ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಹಾಡಲಿ...

Last Updated 27 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಎಂತಹ ಸಂದರ್ಭವಿರಲಿ, ಯಾವುದೇ ಬಗೆಯ ಗೀತೆಯಿರಲಿ ಲೀಲಾಜಾಲವಾಗಿ ಹಾಡಬಲ್ಲ ಗಾಯಕಿ ಎಸ್‌. ಜಾನಕಿಯವರು ತಮ್ಮ ಗಾಯನ ವೃತ್ತಿಗೆ ವಿದಾಯ ಹೇಳಿರುವುದು ಅವರ ಅಸಂಖ್ಯಾತ ಅಭಿಮಾನಿಗಳಿಗೆ ಬೇಸರ ತರಿಸಿದೆ.

ವಯಸ್ಸು ಮತ್ತು ಆರೋಗ್ಯವನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಅವರು ಈ ತೀರ್ಮಾನಕ್ಕೆ ಬಂದಿರಬಹುದು. ಆರೋಗ್ಯದ ಕಡೆ ಕಾಳಜಿ ವಹಿಸುತ್ತಲೇ ತಮ್ಮ ಮನಸ್ಸಿಗೆ ಇಷ್ಟವಾಗುವ ಗೀತೆಗಳನ್ನು ಆಗೊಮ್ಮೆ ಈಗೊಮ್ಮೆ ಹಾಡುತ್ತಿರಲಿ ಎಂಬುದು ಕೇಳುಗರ ಅಪೇಕ್ಷೆ.
–ವಿಭಾ ಮುರಳೀಧರ್‌, ತುಮಕೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT