ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸಿದ ಸೇಬು ವಹಿವಾಟು

Last Updated 22 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಶಿಮ್ಲಾ: ಪ್ರತಿಕೂಲ ವಾತಾವರಣದಿಂದ ಹಿಮಾಚಲ ಪ್ರದೇಶದಲ್ಲಿ ಸೇಬು ಇಳುವರಿ ಇಳಿಮುಖವಾಗಿದೆ. ಕಳೆದ ವರ್ಷ ಮಾರುಕಟ್ಟೆಗೆ 2.90 ಕೋಟಿ ಡಬ್ಬಿ ಸೇಬು ರವಾನಿಸಿದ್ದ ಹಿಮಾಚಲ ಪ್ರದೇಶ ಈ ಬಾರಿ 2 ಕೋಟಿ ಡಬ್ಬಿ ಸೇಬು ಕಳಿಸಿದೆ.

ಹಿಮ ಸುರಿಯುವಿಕೆ ತಗ್ಗಿರುವುದು ಮತ್ತು ಉಷ್ಣಾಂಶ ಹೆಚ್ಚಾಗಿರುವುದರಿಂದ ಸೇಬು ಇಳುವರಿ ಇಳಿಮುಖವಾಗಿದೆ. ಇದು ಐದು ವರ್ಷಗಳ ಕನಿಷ್ಠವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT