಾನ ಸಂಸ್ಥೆ ತನ್ನ ನಿಯತ
ಕಾಲಿಕೆಯನ್ನು ಹಿಂದೆಗೆದುಕೊಂಡಿದೆ.

‘ಲಂಡನ್‌ ಸುರಕ್ಷಿತ ನಗರ. ಆದರೂ ಭಾರತೀಯರು, ಪಾಕಿಸ್ತಾನದವರು  ಮತ್ತು ಕರಿಯರು ಇರುವ  ಪ್ರದೇಶಗಳಿಗೆ ತೆರಳುವಾಗ ಜಾಗರೂಕರಾಗಿರಬೇಕು’ ಎಂಬ ಬರಹ ಏರ್‌ ಚೀನಾದ ಸೆಪ್ಟೆಂಬರ್‌ ತಿಂಗಳ ನಿಯತಕಾಲಿಕೆಯಲ್ಲಿ ಪ್ರಕಟವಾಗಿತ್ತು.

ಘಟನೆ ಬಗ್ಗೆ ಚೀನಾ ಸರ್ಕಾರ ತನಿಖೆಗೆ ಆದೇಶಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT