ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವ ಪ್ರಕಾಶನ

Last Updated 19 ನವೆಂಬರ್ 2016, 19:30 IST
ಅಕ್ಷರ ಗಾತ್ರ
* ಜೇನ್ ಏರ್
ಮೂಲ: ಶಾಲೆಟ್ ಬ್ರಾಂಟಿ
ಅನು: ಶ್ಯಾಮಲಾ ಮಾಧವ
ಪುಟ: 492, ಬೆಲೆ: ₹ 300
ಪ್ರ: ತೇಜು ಪಬ್ಲಿಕೇಷನ್ಸ್, ನಂ.233,7ನೇ ‘ಎ’ ಅಡ್ಡರಸ್ತೆ, ಶಾಸ್ತ್ರಿನಗರ, ಬೆಂಗಳೂರು– 28
 
**
* ಸೂರ್ಯಕಾಂತಿ (ಕವನ ಮತ್ತು ಆಧುನಿಕ ವಚನಗಳ  ಸಂಕಲನ)
ಲೇ: ಎಸ್‌.ಸಿ. ರಂಗನಾಥ್
ಪುಟ: 80, ಬೆಲೆ: ₹ 60
ಪ್ರ: ಜ್ಞಾನಾನಂದ ಪ್ರಕಾಶನ, ‘ಆತ್ಮಾನಂದ ನಿಲಯ’, ಡಾ.ಎಸ್. ಶ್ರೀನಿವಾಸಮೂರ್ತಿ ಕಾಂಪೌಂಡ್, ಸಿದ್ಧಾಪುರ, ಮಧುಗಿರಿ ತಾಲ್ಲೂಕು, ತುಮಕೂರು– 572132
 
**
* ರಾಜಧರ್ಮ– ರಾಜನೀತಿ ( ಭಾಗ– 2, ಭಾಗ–3)
ಪುಟ: ಭಾಗ 2– 336, ಭಾಗ 3– 320, 
ಬೆಲೆ: ತಲಾ ₹ 350
 
**
* ಮೂಲ ಸಂಕೇಪ್ತ ಶ್ರೀರಾಮಾಯಣಂ
ಪುಟ: 168, ಬೆಲೆ: ₹ 160
ಮೇಲಿನ ಮೂರೂ ಪುಸಕ್ತಕಗಳ ಲೇಖಕ: ಡಾ. ಕೆ.ಎಸ್‌. ನಾರಾಯಣಚಾರ್ಯ
ಪ್ರ: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ– 580 020
 
**
* ನೀರವತಿ (ಕವನಗಳು)
ಲೇ: ಕವಿತ ಡಿ.ಎಲ್.
ಪುಟ: 98, ಬೆಲೆ: ₹ 60
ಪ್ರ: ಶ್ವೇತ ಪುಸ್ತಕ, ಹಂದಿಹಾಳ್ ಗ್ರಾಮ ಮತ್ತು ಅಂಚೆ, ಬಳ್ಳಾರಿ ತಾಲ್ಲೂಕು ಮತ್ತು ಜಿಲ್ಲೆ
 
**
* ಅಶಾಂತ ಕಡಲು – ಪ್ರಶಾಂತ ಮುಗಿಲು (ಪ್ರಬಂಧಗಳ ಸಂಕಲನ)
ಲೇ: ಫಾಲ್ಗುಣ ಗೌಡ, ಅಚವೆ
ಪುಟ: 84, ಬೆಲೆ: ₹ 80
ಪ್ರ: ಶ್ರೀ ರಾಘವೇಂದ್ರ ಪ್ರಕಾಶನ, ಅಂಬಾರಕೊಡ್ಲ, ಅಂಕೋಲಾ– 581314
 
**
* ನೋಟದಾಗ ನಗೆಯಾ ಮೀಟ (ಕಥಾ ಸಂಕಲನ)
ಲೇ: ಸೋಮು ರೆಡ್ಡಿ
ಪುಟ: 108, ಬೆಲೆ: ₹ 100
ಪ್ರ: ಪೂಜಾ ಪ್ರಿಂಟರ್ಸ್, ಬಚಾ ಕಾಂಪ್ಲೆಕ್ಸ್, ಸಂಗಮ ಟಾಕೀಸ್ ಹತ್ತಿರ, ಬೀದರ– 585401
 
**
* ಗಜಲ್ ಹಾಗೂ ಇತರ ಕವನಗಳು
ಲೇ: ಡಾ. ಸೈಯದ್ ಝಮೀರುಲ್ಲಾ ಷರೀಫ್
ಪುಟ: 80, ಬೆಲೆ: ₹ 60
ಪ್ರ: ಕಾವ್ಯಶ್ರೀ ಪ್ರಕಾಶನ, ‘ಷರೀಫ್’, ಕೆ.ಎಸ್‌.ಆರ್‌.ಟಿ.ಸಿ ಬಸ್‌ ನಿಲ್ದಾಣದ ಮುಂಭಾಗ, ಮುಸ್ಬಾ ಗಾರ್ಡನ್, ಭಟ್ಕಳ, ಉತ್ತರ ಕನ್ನಡ –581320
 
**
* ಹೆದ್ದಾರಿ ಕವಲು (ಅಂಕಣ ಬರಹಗಳು)
ಲೇ: ಆರ್‌.ಜಿ. ಹಳ್ಳಿ ನಾಗರಾಜ
ಪುಟ: 224, ಬೆಲೆ: ₹ 170
ಪ್ರ: ಅನ್ವೇಷಣೆ, ನಂ. 10/11, ಮಾತಾ ತನಿಷಾ ಅಪಾರ್ಟ್‌ಮೆಂಟ್, 4ನೇ ಕ್ರಾಸ್, ಕೆಎಸ್‌ಆರ್‌ಟಿಸಿ ಲೇಔಟ್, ಚಿಕ್ಕಲ್ಲಸಂದ್ರ, ಬೆಂಗಳೂರು– 61
 
**
* ಸಂನ್ಯಾಸ ಪರಂಪರೆ
ಲೇ: ಸ್ವಾಮಿ ಶಿವಾತ್ಮಾನಂದ ಸರಸ್ವತೀ
ಪುಟ: 80, ಬೆಲೆ: ₹ 200
ಪ್ರ: ವಿಶ್ವಕರ್ಮ ಫೌಂಡೇಶನ್, ನಂ. 15, 5ನೇ ಮುಖ್ಯರಸ್ತೆ, ಅಗ್ರಹಾರ ದಾಸರಹಳ್ಳಿ, ರಾಜಾಜಿನಗರ, ಇಂಡಸ್ಟ್ರೀಯಲ್ ಟೌನ್, ಬೆಂಗಳೂರು– 79
 
**
* ನೆನೆವೆನಂದಿನ ಬಾಳಚಿತ್ರಣವ
ಸಂಸ್ಕರಣೆ ಮತ್ತು ಸಂಪಾದನೆ: ಡಾ. ವಿಜಯನಳಿನಿ ರಮೇಶ
ಪುಟ: 140, ಬೆಲೆ: ₹ 135
 
**
* ಮಾಲತೀ ಮಾಧವ (ಭವಭೂತಿ ಮಹಾಕವಿಯ ಸಂಸ್ಕೃತ ನಾಟಕದ ಕನ್ನಡ ರಂಗರೂಪ)
ಲೇ: ಅಕ್ಷರ ಕೆ.ವಿ.
ಪುಟ: 72, ಬೆಲೆ: ₹ 90
ಮೇಲಿನ ಎರಡೂ ಪುಸ್ತಕಗಳ ಪ್ರಕಾಶಕರು: ಅಕ್ಷರ ಪ್ರಕಾಶನ, ಹೆಗ್ಗೋಡು, ಸಾಗರ, ಕರ್ನಾಟಕ– 577417
 
**
* ಪ್ರಾಚಾರ್ಯ ಪಥ (ಭಾಗವತ ನಾರ್ಣಪ್ಪ ಉಪ್ಪೂರರ ಡೈರಿಯಿಂದ)
ಸಂ: ನಾಗರಾಜ ಮತ್ತಿಗಾರ
ಪುಟ: 186, ಬೆಲೆ: ₹ 160
ಪ್ರ: ಯಮುನಾ ಪ್ರಕಾಶನ ಮತ್ತಿಗಾರ, ಸಂಪಗೋಡ ಅಂಚೆ, ಸಿದ್ಧಾಪುರ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ– 581340
 
**
* ದಲಿತ ರಾಜಕೀಯ – ಒಂದು ಸಚಿತ್ರ ದರ್ಶನ
ಲೇ: ರಾಮ್ ಪುನಿಯಾನಿ
ಪುಟ: 137, ಬೆಲೆ: ₹ 120
 
**
* ತಿಗುರಿ ತಿರುಗಿಸು ನೇಗಿಲು ಉಳು
ಲೇ: ಕಂಚ ಐಲಯ್ಯ
ಪುಟ: 130, ಬೆಲೆ: ₹ 120
ಮೇಲಿನ ಎರಡೂ ಪುಸ್ತಕಗಳ ಅನುವಾದಕ: ಬಿ. ಸುಜ್ಞಾನಮೂರ್ತಿ
ಪ್ರ: ಲಡಾಯಿ ಪ್ರಕಾಶನ, ನಂ. 21, ಪ್ರಸಾದ ಹೋಟೆಲ್, ಗದಗ
 
**
* ಲೋಕ ಜ್ಞಾನ (ಸಾಂಸ್ಕೃತಿಕ ಅಧ್ಯಯನ ಮತ್ತು ಸಂವಾದಗಳ ಸಂಶೋಧನಾ ಪತ್ರಿಕೆ)
ಸಂ: ನಿತ್ಯಾನಂದ ಬಿ. ಶೆಟ್ಟಿ
ಪುಟ: 156 , ಬೆಲೆ: ₹ 120
ಪ್ರ: ನಿರ್ದೇಶಕರು, ಪ್ರಸಾರಾಂಗ, ತುಮಕೂರು ವಿಶ್ವವಿದ್ಯಾಲಯ, ತುಮಕೂರು– 572103
 
**
* ನಾನೇಕೆ ಅಹಂಕಾರಿ....?
ಲೇ: ರವಿಕೀರ್ತಿ ಟಿ.
ಪುಟ: 114 , ಬೆಲೆ: ₹ 100
ಪ್ರ: ಭಗತ್ ಪ್ರಕಾಶನ, ನಂ. 14, 3ನೇ ಅಡ್ಡರಸ್ತೆ, ಮಾರುತಿನಗರ, ಚಂದ್ರಾ ಬಡಾವಣೆ, ಬೆಂಗಳೂರು– 72
 
**
* ಕನ್ನಡರಾಮ
ಪ್ರಧಾನ ಸಂ: ಡಾ. ರಂಗಾರೆಡ್ಡಿ ಕೋಡಿರಾಂಪುರ
ಪುಟ: 264 , ಬೆಲೆ: ₹ 180
ಪ್ರ: ಗಂಗ ಪ್ರಕಾಶನ, ನಂ. 830, 12ನೇ ಮುಖ್ಯರಸ್ತೆ, ಹೊಯ್ಸಳ ರಸ್ತೆ, ವಿನಾಯಕ ಲೇಔಟ್, ನಾಗರಬಾವಿ 2ನೇ ಹಂತ, ಬೆಂಗಳೂರು– 560072
 
**
* ಬದುಕಿನ ಬೇರು
ಲೇ: ಡಾ. ಬಿ.ಎ. ಸನದಿ
ಪುಟ: 112 , ಬೆಲೆ: ₹ 120
ಪ್ರ: ಆದಿತ್ಯ ಪ್ರಕಾಶನ, ಎಲ್‌.ಐ.ಜಿ. 49, ಮಹಾಂತೇಶನಗರ, ಬೆಳಗಾವಿ
 
**
* ತಿರ್ಗಣೆ ತಾಂಬಿಯೊ 
ಲೇ: ಆರ್. ದೇವರಾಯ ಪ್ರಭು
ಪುಟ: 140 , ಬೆಲೆ: ₹ 150
 
**
* ನಿಕ್ಲೊಂದಿಗೆ
ಲೇ: ಅಶ್ರಫ್ ವಾಲ್ಪಾಡಿ
ಪುಟ: 92 , ಬೆಲೆ: ₹ 100
 
**
* ಮೃತ್ಯು ಚುಂಬನ (ಸಿನಿ ಕಥೆ)
ಲೇ: ಅಂಬಾತನಯ ಮುದ್ರಾಡಿ
ಪುಟ: 56 , ಬೆಲೆ: ₹ 60
 
**
* ಮಿ. ಸಾಂತಾಯಣ ಮತ್ತು ಇತರ ಕತೆಗಳು
ಲೇ: ಗುರುರಾಜ ಮಾರ್ಪಳ್ಳಿ
ಪುಟ: 124 , ಬೆಲೆ: ₹ 70
ಮೇಲಿನ ನಾಲ್ಕೂ ಪುಸ್ತಕಗಳ ಪ್ರಕಾಶಕರು: ಹೊಸಸಂಜೆ ಪ್ರಕಾಶನ, ಹೊಸ ಸಂಜೆ ಕಾರ್ಯಾಲಯ, ರಥಬೀದಿ, ಕಾರ್ಕಳ– 574104
 
**
* ಅಂತಃಕಿರಣ
ಲೇ: ದಿವಾಣ ಕೇಶವ ಭಟ್
ಪುಟ: 103, ಬೆಲೆ: ₹ 80
ಪ್ರ: ದೇವಕೀ ಕೃಷ್ಣ ಪ್ರಕಾಶನ, ‘ಕೃಷ್ಣಾಷ್ಟಮಿ’, ಮಂಗಳಾದೇವಿ ಅಡ್ಡರಸ್ತೆ, ಬೋಳಾರ, ಮಂಗಳೂರು– 575001
 
**
* ಯೂರೋಪ್‌ನ ಧಾರ್ಮಿಕ ನೆಲೆಗಳು(ಪ್ರವಾಸ ಕಥನ)
ಲೇ: ಡಾ. ಬಿ.ಎಸ್. ತಲ್ವಾಡಿ
ಪುಟ: 438 , ಬೆಲೆ: ₹ 310
ಪ್ರ: ಆರೆಂಜ್ ಬುಕ್ಸ್, ನಂ. 176, 2ನೇ ಕ್ರಾಸ್, 
2ನೇ ಮಹಡಿ, ಮಾಗಡಿ ಮುಖ್ಯರಸ್ತೆ, ಅಗ್ರಹಾರ ದಾಸರಹಳ್ಳಿ, ಬೆಂಗಳೂರು– 560079

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT