ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವಪ್ರಕಾಶನ

Last Updated 31 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ
* ಬಯಲ ಹೊನ್ನು
ಪುಟ: 208, ಬೆಲೆ: ₹ 140
 
**
* ಕರುಳರಿಯುವ ಹೊತ್ತ... (ಕವನ ಸಂಕಲನ)
ಪುಟ: 112,
ಬೆಲೆ: ₹ 75
ಮೇಲಿನ ಎರಡೂ ಪುಸ್ತಕಗಳ ಲೇಖಕ: ಸಪ್ನ ಬುಕ್ ಹೌಸ್, 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು – 560009
 
**
* ಕರ್ನಾಟಕ ಜಾನಪದ ವಿಶ್ವಕೋಶ (ಸಂಪುಟ – 1)
ಮುಖ್ಯ ಸಂ: ಡಾ. ಹಾ.ತಿ. ಕೃಷ್ಣೇಗೌಡ
ಪುಟ: 678, ಬೆಲೆ: ₹ 800
 
* ಮಲೆ ಮಾದಪ್ಪನ ಪರಿಶೆಷಗಳ ಪರಂಪರೆ (ಚಿತ್ರ ಸಂಪುಟ)
ಪುಟ: 560, ಬೆಲೆ: ₹ 1000
ಮೇಲಿನ ಎರಡೂ ಪುಸ್ತಕಗಳ ಪ್ರಧಾನ ಸಂ: ಪ್ರೊ. ಅಂಬಳಿಕೆ ಹಿರಿಯಣ್ಣ
ಪ್ರ: ವಿಸ್ತರಣೆ ಹಾಗೂ ಸಲಹಾ ಕೇಂದ್ರ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಗೊಟಗೋಡಿ, ಶಿಗ್ಗಾವಿ ತಾಲ್ಲೂಕು, ಹಾವೇರಿ ಜಿಲ್ಲೆ– 581197
 
**
* ಬಿದಿರಿನ ಹೂ (ಕಥಾ ಸಂಕಲನ)
ಲೇ: ಡಾ. ಕೊಳ್ಚಪ್ಪೆ ಗೋವಿಂದ ಭಟ್
ಪುಟ: 88, ಬೆಲೆ: ₹ 80
 
**
* ಭಾವ ತರಂಗ (ಕವನ ಸಂಕಲನ)
ಲೇ: ಪೊಳಲಿ ಮಹೇಶ್ ಪ್ರಸಾದ್ ಹೆಗ್ಡೆ
ಪುಟ: 72,
ಬೆಲೆ: ₹ 100
ಮೇಲಿನ ಎರಡೂ ಪುಸ್ತಕಗಳ ಪ್ರಕಾಶಕರು: ಅಭಿಜಿತ್ ಪ್ರಕಾಶನ, ನಂ. 404/ಎ, ವಿನಾಯಕ್ ಆಶಿಷ್, ಎಂ.ಎಂ.ಎಂ. ರಸ್ತೆ, ಪಿ ಅಂಡ್ ಟಿ ಕಾಲೋನಿ ಹತ್ತಿರ, ಮುಲುಂಡ್ ಪಶ್ಚಿಮ, ಮುಂಬೈ– 400080
 
**
* ಸಾವಿತ್ರಿಬಾಯಿ ಫುಲೆ (ಕಾದಂಬರಿ)
ಲೇ: ಡಾ. ಸರಜೂ ಕಾಟ್ಕರ್
ಪುಟ: 152, ಬೆಲೆ: ₹ 150
 
* ವಾಗ್ಗೇಯಕಾರರ ವಾಜ್ಮಯ (ಪುರಂದರದಾಸ ಹಾಗೂ ತ್ಯಾಗರಾಜ ಕೀರ್ತನೆಗಳ ಪೂರ್ವಾಪರ)
ಲೇ: ಡಾ. ಎಂ. ಮಹ್ಮದ್ ಬಾಷ ಗೂಳ್ಯಂ
ಪುಟ: 180, ಬೆಲೆ: ₹ 160
ಮೇಲಿನ ಎರಡೂ ಪುಸ್ತಕಗಳ ಪ್ರಕಾಶಕರು: ಯಾಜಿ ಪ್ರಕಾಶನ, ‘ಭೂಮಿ’, ಎಂ.ಪಿ. ಪ್ರಕಾಶನಗರ, ಹೊಸಪೇಟೆ – 583201
 
**
* ಯಾರ ಮುಲಾಜೂ ಇಲ್ಲದೆ (ಗದ್ಯ ಬರಹಗಳ ಸಂಗ್ರಹ)
ಲೇ: ಹರಿಯಪ್ಪ ಪೇಜಾವರ
ಪುಟ: 144, ಬೆಲೆ: ₹ 130
ಪ್ರ: ಶ್ರೇಯಸ್ ಪ್ರಕಾಶನ, ಐ.ಎಚ್. 21, ಒಂದನೇ ಮುಖ್ಯರಸ್ತೆ, 5ನೇ ಅಡ್ಡರಸ್ತೆ, ಲ್ಯಾಂಡ್ ಲಿಂಕ್ ಟೌನ್‌ಶಿಫ್, ದೇರಬೈಲ್ ಕೊಂಚಾಡಿ, ಮಂಗಳೂರು– 575008
 
**
* ನಮ್ಮಯ ಹಕ್ಕಿ ಬಿಟ್ಟೇ... ಬಿಟ್ಟೆ... (ಕಾದಂಬರಿ)
ಲೇ: ವಿವೇಕಾನಂದ ಕಾಮತ್
ಪುಟ: 1156,
ಬೆಲೆ: ₹ 150
ಪ್ರ: ಪಾಂಚಜನ್ಯ ಪಬ್ಲಿಕೇಷನ್ಸ್, ನಂ. 1, ಮಿಲ್ಕ್ ನರಸಿಂಹಯ್ಯ ಲೇಔಟ್, ಎನ್‌.ಆರ್.ಐ ಇನ್‌ಸ್ಟಿಟ್ಯೂಟ್ ಹತ್ತಿರ, ಪಾಪರೆಡ್ಡಿಪಾಳ್ಯ, ಬೆಂಗಳೂರು – 72

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT