ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದ ಪರಿಸರ ಪ್ರವಾಸಿ ತಾಣಗಳು

Last Updated 26 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಕಬ್ಬನ್ ಪಾರ್ಕ್

                                                                                                         








ನಗರದ ಮಧ್ಯಭಾಗದಲ್ಲಿದೆ. ವಿಸ್ತೀರ್ಣ 300 ಎಕರೆ. ಕೇಂದ್ರ ಗ್ರಂಥಾಲಯದ ಕಟ್ಟಡವೂ ಇಲ್ಲಿದೆ.

 ಲಾಲ್‌ ಬಾಗ್ ಉದ್ಯಾನ











ಭಾರತದ ಅಪರೂಪದ ಉಷ್ಣವಲಯದ  ಸಸ್ಯಗಳ ದೊಡ್ಡ ಸಂಗ್ರಹ ಲಾಲ್‌ಬಾಗ್‌ನಲ್ಲಿದೆ.  ವಿಸ್ತೀರ್ಣ 249 ಎಕರೆ.
ಲಂಡನ್‌ನ ಕ್ರಿಸ್ಟಲ್ ಅರಮನೆ ಮಾದರಿಯ ಗಾಜಿನ ಮನೆ ಇಲ್ಲಿದೆ.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ
ಈ ಉದ್ಯಾನವು ಸುಮಾರು 25 ಸಾವಿರ ಎಕರೆ ವಿಸ್ತೀರ್ಣ ಹೊಂದಿದೆ. ಇಲ್ಲಿ ಸಫಾರಿ ಹೊರಟರೆ ಸಿಂಹ–ಹುಲಿಗಳು, ವಿವಿಧ ಕಾಡುಪ್ರಾಣಿಗಳು ವೀಕ್ಷಣೆಗೆ ಸಿಗುತ್ತವೆ.

ಚಿಟ್ಟೆ ಉದ್ಯಾನ
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯನದಲ್ಲಿಯೇ ಇರುವ ಚಿಟ್ಟೆ ಉದ್ಯಾನದ ವಿಸ್ತೀರ್ಣ 7.5 ಎಕರೆ. ಈ ಉದ್ಯಾನದಲ್ಲಿ 20 ವಿವಿಧ ಜಾತಿಯ ಚಿಟ್ಟೆಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT