ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯೊಳಗೇ ಬಾಳೆ

ಎಣಿಕೆ ಗಳಿಕೆ
Last Updated 24 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ
1. 24ರಿಂದ 48 ಗಂಟೆ ಕಾಲಬಾಳೆಯ ಬೀಜವನ್ನು ಬಿಸಿ ನೀರಿನಲ್ಲಿ ನೆನೆಸಿ ಇಡಬೇಕು
 
2. ಸಾವಯವ ಗೊಬ್ಬರ ತಯಾರಿಸಿಕೊಳ್ಳಿ
 
3. ಗೊಬ್ಬರ: ಪೊಟಾಷಿಯಂ ಅಂಶ ಹೇರಳವಾಗಿರುವ ಸಾವಯವ ಗೊಬ್ಬರ ತಯಾರಿಸಿ. ಇದು ನೀರಿನಲ್ಲಿ ಸುಲಭದಲ್ಲಿ ಕರುಗುವಂತಿದ್ದ ಒಳ್ಳೆಯದು. ಇದನ್ನು ತಿಂಗಳಿಗೊಮ್ಮೆ ನೀಡಿ
 
4. ಗಿಡ ನೆಡುವ ಪ್ರದೇಶವು ಕನಿಷ್ಠ 60ಡಿಗ್ರಿ ಸೆಲ್ಸಿಯಸ್‌ ಇರಬೇಕು
 
5. ಬೀಜದ ತಳಿಗೆ ಅನುಗುಣವಾಗಿ ಅದು ಮೊಳಕೆಯೊಡೆಯಲು ದಿನಗಳಿಂದ ತಿಂಗಳು ತೆಗೆದುಕೊಳ್ಳುತ್ತವೆ
 
6. ಮೊಳಕೆಯೊಡೆದಾಗ ಸಸಿಗೆ ಕನಿಷ್ಠ 12 ಗಂಟೆಗಳು ಬೆಳಕು ಬೇಕಾಗುತ್ತದೆ. ಒಂದು ವೇಳೆ ಸೂರ್ಯನ ಬೆಳಕು ಸಿಗದೇ ಹೋದರೆ ಗಿಡಗಳಿಗಾಗಿಯೇ ಇರುವ ವಿಶೇಷ ಲೈಟ್‌ ಅಳವಡಿಸಬೇಕು
 
7. ನೀರಿನ ಪ್ರಮಾಣ: ಇಂತಿಷ್ಟೇ ನೀರು ಹಾಕಬೇಕೆಂದೇನೂ ಇಲ್ಲ. ಮಣ್ಣು ಚೆನ್ನಾಗಿ ನೀರು ಹೀರಿಕೊಳ್ಳುವವರೆಗೆ ಹಾಕಿದರೆ ಸಾಕು. ಆದರೆ ಅದು ಒಣಗಲು ಬಿಡಬೇಡಿ. ಒಣಗಿದ ತಕ್ಷಣ ಪುನಃ ನೀರು ಹಾಕಬೇಕು
 
8. ಬಾಳೆಹಣ್ಣಿನ ಹೆಚ್ಚಿನ ತಳಿಗಳ ಗಿಡಗಳು ಬೆಳೆಯಲು ಒಂಬತ್ತು ತಿಂಗಳು ಹಾಗೂ ಅದು ಹಣ್ಣು ನೀಡಲು ಆನಂತರ ಎಂಟು ತಿಂಗಳು ತೆಗೆದುಕೊಳ್ಳುತ್ತವೆ. ಆದರೆ ಪೊಟಾಷಿಯಂ ಅಂಶವುಳ್ಳ ಸಾವಯವ ಗೊಬ್ಬರ ಚೆನ್ನಾಗಿ ನೀಡಿದರೆ 12 ತಿಂಗಳಿನಲ್ಲಿಯೇ ಹಣ್ಣು ಪಡೆಯಲು ಸಾಧ್ಯ
 
9. ಕುಂಡವನ್ನು ಆಗಾಗ್ಗೆ ಒದ್ದೆ ಬಟ್ಟೆಯಿಂದ ಒರೆಸಿ.
 
***
ಇದರ ವಿಡಿಯೊ ನೋಡಲು ಟೈಪಿಸಿ: goo.gl/47arsB

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT