ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಹಕ್ಕಿ

Last Updated 7 ಜನವರಿ 2017, 19:30 IST
ಅಕ್ಷರ ಗಾತ್ರ

ಟರ್ಕಿ ಕೋಳಿಗಳ ಮೂಲ ಅಮೆರಿಕ. ಇಂಗ್ಲೆಂಡ್‌ಗೆ ಟರ್ಕಿ ವ್ಯಾಪಾರಿಗಳು ಅವನ್ನು ತಂದರು. ಒಟ್ಟೊಮನ್ ಸಾಮ್ರಾಜ್ಯಕ್ಕೆ ಸೇರಿದ ಆ ವ್ಯಾಪಾರಿಗಳು ಹಕ್ಕಿಗಳನ್ನು ಮೊದಲು ಟರ್ಕಿ ಎಂದು ಕರೆದದ್ದು. ಫ್ರಾನ್ಸ್ ಮತ್ತು ಟರ್ಕಿಯಲ್ಲಿ ಈ ಹಕ್ಕಿಗಳನ್ನು ‘ಇಂಡಿಯನ್ ಬರ್ಡ್ಸ್’ ಎಂದು ಕರೆಯುತ್ತಾರೆ. ಕೊಲಂಬಸ್ ಭಾರತವನ್ನು ಕಂಡುಹಿಡಿದನಲ್ಲ; ಅವನೊಟ್ಟಿಗೆ ಭಾರತದಿಂದಲೇ ಈ ಹಕ್ಕಿ ಬಂದಿದೆ ಎನ್ನುವುದು ಅಲ್ಲಿನ ಜನರ ನಂಬಿಕೆಯಾಗಿತ್ತು.

*
ಗಾಂಧಿ ಹಾಗೂ ನೊಬೆಲ್ 
ನೊಬೆಲ್ ಶಾಂತಿ ಪ್ರಶಸ್ತಿಗೆ ಮಹಾತ್ಮ ಗಾಂಧಿ ಅವರ ಹೆಸರು 1937, 1938, 1939 ಹಾಗೂ 1947ರಲ್ಲಿ ನಾಮಕರಣಗೊಂಡಿತ್ತು. ಜನವರಿ 1948ರಲ್ಲಿ ಅವರ ಹತ್ಯೆ ಆಗುವ ಕೆಲವು ದಿನಗಳ ಮೊದಲು ಕೂಡ ಅವರ ಹೆಸರು ನಾಮಕರಣಗೊಂಡಿತ್ತು. ಆ ವರ್ಷ ಗಾಂಧೀಜಿ ಅಗಲಿದ್ದರಿಂದ ಯಾರಿಗೂ ನೊಬೆಲ್ ಶಾಂತಿ ಪ್ರಶಸ್ತಿ ಕೊಡದೇ ಇರಲು ಪ್ರಶಸ್ತಿ ಸಮಿತಿಯು ತೀರ್ಮಾನಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT