ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯಾ ಅನಾರೋಗ್ಯದ ಆ 74 ದಿನಗಳು

Last Updated 5 ಡಿಸೆಂಬರ್ 2016, 15:30 IST
ಅಕ್ಷರ ಗಾತ್ರ
ADVERTISEMENT

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಕಳೆದ 74 ದಿನಗಳಿಂದ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಯಾ ಅವರು ಆಸ್ಪತ್ರೆಗೆ ದಾಖಲಾದ ದಿನದಿಂದ ಇಂದಿನವರೆಗೆ ಅವರ ಆರೋಗ್ಯ ಸ್ಥಿತಿಯಲ್ಲಾದ ಏರುಪೇರುಗಳ ಬಗ್ಗೆ ಇಲ್ಲಿದೆ ಮಾಹಿತಿ.

ಸೆಪ್ಟೆಂಬರ್ 22 : ಜ್ವರ ಮತ್ತು ನಿರ್ಜಲೀಕರಣದಿಂದ ಬಳಲುತ್ತಿದ್ದ ಜಯಾ ಚೆನ್ನೈ ಅಪೋಲೊ ಆಸ್ಪತ್ರೆಗೆ ದಾಖಲು

ಸೆಪ್ಟೆಂಬರ್ 29:  ಚಿಕಿತ್ಸೆಗೆ ಸ್ಪಂದನೆ. ಕೆಲವು ದಿನಗಳ ಕಾಲ ಆಸ್ಪತ್ರೆಯಲ್ಲೇ ಉಳಿಯಲು ಸೂಚನೆ

ಅಕ್ಟೋಬರ್ 1 : ಜಯಾ ಆರೋಗ್ಯವಾಗಿದ್ದು, ಕಚೇರಿ ಕೆಲಸ ಮಾಡುತ್ತಿದ್ದಾರೆ ಎಂಬ ವದಂತಿ ತಳ್ಳಿ ಹಾಕಿದ ಎಐಎಡಿಎಂಕೆ

ಅಕ್ಟೋಬರ್ 2 : ಲಂಡನ್‍ನ ತಜ್ಞ ಡಾ. ರಿಚರ್ಡ್ ಬೀಲೆ ಅವರಿಂದ ಚಿಕಿತ್ಸಾ ಸಲಹೆ

ಅಕ್ಟೋಬರ್ 6:  ಹೆಚ್ಚಿನ ಚಿಕಿತ್ಸೆ ನೀಡಲು ಎಐಐಎಂಎಸ್ ವೈದ್ಯದ ತಂಡ ಚೆನ್ನೈಗೆ ಆಗಮನ

ನವೆಂಬರ್ 3: ಜಯಾ ಸಂಪೂರ್ಣ ಗುಣಮುಖ- ಅಪೋಲೊ ಆಸ್ಪತ್ರೆ ಹೇಳಿಕೆ

ನವೆಂಬರ್ 13 : ಕೆಲಸಕ್ಕೆ ಮರಳಲು ಸಾಧ್ಯ ಎಂದು ಪತ್ರಕ್ಕೆ ಸಹಿ ಹಾಕಿದ ಜಯಾ

ನವೆಂಬರ್ 19:  ಐಸಿಯುನಿಂದ ವಾರ್ಡ್‍ಗೆ ಶಿಫ್ಟ್

ಡಿಸೆಂಬರ್ 4 : ತೀವ್ರ ಹೃದಯ ಸ್ತಂಭನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT