ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಕ್ವಿಜ್‌

Last Updated 13 ನವೆಂಬರ್ 2016, 10:02 IST
ಅಕ್ಷರ ಗಾತ್ರ

1) ಉತ್ತರ ಅಮೆರಿಕ ಮತ್ತು ದಕ್ಷಿಣ ಅಮೆರಿಕ ಖಂಡಗಳನ್ನು ಬೇರ್ಪಡಿಸುವ ಕಾಲುವೆ ಯಾವುದು?
a)
ಪನಾಮ ಕಾಲುವೆ 
b) ಅಟ್ಲಾಂಟ ಕಾಲುವೆ
c) ಸೂಯಜ್ ಕಾಲುವೆ 
d) ಪೆಸಿಪಿಕ್ ಕಾಲುವೆ


**
2) ಶ್ರೀಹರ್ಷನ ‘ರತ್ನಾವಳೀ’ ನಾಟಕದ ಭಾಷಾಂತರ ಎನ್ನಲಾಗಿರುವ ಕನ್ನಡದ ಮೊಟ್ಟಮೊದಲ ನಾಟಕ ಯಾವುದು?
a)
ಅಶ್ವತ್ಥಾಮನ್
b) ಮಿತ್ರಾವಿಂದ ಗೋವಿಂದ
c) ಏಕಲವ್ಯ
d) ಶಾಕುಂತಲೆ

**
3) ಜೂನ್ ತಿಂಗಳಿನಲ್ಲಿ ಪ್ರಾರಂಭವಾಗುವ ಮುಂಗಾರು ಮಳೆಯನ್ನು  ಯಾವ ಹೆಸರಿನಿಂದ ಕರೆಯುತ್ತಾರೆ?
a)
ಈಶಾನ್ಯ ಮಾನ್ಸೂನ್           
b) ವಾಯವ್ಯ ಮಾನ್ಸೂನ್
c) ನೈಋತ್ಯ ಮಾನ್ಸೂನ್           
d)
ಆಗ್ನೇಯ ಮಾನ್ಸೂನ್

**
4) ವಿಶ್ವದಲ್ಲೇ ಅತ್ಯಂತ ಉದ್ದವಾದ ಭೂ ಗಡಿ ರೇಖೆಯು ಕೆಳಕಂಡ ಯಾವ ದೇಶಗಳ ಮಧ್ಯೆ ಇದೆ?
a)
ಚೀನಾ-ಭಾರತ                  
b)
ರಷ್ಯಾ-ಜಪಾನ್
c) ದಕ್ಷಿಣಾ ಆಫ್ರಿಕಾ-ಕೀನ್ಯಾ        
d)
ಅಮೆರಿಕ-ಕೆನಾಡ

**
5) ಈಜಿಪ್ಟಿಯನ್ನರ ಕಾಲದಲ್ಲಿ ಅರಸು ಮನೆತನದವರನ್ನು  ಯಾವ ಹೆಸರಿನಿಂದ ಕರೆಯುತ್ತಿದ್ದರು?
a)
ಫೆರೋ                    
b)
ಹುಜೂರ್
c) ಹೊಟೆಪ್                   
d) ಅಮೆನ್

**
6) ದಕ್ಷಿಣ ಭಾರತದಲ್ಲಿ ದ್ರಾವಿಡ ಮತ್ತು ಆರ್ಯ ಸಂಸ್ಕೃತಿಗಳು ಸಮ್ಮಿಳಿತಗೊಂಡ ಕಾಲವನ್ನು (ಯುಗ ) ಯಾವ ಹೆಸರಿನಿಂದ ಕರೆಯುತ್ತಾರೆ?
a)
ಶೈವ ಯುಗ            
b) ಸಂಗಂ ಯುಗ
c) ಬೌದ್ಧ ಯುಗ            
d) ಜೈನ ಯುಗ

**
7) ಜಾಗತಿಕ ಸಾಹಿತ್ಯ ಕ್ಷೇತ್ರದಲ್ಲಿ ಇಂದಿಗೂ ಉನ್ನತ ಸ್ಥಾನವನ್ನು ಪಡೆದಿರುವ ಪ್ರಸಿದ್ಧ ಕಾದಂಬರಿ ‘ಮದರ್’ (ತಾಯಿ) ಅನ್ನು ಬರೆದವರು ಯಾರು?
a)
ಡಾಂಟೇ                   
b) ಬೈರನ್
c)  ಮ್ಯಾಕ್ಸಿಂ ಗಾರ್ಕಿ        
d) ಕಾಮೂ

**
8) ಹೊಯ್ಸಳರ ಸೇನಾಪದ್ಧತಿಯಲ್ಲಿ ರಾಜನ  ಅಂಗರಕ್ಷಕ ಪಡೆಯನ್ನು ಯಾವ ಹೆಸರಿನಿಂದ ಕರೆಯಲಾಗುತ್ತಿತ್ತು?
a)
ಕಾವಲು ಪಡೆ           
b) ರಥ ಪಡೆ
c) ಅಶ್ವ ಪಡೆ               
d) ಗರುಡ ಪಡೆ

**
9) ರಾಕೆಟ್ ಉಡಾವಣೆ ಪ್ರಕ್ರಿಯೆಯು ನ್ಯೂಟನ್ ಚಲನೆಯ ಎಷ್ಟನೇ ನಿಯಮವನ್ನು ಆದರಿಸಿದೆ?
a)
ಮೂರನೆಯ ನಿಯಮ  
b)
ಎರಡನೇ ನಿಯಮ
c) ಮೊದಲನೆ ನಿಯಮ    
d)
ಯಾವುದು ಅಲ್ಲ
 

**
10) ಸೂರ್ಯನಲ್ಲಿ ಶೇ. 70ರಷ್ಟಿರುವ ಅತಿ ಹಗುರವಾದ ಅನಿಲ ಯಾವುದು?

a) ಸಾರಜನಕ         
b)
ಜಲಜನಕ
c) ಆಮ್ಲಜನಕ          
d) ಇಂಗಾಲ

ಉತ್ತರಗಳು: 1-a, 2-b, 3-c, 4-d, 5-a, 6-b, 7-c, 8-d, 9-a, 10-b.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT