ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವ ಪ್ರಕಾಶನ

Last Updated 10 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ
* ಶಿಳ್ಳೇಕ್ಯಾತ ಸಮುದಾಯ
ಪುಟ: 332, ಬೆಲೆ: ₹ 120
ಲೇ: ಡಾ. ಎನ್‌.ಡಿ. ತಿಪ್ಪೇಸ್ವಾಮಿ
ಪ್ರ: ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನಾ ಸಂಸ್ಥೆ, ಡಾ. ಬಿ.ಆರ್. ಅಂಬೇಡ್ಕರ್ ಭವನ, ವಸಂತನಗರ, ಬೆಂಗಳೂರು
 
**
*  ಗುಂಡಪ್ಪನವರ ಸಾಮಾಜಿ ಹಗಲುವೇಷದ ರೂಪಕಗಳು
ಪುಟ: 116, ಬೆಲೆ: ₹ 125
 
**
* ವಿಭೂತಿ ಗುಂಡಪ್ಪನವರ ಪೌರಾಣಿಕ ಹಗಲುವೇಷದ ರೂಪಕಗಳು
ಪುಟ: 140, ಬೆಲೆ: ₹ 125
ಮೇಲಿನ ಎರಡೂ ಪುಸ್ತಕಗಳ ಸಂಪಾದಕ: ಡಾ. ಎನ್‌.ಡಿ. ತಿಪ್ಪೇಸ್ವಾಮಿ
ಪ್ರ: ಪ್ರಗತಿ ಗ್ರಾಫಿಕ್ಸ್– ಬೆಂಗಳೂರು, ನಂ. 119, 3ನೇ ತಿರುವು, 8ನೇ ಮುಖ್ಯರಸ್ತೆ, ಹಂಪಿನಗರ, ಬೆಂಗಳೂರು– 04
 
**
* ಬಿತ್ತಿದ್ದು ಬೇವು ಬಯಸುವುದು ಮಾವು (ಸಾಮಾಜಿಕ ನಾಟಕ)
ಲೇ: ಹಿ.ಮ. ಕೊಟ್ರಯ್ಯ ಬಸರಕೋಡು
ಪುಟ: 88, ಬೆಲೆ: ₹ 80
ಪ್ರ: ಪೃಥ್ವಿ ಪ್ರಕಾಶನ, ಬಸರಕೋಡು ಅಂಚೆ, ಹಗರಿಬೊಮ್ಮನಹಳ್ಳಿ ತಾಲ್ಲೂಕು, ಬಳ್ಳಾರಿ ಜಿಲ್ಲೆ– 583224
 
**
* ಜಾತೀಯತೆ ನಿರ್ಮೂಲನ ರಾಷ್ಟ್ರೀಯ ಭಾವೈಕ್ಯತೆ
ಲೇ: ರೆವರೆಂಡ್ ಉತ್ತಂಗಿ ಚೆನ್ನಪ್ಪ
ಪುಟ: 112, ಬೆಲೆ: ₹ 60
 
**
* ಸಂಸ್ಕೃತಿಯ ಸಂಗಮ: ತೋಂಟದಾರ್ಯಮಠ
ಸಂ: ವೀರಣ್ಣ ಬೇವಿನಮರದ
ಪುಟ: 76, ಬೆಲೆ: ₹ 50
 
**
* ಲಿಂಗಾಯತ ಅಧ್ಯಯನ ಸಂಸ್ಥೆ ಮತ್ತು ಡಾ. ಎಂ.ಎಂ. ಕಲಬುರ್ಗಿ
ಲೇ: ಪ್ರಕಾಶ ಗಿರಿಮಲ್ಲನವರ
ಪುಟ: 132, ಬೆಲೆ: ₹ 60
 
**
* ಮರಾಠಿ ಕಲಬುರ್ಗಿ
ಅನು: ಡಾ. ಸರಜೂ ಕಾಟ್ಕರ್
ಪುಟ: 116, ಬೆಲೆ: ₹ 80
 
**
* ಕನ್ನಡದ ಮಾಹಾಮಾರ್ಗ  ಡಾ. ಎಂ.ಎಂ. ಕಲಬುರ್ಗಿ
ಲೇ: ಡಾ. ರಾಮಕೃಷ್ಣ ಮರಾಠೆ
ಪುಟ: 242, ಬೆಲೆ: ₹ 100
ಮೇಲಿನ ಐದೂ ಪುಸ್ತಕಗಳ ಪ್ರಕಾಶಕರು: ಲಿಂಗಾಯತ ಅಧ್ಯಯನ ಸಂಸ್ಥೆ, ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠ, ಎಡೆಯೂರು, ಡಂಬಳ, ಗದಗ
 
**
* ಬ್ರಾಹ್ಮಣವಾದಿ ಭಾರತ v/s ದಲಿತ ಭಾರತ –ಸುಡುವ ಕೆಂಡದೊಳಗಿನ ಜೀವ ಸಂತಾನ (ಅಂಕಣ ಬರಹಗಳು)
ಲೇ: ಸನತಕುಮಾರ ಬೆಳಗಲಿ
ಪುಟ: 262, ಬೆಲೆ: ₹ 160
 
**
* ಜಾಗತೀಕರಣ ಮತ್ತು ದಲಿತರು
ಲೇ: ಡಾ. ಆನಂದ್ ತೇಲ್ತುಂಬ್ಡೆ
ಅನು: ನಾ. ದಿವಾಕರ
ಪುಟ: 92, ಬೆಲೆ: ₹ 60
 
**
* ದಲಿತ ಸಂವೇದನೆ (ಅಂಬೇಡ್ಕರ್‌ವಾದಿ ಚಿಂತನೆಯ ಬರಹಗಳು)
ಲೇ: ಅಪ್ಪಗೆರೆ ಸೋಮಶೇಖರ್
ಪುಟ: 220, ಬೆಲೆ: ₹ 150
ಪ್ರ: ಲಡಾಯಿ ಪ್ರಕಾಶನ, ನಂ. 21, 1ನೇ ಅಡ್ಡರಸ್ತೆ, ಪ್ರಸಾದ್ ಹಾಸ್ಟೆಲ್, ಗದಗ– 582101
 
**
* ಮರಣ ದಿನ ತಿಳಿದಾಗ
ಲೇ: ಸಿದ್ಧಾರೂಢ ಗು. ಕಟ್ಟಿಮನಿ
ಪುಟ: 152, ಬೆಲೆ: ₹ 100
ಪ್ರ: ವಿಜಯಲಕ್ಷ್ಮಿ ಪ್ರಕಾಶನ, ನಂ. 657, ಕೂಗುಬಂಡೆ ರಸ್ತೆ, ‘ಇ’ ಮತ್ತು ‘ಎಫ್‌’ ಬ್ಲಾಕ್, ಕುವೆಂಪುನಗರ, ಮೈಸೂರು– 23
 
**
* ಲೇಖ ಲೋಕ– 5 (ಮಹಿಳಾ ಸಾಹಿತ್ಯ: ಒಂದು ಆತ್ಮಾವಲೋಕನ)
ಪುಟ: 176, ಬೆಲೆ: ₹ 150
 
**
* ಲೇಖ ಲೋಕ – 6 (ಮಹಿಳಾ ಸಾಹಿತ್ಯ: ಒಂದು ಆತ್ಮಾವಲೋಕನ)
ಪುಟ: 92, ಬೆಲೆ: ₹ 60
ಮೇಲಿನ ಎರಡೂ ಪುಸ್ತಕಗಳ ಪ್ರಧಾನ ಸಂಪಾದಕಿ: ಡಾ. ವಸುಂಧರಾ ಭೂಪತಿ
ಪ್ರಕಾಶಕರುಲೇಖಕಿಯರ ಸಂಘ (ರಿ), ಪ್ಲಾಟ್ ನಂ. 206, ವಿಜಯ ಮ್ಯಾನ್‌ಷನ್, 2ನೇ ಮಹಡಿ, 2ನೇ ಮುಖ್ಯರಸ್ತೆ, 2ನೇ ತಿರುವು, ಚಾಮರಾಜಪೇಟೆ, ಬೆಂಗಳೂರು– 560018
 
**
* ಕನ್ನಡಕ್ಕೊಂದು ಕೈಪಿಡಿ
ಪುಟ: 320, ಬೆಲೆ: ₹ 260
 
**
* ಕನ್ನಡ ಛಂದಸ್ಸು
ಪುಟ: 52, ಬೆಲೆ: ₹ 35
 
**
* ಕನ್ನಡ ಪದಸಂಪತ್ತು
ಪುಟ: 56, ಬೆಲೆ: ₹ 35
ಮೇಲಿನ ಮೂರೂ ಪುಸ್ತಕಗಳ ಲೇಖಕ: ಟಿ.ಎಸ್. ಗೋಪಾಲ್
 
**
* ತಂಡ ನಿರ್ವಹಣೆ – ಟೀಮ್ ಮ್ಯಾನೆಜ್‌ಮೆಂಟ್
ಲೇ: ಪಿ.ಪಿ. ಉಪಾಧ್ಯ
ಪುಟ: 156, ಬೆಲೆ: ₹ 120
ಮೇಲಿನ ನಾಲ್ಕೂ ಪುಸ್ತಕಗಳ ಪ್ರಕಾಶಕರು: ನವಪ್ರಕಾಶನ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಬೆಂಗಳೂರು– 560001
 
**
* ಝರಿ (ಆಯ್ದ ಹನಿಗವನಗಳು)
ಪುಟ: 128, ಬೆಲೆ: ₹ 100
 
**
* ನಾದೋತ್ಸವ (ಭಾವಗೀತೆಗಳು)
ಪುಟ: 48, ಬೆಲೆ: ₹ 45
 
**
* ಹೊಳೆ (ಹನಿಗವಿತೆಗಳು)
ಪುಟ: 116, ಬೆಲೆ: ₹ 80
 
**
* ವಚನ ಛಾಯೆ – ಇಂದಿನ ವಚನಗಳು
ಪುಟ: 103, ಬೆಲೆ: ₹ 90
ಮೇಲಿನ ನಾಲ್ಕೂ ಪುಸ್ತಕಗಳ ಲೇಖಕ: ಜರಗನಹಳ್ಳಿ ಶಿವಶಂಕರ್
ಪ್ರ: ಶುಭದ ಪ್ರಕಾಶನ, ‘ಅಣ್ಣನ ಮನೆ’, ಜರಗನಹಳ್ಳಿ, ಜೆ.ಪಿ. ನಗರ ಅಂಚೆ, ಬೆಂಗಳೂರು– 560078
 
**
* ಆಮೆನ್ – ದಮನಿತ ದೀದಿಯ ಆತ್ಮಕಥನ
ಲೇ: ಸಿಸ್ಟರ್ ಜೆಸ್ಮಿ
ಅನು: ಲೂಶೀ
ಪುಟ: 240, ಬೆಲೆ: ₹ 240
ಪ್ರ: ಸೃಷ್ಟಿ ಪಬ್ಲಿಕೇಷನ್, ನಂ. 121, 13ನೇ ಮುಖ್ಯರಸ್ತೆ, ಎಂ.ಸಿ. ಲೇಔಟ್, ವಿಜಯನಗರ, ಬೆಂಗಳೂರು– 560040
 
**
* ಭಾವ ಬಂಧುರ
ಲೇ: ತಿಲಕನಾಥ ಮಂಜೇಶ್ವರ
ಪುಟ: 264, ಬೆಲೆ: ₹ 160
ಪ್ರ: ಚಾರುಮತಿ ಪ್ರಕಾಶನ, ನಂ. 224, 4ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆ, ಚಾಮರಾಜಪೇಟೆ, ಬೆಂಗಳೂರು– 560018
 
**
* ಬೆಸುಗೆಯ ಬಂಧನದಲ್ಲಿ (ಬಾ ಮತ್ತು ಬಾಪು ದಾಂಪತ್ಯ ಕಥನ)
ಲೇ: ಡಾ. ವಿಜಯಾ ಸುಬ್ಬರಾಜ್
ಪುಟ: 352, ಬೆಲೆ: ₹ 350
ಪ್ರ: ದೇಸಿ ಪುಸ್ತಕ, ನಂ. 121, 13ನೇ ಮಖ್ಯರಸ್ತೆ, ಎಂ.ಸಿ. ಲೇಔಟ್‌, ವಿಜಯನಗರ– 560040
 
**
* ದಾಸ ಸಾಹಿತ್ಯದಲ್ಲಿ ರಾಯರ ಮಹಿಮೆ
ಲೇ: ಶ್ರೀಮತಿ ಸುಧಾನರಸಿಂಗರಾವ ದೇಶಪಾಂಡೆ
ಪುಟ: 110, ಬೆಲೆ: ₹ 120
ಪ್ರ: ನಾಟ್ಯಭೂಮಿ ಪ್ರಕಾಶನ, ನಂ. 90, ‘ಶ್ರೀರಂಗ’, 12ನೇ ಮುಖ್ಯರಸ್ತೆ, ಎಂ.ಸಿ. ಲೇಔಟ್, ವಿಜಯನಗರ, ಬೆಂಗಳೂರು– 560040
 
**
* ಸಮನ್ವಯ ಸಾಹಿತ್ಯದ ಲೇಖಕಿ ಎ.ಪಿ. ಮಾಲತಿ
ಲೇ: ಡಾ. ಶೈಲಾ ಯು.
ಪುಟ: 52, ಬೆಲೆ: ₹ 45 
 
**
* ವಿಶಿಷ್ಟ ಪ್ರತಿಭೆಯ ಕತೆಗಾರ ಎಂ. ವ್ಯಾಸ
ಲೇ: ಡಾ. ವರದರಾಜ ಚಂದ್ರಗಿರಿ
ಪುಟ: 40, ಬೆಲೆ: ₹ 40
ಮೇಲಿನ ಎರಡೂ ಪುಸ್ತಕಗಳ ಪ್ರಕಾಶಕರು: ಕನ್ನಡ ಸಂಘ ಕಾಂತಾವರ (ರಿ.), ಕಾಂತಾವರ, ಕಾರ್ಕಳ, ಉಡುಪಿ ಜಿಲ್ಲೆ– 574129
 
**
* ಆಹೇ ಮಣೂನ್ ಆಹೇ (ಹಿಂದಿ ನಾಟಕ)
ಲೇ: ಸುಬ್ರಾಯ ಭಟ್
ಅನು: ರಾಧಾ ಶ್ಯಾಮ್‌ರಾವ್
ಪುಟ: 40, ಬೆಲೆ: ₹ 40
ಪ್ರ: ನಾಟ್ಯಭೂಮಿ ಪ್ರಕಾಶನ, ನಂ. 1601, ‘ಎ’ ವಿಂಗ್, ರುಸ್ತುಮ್‌ಜಿ ಒರಿಯಾನ, ಎಂಐಜಿ ಕಾಲೋನಿ, ಬಾಂದ್ರ ಪೂರ್ವ, ಮುಂಬೈ– 400051
 
**
* ನಗು ಮತ್ತು ಸುಖ ಸಂಸಾರಕ್ಕೆ ಸೋಪಾನ
ಲೇ: ಕೋ.ಲ. ರಂಗನಾಥರಾವ್
ಪುಟ: 32, ಬೆಲೆ: ₹ 30
ಪ್ರ: ಗುರುರಾಜ ಪ್ರಕಾಶನ, ‘ಹರಿಕೃಪ’, ನಂ. 236, 11ನೇ ಮುಖ್ಯರಸ್ತೆ, ಏಜೀಸ್ ಲೇಔಟ್, ಅರೇಹಳ್ಳಿ, ಸುಬ್ರಹ್ಮಣ್ಯಪುರ ಅಂಚೆ, ಬೆಂಗಳೂರ– 560061
 
**
* ಅಪೂರ್ಣ ಸತ್ಯ
ಲೇ: ರಮೇಶ್ ಶೆಟ್ಟಿಗಾರ್ ಮಂಜೇಶ್ವರ
ಪುಟ: 191, ಬೆಲೆ: ₹ 130
ಪ್ರ: ಯುಗಪುರುಷ ಪ್ರಕಟಣಾಲಯ, ಕಿನ್ನಿಗೋಳಿ, ದಕ್ಷಿಣ ಕನ್ನಡ– 574150
 
**
* ವಿಶ್ವವಿದ್ಯಾನಿಲಯಗಳ ಕುಲಪತಿಗಳು
ಸಂಗ್ರಹ: ಎಂ. ಸಿದ್ಧರಾಜು
ಪುಟ: 164, ಬೆಲೆ: ₹ 100
ಪ್ರ: ಎಂ. ಸಿದ್ದರಾಮು, ನಂ. 562, 10ನೇ ಕ್ರಾಸ್, ಅನಿಕೇತನ ರಸ್ತೆ, ಪಿ ಅಂಡ್ ಟಿ ಬ್ಲಾಕ್, ಕುವೆಂಪುನಗರ, ಮೈಸೂರು– 570023
 
**
* ಗೋಕಾಕ ಪರಿಸರದಲ್ಲಿ ಜೈನಧರ್ಮ
ಲೇ: ಸಂಜಯ ಎನ್. ಹಂಚಿ
ಪುಟ: 318, ಬೆಲೆ: ₹ 300
ಪ್ರ: ವಿದ್ಯಾಶ್ರೀ ಪ್ರಕಾಶನ, ಅಳಗವಾಡಿ, ರಾಯಬಾಗ ತಾಲ್ಲೂಕು, ಬೆಳಗಾವಿ ಜಿಲ್ಲೆ– 591317
 
**
* ಅಂಬಿಗ ನಿನ್ನ ನಂಬಿದೆ (ಅಂಬಿಗರ ಚೌಡಯ್ಯನ ಕುರಿತು ನಾಟಕ)
ಲೇ: ಡಾ. ಬಸವರಾಜ ಸಬರದ
ಪುಟ: 124, ಬೆಲೆ: ₹ 100
ಪ್ರ: ಅನುಪಮ ಪ್ರಕಾಶನ, ಅಥಣಿ
 
**
* ಬಲಿಷ್ಠ (ಕಥಾ ಸಂಕಲನ)
ಲೇ: ದಿಲೀಪ್ ಎನ್ಕೆ
ಪುಟ: 88, ಬೆಲೆ: ₹ 60
ಪ್ರ: ವಿಜಯಲಕ್ಷ್ಮಿ ಪ್ರಕಾಶನ, ನಂ. 657 
 
**
* ಎಲ್ಲರಿಗಿಂತ ಚೆಲುವೆ ನನ್ನಾಕೆ
 (ಕವನ ಸಂಕಲನ)
ಪುಟ: 59, ಬೆಲೆ: ₹ 35
 
**
* ಅಕ್ಕರೆಯ ಅಂಗಳದಲಿ ಸಕ್ಕರೆಯ ಪುಳಕ (ಸಿಹಿಸಿಹಿ ಮಕ್ಕಳ ಕವನ ಸಂಕಲನ)
ಪುಟ: 52, ಬೆಲೆ: ₹ 80
ಮೇಲಿನ ಎರಡೂ ಪುಸ್ತಕಗಳ ಲೇಖಕ: ಚಂದ್ರಶೇಖರ ಬೋಳೂರು
ಪ್ರ: ಆಗ್ನೇಯ ಪ್ರಕಾಶನ, ‘ಕಮಲಾಭಿಷೇಕ’, ಮಠದಕಣಿ 4ನೇ ಅಡ್ಡರಸ್ತೆ, ಬೋಳೂರು, ಮಂಗಳೂರು– 575006
 
**
* ದಸ್ತಕ್... (ಗುಲ್ಝಾರ್‌ರ ಆಯ್ದ ಕವನಗಳು, ಗಝಲ್‌ಗಳು)
ಪುಟ: 264, ಬೆಲೆ: ₹ 240
 
**
* ಜೈ ಹೋ... (ಗುಲ್ಝಾರ್‌ರ ಹಾಡುಗಳು)
ಪುಟ: 200, ಬೆಲೆ: ₹ 175
ಮೇಲಿನ ಎರಡೂ ಪುಸ್ತಕಗಳ ಅನುವಾದ: ಲಕ್ಷ್ಮೀಕಾಂತ ಇಟ್ನಾಳ
ಪ್ರ: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ – 580020
 
**
* ಅನುಭಾವಿ ವಚನಕಾರರು
ಲೇ: ಪ್ರೊ. ಎಚ್. ಲಿಂಗಪ್ಪ
ಪುಟ: 200, ಬೆಲೆ: ₹ 160
ಪ್ರ: ರಶ್ಮಿ ಪ್ರಕಾಶನ, ‘ಗಂಗಾಂಭ ನಿವಾಸ’, ಐ.ಯು.ಡಿ.ಪಿ ಲೇಔಟ್, 6ನೇ ಮುಖ್ಯರಸ್ತೆ,
 2ನೇ ಹಂತ, ಚಿತ್ರದುರ್ಗ– 577501

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT