ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವ ಪ್ರಕಾಶನ

Last Updated 17 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

* ಕೌಟಿಲ್ಯನ ಅರ್ಥಶಾಸ್ತ್ರ
ಅನು:
ಕೆ. ಕೃಷ್ಣಭಟ್ಟ
ಪುಟ: 558, ಬೆಲೆ: ₹ 325

* ಮಾರ್ಕಂಡೇಯ ಪುರಾಣ
ಲೇ:
ಆರ್‌.ಎನ್‌. ಕುಲಕರ್ಣಿ
ಪುಟ: 218, ಬೆಲೆ: ₹ 100

* ಅರಣ್ಯಕಗಳು
ಪುಟ:
196, ಬೆಲೆ: ₹ 125

* ಬ್ರಾಹ್ಮಣಗಳು
ಪುಟ:
400, ಬೆಲೆ: ₹ 275
ಮೇಲಿನ ಎರಡು ಪುಸ್ತಕಗಳ ಲೇಖಕ: ಪರಾಗ
ಮೇಲಿನ ನಾಲ್ಕು ಪುಸ್ತಕಗಳ ಪ್ರಕಾಶಕರು: ಮನೋಹರ ಘಾಣೇಕರ, ಸಮಾಜ ಪುಸ್ತಕಾಲಯ, ಶಿವಾಜಿ ಬೀದಿ, ಧಾರವಾಡ– 01

***
* ಮನ್‌ ಕಿ ಬಾತ್  (ಪ್ರಧಾನಿ ನರೇಂದ್ರ ಮೋದಿ ಅವರ ಮನದ ಮಾತು)
ಸಂಗ್ರಹ ಮತ್ತು ಅನುವಾದ:
ಡಾ. ಶಶಿಧರ ಸುರೇಂದ್ರ
ಪುಟ: 160, ಬೆಲೆ: ₹ 130

* ನನ್ನ ಏಳ್ಗೆಗೆ ನಾನೇ ಏಣಿ (ಡಾ. ಚಿರಂಜೀವಿ ಅವರ ಆತ್ಮಕಥೆ)
ಲೇ:
ಡಾ. ಯಂಡಮೂರಿ ವೀರೇಂದ್ರನಾಥ್
ಅನು: ಯತಿರಾಜ್ ವೀರಾಂಬುಧಿ
ಪುಟ: 200, ಬೆಲೆ: ₹ 160

* ಶ್ರೀಗುರುಗೀತಾ
ಸಂ:
ಸ್ವಾಮಿ ಶಿವಾತ್ಮಾನಂದ
ಪುಟ: 160, ಬೆಲೆ: ₹ 130
ಮೇಲಿನ ಮೂರೂ ಪುಸ್ತಕಗಳ ಪ್ರಕಾಶಕರು: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ– 580020

***
* ಪವಿತ್ರಧಾರೆ (ಸ್ವಾಮಿ ಚಿದಾನಂದರ ಸ್ಫೂರ್ತಿದಾಯಕ ಜೀವನಚರಿತ್ರೆ)
ಲೇ:
ಸರತ್‌ಚಂದ್ರ ಬೆಹೆರ
ಅನು: ಎ. ನಾಗಭೂಷಣ
ಪುಟ: 262, ಬೆಲೆ: ₹ 80
ಪ್ರ: ಬೆಂಗಳೂರು ದಿವ್ಯ ಜೀವನ ಸಂಘ (ರಿ),
ನಂ. 71, ತ್ಯಾಗಿ ವಿ. ರಾಮಾಂಜುಲುನಾಯ್ಡು ರಸ್ತೆ (ಚಿಕ್ಕ ಬಜಾರ್ ರಸ್ತೆ), ಸ್ವಾಮಿ ಶಿವಾನಂದಪುರಂ (ಟ್ಯಾಸ್ಕರ್ ಟೌನ್), ಬೆಂಗಳೂರು– 560051

* ವಿದುರ ಪರ್ವ
ಲೇ:
ಉದಯಕುಮಾರ ಹಬ್ಬು
ಅನು: ವಿ. ಗಣೇಶ್
ಪುಟ: 248, ಬೆಲೆ: ₹ 160
ಪ್ರ: ಮಂಗಳ ಪ್ರಕಾಶನ, ನಂ. 91,
ಬಸಪ್ಪ ಬಡಾವಣೆ, ಪಟ್ಟಣಗೆರೆ, ರಾಜರಾಜೇಶ್ವರಿನಗರ, ಬೆಂಗಳೂರು– 560098

* ನೆನಪಿನಂಗಳ (ಕಥಾ ಸಂಕಲನ)
ಪುಟ:
112, ಬೆಲೆ: ₹ 80

* ಶರಣ ಸಂಸ್ಕೃತಿ– ಪ್ರಸ್ತುತ ತಲ್ಲಣಗಳು
ಪುಟ:
104, ಬೆಲೆ: ₹ 80
ಮೇಲಿನ ಎರಡೂ ಪುಸ್ತಕಗಳ ಲೇಖಕಿ: ಸುಶೀಲಾ ಸೋಮಶೇಖರ್
ಪ್ರಕಾಶಕರು: ಚೈತ್ರೋದಯ ಪ್ರಕಾಶನ, ‘ಚೈತ್ರೋದಯ’ ಪ್ರೆಸಿಡೆನ್ಸಿ ಕಾಲೇಜು ಹಿಂಭಾಗ, ಸಾಲಗಾಮೆ ರಸ್ತೆ, ಹಾಸನ– 573201

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT