ಸ್ಯಾಂಡ್‌ವಿಚ್

ಸ್ಯಾಂಡ್‌ವಿಚ್ ಕದಿಯದಿರಲು

ಶಾಲೆಯಲ್ಲೋ, ಕಾಲೇಜಿನಲ್ಲೋ ಊಟ ಕದ್ದು ಆಟ ಆಡಿಸುವ ಸ್ನೇಹಿತರು ಮಾಮೂಲು. ಆಫೀಸಿಗೂ ಇದು  ಹೊರತಲ್ಲ. ಅಲ್ಲೂ ಊಟ ಕದಿಯುವ ತರಲೆ ಆಟಗಳು ನಡೆಯುತ್ತವೆ. ಅದರಲ್ಲೂ ಸ್ಯಾಂಡ್‌ವಿಚ್, ಬ್ರೆಡ್‌ಗಳನ್ನು ತಂದರೆ ಕದ್ದು ತಿಂದು ಮಜಾ ನೋಡುವುದು ಗ್ಯಾರಂಟಿ.

ಅದಕ್ಕೆಂದೇ ಕದ್ದು ಮಜಾ ನೋಡುವವರನ್ನೇ ಮೂರ್ಖರನ್ನಾಗಿಸಲು ವಿಶೇಷ ಪ್ಯಾಕ್ ಒಂದನ್ನು ವಿನ್ಯಾಸಗೊಳಿಸಲಾಗಿತ್ತು. ಇದು ಸ್ಯಾಂಡ್‌ವಿಚ್ ಪ್ಯಾಚ್ ಪ್ಯಾಕ್. ಬ್ರೆಡ್‌ನ ಮೇಲೆ ಬೂಸ್ಟು ಅಥವಾ ಶಿಲೀಂಧ್ರ ಇರುವಂತೆ ಕಾಣಲು ಪ್ಲಾಸ್ಟಿಕ್ ಪ್ಯಾಕ್‌ ಮೇಲೆ ಪ್ಯಾಚ್‌ಗಳನ್ನು ಹಾಕಿರಲಾಗಿರುತ್ತದೆ.

ಇದು ಬ್ರೆಡ್‌ ಹಾಳಾಗಿರುವಂತೆ ಕಾಣಿಸುತ್ತದೆ. ಇದನ್ನು  ಕದಿಯಲು ಬಂದವರು ಕಕ್ಕಾಬಿಕ್ಕಿಯಾಗುವುದು ಖಚಿತ. ಪ್ಯಾಕಿಂಗ್ ಒಂದು ಕಲೆ. ಇದು ಪ್ರಚಾರದ ತಂತ್ರವೂ ಹೌದು. ಅದೇ ತಂತ್ರವನ್ನು ಇಲ್ಲಿ ಈ ರೀತಿ ಬಳಸಿಕೊಳ್ಳಲಾಗಿದೆ.   

Comments
ಈ ವಿಭಾಗದಿಂದ ಇನ್ನಷ್ಟು
ಪ್ರಶ್ನೋತ್ತರ

ಪುರವಣಿ
ಪ್ರಶ್ನೋತ್ತರ

17 Jan, 2018
ನೆಮ್ಮದಿ ಬದುಕಿಗೆ ಹಾದಿಯಾದ ಹೈನೋದ್ಯಮ

ಪುರವಣಿ
ನೆಮ್ಮದಿ ಬದುಕಿಗೆ ಹಾದಿಯಾದ ಹೈನೋದ್ಯಮ

16 Jan, 2018
ಸುಗ್ಗಿ–ಹುಗ್ಗಿ

ಪಿಕ್ಚರ್‌ ಪ್ಯಾಲೇಸ್‌
ಸುಗ್ಗಿ–ಹುಗ್ಗಿ

15 Jan, 2018
ಗೋಡೆಗಳಿಗೊಂದು ಬಣ್ಣದ ಸ್ಪರ್ಶ

ಒಳಾಂಗಣ
ಗೋಡೆಗಳಿಗೊಂದು ಬಣ್ಣದ ಸ್ಪರ್ಶ

12 Jan, 2018
ಖಾದಿ ಉತ್ಸವ, ದೇಸಿ ತಿನಿಸುಗಳ ಘಮ

ರಸಾಸ್ವಾದ
ಖಾದಿ ಉತ್ಸವ, ದೇಸಿ ತಿನಿಸುಗಳ ಘಮ

11 Jan, 2018