ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವ ಪ್ರಕಾಶನ

Last Updated 8 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

* ಷರ್ಲಾಕ್ ಹೋಮ್ಸ್‌ನ ಸಾಹಸಗಳು: ಶವದ ಮನೆಯಾದ ಸ್ವರ್ಗ (ಪತ್ತೇದಾರಿ ಕಥೆಗಳು)
ಪುಟ: 176, ಬೆಲೆ: ₹ 150

* ನಾಲ್ವರ ಸಂಕೇತ (ಪತ್ತೇದಾರಿ ಕಾದಂಬರಿ)
ಪುಟ: 144, ಬೆಲೆ: ₹ 150

* ಸೇಡಿನ ಸಂಚು (ಪತ್ತೇದಾರಿ ಕಥೆಗಳು)
ಪುಟ: 224, ಬೆಲೆ: ₹ 195

* ಕಪ್ಪು ಮುತ್ತಿನ ರಹಸ್ಯ
ಪುಟ: 168, ಬೆಲೆ: ₹ 150
ಮೇಲಿನ ನಾಲ್ಕು ಪುಸ್ತಕಗಳ ಇಂಗ್ಲೀಷ್ ಮೂಲ: ಸರ್ ಆರ್ಥರ್ ಕಾನನ್ ಡಾಯ್ಲ್, ಅನು: ವಾಸುದೇವರಾವ್

* ಬೆಂಗಳೂರು
ಪುಟ: 160, ಬೆಲೆ: ₹ 130

* ವಿಶ್ವಾಮಿತ್ರ ಮೇನಕೆ ಡಾನ್ಸ್ ಮಾಡೋದು ಏನಕೆ: ಆಸ್ಕ್ ಮಿ. ವೈಎನ್‌ಕೆ
ಪುಟ: 96, ಬೆಲೆ: ₹ 80
ಮೇಲಿನ ಎರಡೂ ಪುಸ್ತಕಗಳ ಲೇಖಕ: ಜೋಗಿ

* ಗೋಮುಖ– ಕರಗಿ ಹೋಗುವ ಮುನ್ನ ಕಣ್ತುಂಬಿಕೊಳ್ಳೋಣ (ಪ್ರವಾಸ ಕಥನ)
ಲೇ: ಡಾ. ಗಜಾನನ ಶರ್ಮ
ಪುಟ: 248, ಬೆಲೆ: ₹ 230

* ಮದ್ಯಕೂಟ
ಲೇ: ಸಿದ್ಧಾರೂಢ ಗು. ಕಟ್ಟಿಮನಿ
ಪುಟ: 168, ಬೆಲೆ: ₹ 110

* ಇರೋಮ್ ಶರ್ಮಿಳಾ –  ಹಸಿವು ಗೆದ್ದ ಹುಡುಗಿ
ಲೇ: ಸಂತೋಷಕುಮಾರ ಮೆಹೆಂದಳೆ
ಪುಟ: 184, ಬೆಲೆ: ₹ 150

* ಪೆರಿನಿ ತಾಂಡವ (ಕಥೆಗಳು)
ಪುಟ: 144, ಬೆಲೆ: ₹ 130

* ಭಿನ್ನೋಟ (ಲೇಖನಗಳು)
ಪುಟ: 176, ಬೆಲೆ: ₹ 150
ಮೇಲಿನ ಎರಡೂ ಪುಸ್ತಕಗಳ ಲೇಖಕ: ಡಾ.ಕೆ.ಎಸ್‌. ಗಣೇಶಯ್ಯ

* ಕ್ಲಾಸ್ ಟೀಚರ್ (ಅನುಭವ ಕಥನ)
ಲೇ: ಕಲೀಮ್ ಉಲ್ಲಾ
ಪುಟ: 280, ಬೆಲೆ: ₹ 250

* ರಾವಣನಿಗೆ ಸಿಟ್ಟು ಏಕೆ ಬರುತ್ತದೆ? (ಬಹು ಚರ್ಚಿತ ವ್ಯಂಗ್ಯ ಬರಹಗಳು)
ಹಿಂದಿ ಮೂಲ: ವಿಮಲ್ ಕುಮಾರ್
ಅನು: ಡಿ.ಎನ್‌. ಶ್ರೀನಾಥ್
ಪುಟ: 152, ಬೆಲೆ: ₹ 130

* ವಿಕಲ್ಪ (ಎರಡು ಕಿರು ಕಾದಂಬರಿಗಳು)
ಲೇ: ಕೆ. ಸತ್ಯನಾರಾಯಣ
ಪುಟ: 104, ಬೆಲೆ: ₹ 95

* ಇಷ್ಟಕಾಮ್ಯ (ನಾಗತಿಹಳ್ಳಿ ಚಂದ್ರಶೇಖರ ನಿರ್ದೇಶನದಲ್ಲಿ ಚಲನಚಿತ್ರವಾಗಿರುವ ಕಾದಂಬರಿ)
ಲೇ: ದೊಡ್ಡೇರಿ ವೆಂಕಟಗಿರಿರಾವ್
ಪುಟ: 184, ಬೆಲೆ: ₹ 150

* ಮರೆವಿನ ಬಳ್ಳಿ (ಕಥಾ ಸಂಕಲನ)
ಲೇ: ಸಚ್ಚಿದಾನಂದ ಹೆಗಡೆ
ಪುಟ: 96, ಬೆಲೆ: ₹ 80

* ಗಾಡ್ ಫಾದರ್
ಲೇ: ಮಾರಿಯೊ ಪೂಜೋ
ಅನು: ಎಂ.ವಿ. ನಾಗರಾಜರಾವ್
ಪುಟ: 296, ಬೆಲೆ: ₹ 250

* ಇಂಗ್ಲೆಂಡ್ ಮೈ ಇಂಗ್ಲೆಂಡ್ ಮತ್ತು ಇತರ ಕಥೆಗಳು
ಪುಟ: 240, ಬೆಲೆ: ₹ 195

* ದಿ ಫಾಕ್ಸ್ ಗುಳ್ಳೆನರಿ
ಪುಟ: 136, ಬೆಲೆ: ₹ 120
ಮೇಲಿನ ಎರಡೂ ಪುಸ್ತಕಗಳ ಲೇಖಕ: ಡಿ.ಎಚ್. ಲಾರೆನ್ಸ್ ಅನು: ಜಿ.ಎನ್. ರಂಗನಾಥರಾವ್

* ವರ್ತಮಾನ (ಅಂಕಣ ಬರಹಗಳು)
ಲೇ: ಬರಗೂರು ರಾಮಚಂದ್ರಪ್ಪ
ಪುಟ: 272, ಬೆಲೆ: ₹ 250

ಮೇಲಿನ ಇಪ್ಪತ್ತು ಪುಸ್ತಕಗಳ ಪ್ರಕಾಶಕರು: ಅಂಕಿತ ಪುಸ್ತಕ, ನಂ. 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು– 560004

* ಸಬ್‌ವರ್ಶನ್ ಆಫ್ ನೆಹ್ರೂವಿಯನ್ ಎಕನಾಮಿಕ್ಸ್ (ಎ ಕ್ರಿಟಿಕ್ ಆಫ್ ಎಕನಾಮಿಕ್ ರಿಫಾರ್ಮ್ಸ್)
ಲೇ: ಪ್ರೊ.ಎನ್‌.ಬಿ. ಗೋಡ್ಕೆ
ಪುಟ: 166, ಬೆಲೆ: ₹ 200
ಪ್ರ: ವಿಜಯಲಕ್ಷ್ಮಿ ಪ್ರಕಾಶನ, ‘ಶ್ರೀ ರೇಣುಕಾ’, 5ನೇ ಕ್ರಾಸ್, ಲಕ್ಷ್ಮೀನಗರ, ಧಾರವಾಡ– 580004

* ಸೀತಾಪುರದಲ್ಲಿ ಕತೆಗಳೇ ಇಲ್ಲ!
(ಈ ತನಕದ ಕತೆಗಳು)
ಲೇ: ಡಾ.ನಾ. ಮೊಗಸಾಲೆ
ಪುಟ: 768, ಬೆಲೆ: ₹ 150
ಪ್ರ: ಸೃಜನ ಪ್ರಕಾಶನ, ನಂ. 893/ಡಿ, 3ನೇ ಕ್ರಾಸ್, ಪೂರ್ವ ಬಡಾವಣೆ, ನೆಹರೂನಗರ, ಮಂಡ್ಯ– 571401

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT