ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗ, ಪ್ರಾಣಾಯಾಮ ಶಿಬಿರ

Last Updated 26 ಸೆಪ್ಟೆಂಬರ್ 2016, 19:54 IST
ಅಕ್ಷರ ಗಾತ್ರ

ಬೆಂಗಳೂರು: ಮಲ್ಲೇಶ್ವರದ ಪ್ರಕೃತಿ ಜೀವನ ಕೇಂದ್ರ ವತಿಯಿಂದ ಸಾರ್ವಜನಿಕರಿ­ಗಾಗಿ ಸೆಪ್ಟೆಂಬರ್ 3ರಿಂದ ಒಂದು ತಿಂಗಳ ಯೋಗ ಮತ್ತು ಪ್ರಾಣಾಯಾಮ ತರಗತಿಗಳನ್ನು ಆಯೋಜಿಸ­ಲಾ­ಗಿದೆ.

ಪುರುಷರಿಗೆ ಬೆಳಿಗ್ಗೆ 6 ರಿಂದ 7 ಮತ್ತು  ಮಹಿಳೆಯರಿಗೆ ಸಂಜೆ 4ರಿಂದ 5ರವರೆಗೆ ಯೋಗ ತರಗತಿಗಳು ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಸಂಪರ್ಕ: 080 23349755.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT