ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹1000 ಹೊಸ ನೋಟು ನಿಜವೇ?

Last Updated 2 ಡಿಸೆಂಬರ್ 2016, 11:16 IST
ಅಕ್ಷರ ಗಾತ್ರ
ADVERTISEMENT

ಬೆಂಗಳೂರು: ನೋಟು ರದ್ದತಿಯ ಬಳಿಕ ₹1000 ಮುಖಬೆಲೆಯ ಹೊಸ ನೋಟುಗಳು ಚಲಾವಣೆಗೆ ಬರುವುದು ತಡವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಆದರೆ, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ₹1000ದ ಹೊಸ ನೋಟುಗಳ ಚಿತ್ರಗಳು ಹರಿದಾಡುತ್ತಿವೆ.

ಈ ಹೊಸ ನೋಟುಗಳ ಚಿತ್ರ ಅಸಲಿಯೋ, ನಕಲಿಯೋ?, ಹೊಸ ನೋಟಿನ ಸ್ಪೆಸಿಮನ್‌ ಕಾಪಿ ಲೀಕ್‌ ಮಾಡಿದವರು ಯಾರು?, ಹೊಸ ₹1000ದ ನೋಟುಗಳು ಚಲಾವಣೆಗೆ ಬರುವುದು ನಿಜವೇ? ಎಂಬ ಪ್ರಶ್ನೆಗಳು ಈಗ ಎದ್ದಿವೆ.

ನೋಟುಗಳ ಅಸಲಿಯತ್ತನ್ನು ಪ್ರಶ್ನಿಸಿ ಕೆಲವರು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಆರ್‌ಬಿಐಗೆ ಟ್ವೀಟ್‌ ಮಾಡಿದ್ದಾರೆ. ಆದರೆ, ಹೊಸ ನೋಟಿನ ಬಗ್ಗೆ ಆರ್‌ಬಿಐ ಈವರೆಗೆ ಯಾವುದೇ ಮಾಹಿತಿ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT