ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರವು ನೀಡಿ

Last Updated 11 ಜನವರಿ 2017, 19:30 IST
ಅಕ್ಷರ ಗಾತ್ರ

ನನ್ನ ಮಗಳು, ಗರ್ಭಾವಸ್ಥೆಯಲ್ಲಿ ಕಂಡು ಬರುವ ಅಪರೂಪದ ಹೃದಯ ಹಿಗ್ಗುವಿಕೆ ಕಾಯಿಲೆಯಿಂದ ಬಳಲುತ್ತಿದ್ದು, ಈವರೆಗೆ ಚಿಕಿತ್ಸೆಗೆ ₹ 12 ಲಕ್ಷ ವೆಚ್ಚವಾಗಿದೆ. ಅದರಲ್ಲಿ ₹ 5.5 ಲಕ್ಷವನ್ನು ಭರಿಸಿದ್ದೇನೆ. ಸಿದ್ಧ ಉಡುಪು ಕಾರ್ಖಾನೆ ನೌಕರಳಾದ ನನಗೆ ಆಸ್ಪತ್ರೆಯ ಬಾಕಿ ಮೊತ್ತವನ್ನು ಪಾವತಿಸಲು ಸಾಧ್ಯವಾಗುತ್ತಿಲ್ಲ. ದಯಮಾಡಿ ದಾನಿಗಳು ನೆರವು ನೀಡಿ.

ನನ್ನ ಖಾತೆ ಸಂಖ್ಯೆ: 076304101000018. ಕಾರ್ಪೊರೇಷನ್ ಬ್ಯಾಂಕ್‌, ಪೀಣ್ಯ ಕೈಗಾರಿಕಾ ಪ್ರದೇಶ ಶಾಖೆ. IFSC CODE: ಸಿಒಆರ್‌ಪಿ0000763. ಮೊಬೈಲ್‌: 9060555676
–ಸಾವಿತ್ರಮ್ಮ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT